7th Pay Commission: ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್, ಮೂರೂ ದಿನದ ನಂತರ ಮತ್ತೆ DA ಹೆಚ್ಚಳ.

In the next three days, the information about the increase in gratuity will be available again

7th Pay Commission DA And Salary Hike: ಪ್ರಸ್ತುತ ಸರ್ಕಾರಿ ನೌಕರರು (Government Workers)  7 ನೇ ವೇತನ ಆಯೋಗದ (7th Pay Commission) ಅಡಿಯಲ್ಲಿ ವೇತನ ಅಪಡೆಯುತ್ತಿದ್ದಾರೆ. ಇತ್ತೀಚಿಗೆ ಸರ್ಕಾರಿ ನೌಕರರ ವೇತನದ ವಿಷಯಗಳು ಸಾಕಷ್ಟು ಹರಿದಾಡುತ್ತಿವೆ.

ಸರ್ಕಾರಿ ನೌಕರರಿಗೆ ವೇತನದ (Government Employee Salary) ವಿಷಯವಾಗಿ ಸಿಹಿ ಸುದ್ದಿಗಳು ಸಿಗುತ್ತಲೇ ಇದೆ. ಈಗಾಗಲೇ ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮಾಸಿಕ ತಿಂಗಳ ವೇತನದಲ್ಲಿ ಕೂಡ ಹೆಚ್ಚಳ ಮಾಡಿತ್ತು.

The gratuity of government employees will be increased again in the next three days.
Image Credit: keralakaumudi

ಸರ್ಕಾರೀ ನೌಕರರಿಗೆ ಸಿಹಿ ಸುದ್ದಿ
ಸರ್ಕಾರಿ ನೌಕರರ ವೇತನ ಹೆಚ್ಚಳದ ಕುರಿತಾದ ಸುದ್ದಿಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ಕೇಂದ್ರ ಸರಕಾರ (Central Government) ಸರ್ಕಾರಿ ನೌಕರರಿಗೆ ಸಾಲುಸಾಲು ಸಿಹಿಸುದ್ದಿ ನೀಡುತ್ತಿದೆ. ಈಗಾಗಲೇ 7 ನೇ ವೇತನ ಆಯೋಗದಲ್ಲಿ ಸಂಬಳ ಹೆಚ್ಚಾಗುವ ಕುರಿತು ಸಾಕಷ್ಟು ಸುದ್ದಿಗಳು ಹರಡಿದ್ದವು.

ಇದೀಗ ಮತ್ತೆ 7 ನೇ ವೇತನದ ಅಡಿಯಲ್ಲಿ ತುಟ್ಟಿಭತ್ಯೆ ಹೆಚ್ಚಳ (DA Hike) ಸಾಧ್ಯತೆ ಇದೆ. ಈ ಬಾರಿ ತುಟ್ಟಿಭತ್ಯೆ ಯಾವ ತಿಂಗಳಲ್ಲಿ ಹೆಚ್ಚಳವಾಗಲಿದೆ ಎನ್ನುವ ಬಗ್ಗೆ ತಿಳಿಯೋಣ.

Under certain rules, the salary of central government employees will increase further
Imge Credit: abplive

ಜುಲೈ ತಿಂಗಳ ಡಿಎ ಸೆಪ್ಟೆಂಬರ್ ನಲ್ಲಿ ಸಿಗಲಿದೆ
7 ನೇ ವೇತನದ ಆಯೋಗದ ಪ್ರಕಾರ ಡಿಎ ಮತ್ತು ಡಿಆರ್ ಅನ್ನು ವರ್ಷದಲ್ಲಿ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಮೊದಲ ಬಾರಿ ಜನವರಿಯಲ್ಲಿ ಹಾಗೂ ಎರಡನೇ ಬಾರಿ ಜುಲೈನಲ್ಲಿ ಹೆಚ್ಚಿಸಲಾಗುತ್ತದೆ. AICPI ಸೂಚ್ಯಂಕ ಫೆಬ್ರವರಿಯಲ್ಲಿ 132.7 ಪಾಯಿಂಟ್ ಗಳಷ್ಟಿತ್ತು. ಮಾರ್ಚ್ ತಿಂಗಳ ಡೇಟಾವನ್ನು ಏಪ್ರಿಲ್ 28 ರಂದು ಬಿಡುಗಡೆ ಮಾಡಲಾಗುತ್ತದೆ.

Join Nadunudi News WhatsApp Group

ಫೆಬ್ರವರಿಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಜುಲೈ ಪರಿಷ್ಕರಣೆಯಲ್ಲಿ ಡಿಎ ಮತ್ತು ಡಿಆರ್ ಶೇ. 3 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ಜುಲೈ ತಿಂಗಳ ಡಿಎ ಸೆಪ್ಟೆಂಬರನಲ್ಲಿ ಪ್ರಕರವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ ನಲ್ಲಿ ಡಿಎ ನೀಡುವ ಕುರಿತು ಈಗಾಗಲೆ ಸರ್ಕಾರ ತಯಾರಿ ನಡೆಸಿದೆ.

Join Nadunudi News WhatsApp Group