7th Pay Salary: ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್, ಜೂಲೈ ತಿಂಗಳಲ್ಲಿ ಖಾತೆಗೆ ಬರಲಿದೆ ಹೆಚ್ಚು ಸಂಬಳ.

ಸರ್ಕಾರೀ ನುಕರರ ಸಂಬಳ ಹೆಚ್ಚಾದ ಕಾರಣ ಜೂಲೈ ತಿಂಗಳಲ್ಲಿ ನೌಕ್ರಾರ ಖಾತೆಗೆ ಬರಳಿದ್ದೇ ಹೆಚ್ಚಿನ ಹಣ.

7th Pay Commission Salary Hike: ಪ್ರಸ್ತುತ ಸರ್ಕಾರಿ ನೌಕರರು (Government Workers)  7 ನೇ ವೇತನ ಆಯೋಗದ (7th Pay Commission) ಅಡಿಯಲ್ಲಿ ವೇತನ ಅಪಡೆಯುತ್ತಿದ್ದಾರೆ. ಇತ್ತೀಚಿಗೆ ಸರ್ಕಾರಿ ನೌಕರರ ವೇತನದ ವಿಷಯಗಳು ಸಾಕಷ್ಟು ಹರಿದಾಡುತ್ತಿವೆ.

ಸರ್ಕಾರಿ ನೌಕರರಿಗೆ ವೇತನದ (Government Employee Salary) ವಿಷಯವಾಗಿ ಸಿಹಿ ಸುದ್ದಿಗಳು ಸಿಗುತ್ತಲೇ ಇದೆ. ಈಗಾಗಲೇ ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮಾಸಿಕ ತಿಂಗಳ ವೇತನದಲ್ಲಿ ಕೂಡ ಹೆಚ್ಚಳ ಮಾಡಿತ್ತು.

7th Pay Commission Salary Hike
Image Source: DNA India

ಸರ್ಕಾರೀ ನೌಕರರಿಗೆ ಸಿಹಿ ಸುದ್ದಿ
ಸರ್ಕಾರಿ ನೌಕರರ ವೇತನ ಹೆಚ್ಚಳದ ಕುರಿತಾದ ಸುದ್ದಿಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ಕೇಂದ್ರ ಸರಕಾರ  ಸರ್ಕಾರಿ ನೌಕರರಿಗೆ ಸಾಲುಸಾಲು ಸಿಹಿಸುದ್ದಿ ನೀಡುತ್ತಿದೆ. ಈಗಾಗಲೇ 7 ನೇ ವೇತನ ಆಯೋಗದಲ್ಲಿ ಸಂಬಳ ಹೆಚ್ಚಾಗುವ ಕುರಿತು ಸಾಕಷ್ಟು ಸುದ್ದಿಗಳು ಹರಡಿದ್ದವು. ಇದೀಗ ಮತ್ತೆ 7 ನೇ ವೇತನದ ಅಡಿಯಲ್ಲಿ ತುಟ್ಟಿಭತ್ಯೆ ಹೆಚ್ಚಳ ಸಾಧ್ಯತೆ ಇದೆ. ಈ ಬಾರಿ ತುಟ್ಟಿಭತ್ಯೆ ಯಾವ ತಿಂಗಳಲ್ಲಿ ಹೆಚ್ಚಳವಾಗಲಿದೆ ಎನ್ನುವ ಬಗ್ಗೆ ತಿಳಿಯೋಣ.

ಸರ್ಕಾರಿ ನೌಕರರಿಗೆ ಮತ್ತೆ ಡಿಎ ಹೆಚ್ಚಳ ಮಾಡಲಿದೆ ಸರ್ಕಾರ
ಜನವರಿಯಲ್ಲಿ ಡಿಎ 4 ಶೇಕಡಾ ರಷ್ಟು ಹೆಚ್ಚಳದ ನಂತರ ಕೇಂದ್ರ ನೌಕರರ ತುಟ್ಟಿಭತ್ಯೆಯಲ್ಲಿ ಶೇಕಡಾ 42 ಕ್ಕೆ ಏರಿಕೆ. ಈಗ ಇದರಲ್ಲಿ ಇನ್ನು ಶೇಕಡಾ 4 ರಷ್ಟು ಹೆಚ್ಚಳವಾದರೆ ಡಿಎ ಶೇಕಡಾ 46 ಕ್ಕೆ ಏರಿಕೆಯಾಗಲಿದೆ. ಏಳನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ನೌಕರರ ಡಿಎ ವರ್ಷಕ್ಕೆ ಎರಡು ಬಾರಿ ಹೆಚ್ಚಾಗುತ್ತದೆ. ಜನವರಿ 2023 ರ ಡಿಎ ಯನ್ನು ಈಗಾಗಲೇ ಘೋಷಿಸಲಾಗಿದೆ. ಜುಲೈ 2023 ರ ಡಿ ಎ ಯನ್ನು ಇನ್ನು ಘೋಷಿಸಬೇಕಿದೆ.

7th Pay Commission Salary Hike
Image Source: Oneindia kannada

7 ನೇ ವೇತನದ ಆಯೋಗದ ಪ್ರಕಾರ ಡಿಎ ಮತ್ತು ಡಿಆರ್ ಅನ್ನು ವರ್ಷದಲ್ಲಿ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಮೊದಲ ಬಾರಿ ಜನವರಿಯಲ್ಲಿ ಹಾಗೂ ಎರಡನೇ ಬಾರಿ ಜುಲೈನಲ್ಲಿ ಹೆಚ್ಚಿಸಲಾಗುತ್ತದೆ. AICPI ಸೂಚ್ಯಂಕ ಫೆಬ್ರವರಿಯಲ್ಲಿ 132.7 ಪಾಯಿಂಟ್ ಗಳಷ್ಟಿತ್ತು. ಮಾರ್ಚ್ ತಿಂಗಳ ಡೇಟಾವನ್ನು ಏಪ್ರಿಲ್ 28 ರಂದು ಬಿಡುಗಡೆ ಮಾಡಲಾಗುತ್ತದೆ.

Join Nadunudi News WhatsApp Group

ಫೆಬ್ರವರಿಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಜುಲೈ ಪರಿಷ್ಕರಣೆಯಲ್ಲಿ ಡಿಎ ಮತ್ತು ಡಿಆರ್ ಶೇ. 3 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ಜುಲೈ ತಿಂಗಳ ಡಿಎ ಸೆಪ್ಟೆಂಬರನಲ್ಲಿ ಪ್ರಕರವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ ನಲ್ಲಿ ಡಿಎ ನೀಡುವ ಕುರಿತು ಈಗಾಗಲೆ ಸರ್ಕಾರ ತಯಾರಿ ನಡೆಸಿದೆ.

7th Pay Commission Salary Hike
Image Source: Hindusthan Times

Join Nadunudi News WhatsApp Group