January Holiday: ಮುಂದಿನ 3 ದಿನ ಎಲ್ಲಾ ಬ್ಯಾಂಕುಗಳು ಬಂದ್, ಇಂದೇ ನಿಮ್ಮ ಬ್ಯಾಂಕಿಂಗ್ ಕೆಲಸ ಮುಗಿಸಿಕೊಳ್ಳಿ
ಈ ವಾರದಲ್ಲಿ ಸತತ ಮೂರು ದಿನಗಳು ಬ್ಯಾಂಕ್ ಬಂದ್
January Bank Holiday: ಪ್ರಸ್ತುತ 2024 ರ ಮೊದಲ ತಿಂಗಳು ಜನವರಿ ನಡೆಯುತ್ತಿದೆ. ಜನವರಿ ತಿಂಗಳಿನಲ್ಲಿ ಈಗಾಗಲೇ 23 ದಿನಗಳು ಮುಗಿಯುತ್ತಿದೆ. ಇನ್ನು ಹನ್ನೊಂದು ದಿನಗಳು ಮುಗಿದ್ರಂಗ್ ಜನವಿರಿ ತಿಂಗಳು ಮುಗಿಯಲಿದೆ. ಈ ಬಾರಿ ಜನವರಿಯಲ್ಲಿ ಬ್ಯಾಂಕುಗಳಿಗೆ ಬಹುತೇಕ ರಜೆ ನೀಡಲಾಗಿದೆ. ಜನವರಿಯ್ಲಲಿ ಒಟ್ಟಾಗಿ 16 ದಿನಗಳು ಬ್ಯಾಂಕ್ ಗಳಿಗೆ ರಜೆ ಘೋಷಿಸಲಾಗಿದೆ. ಪ್ರದೇಶಕ್ಕೆ ಅನುಗುಣವಾಗಿ ರಜೆಯನ್ನು ನೀಡಲಾಗಿತ್ತು.
![January Bank Holiday](https://nadunudi.in/wp-content/uploads/2024/01/January-Bank-Holiday.jpg)
ಈ ವಾರದಲ್ಲಿ ಸತತ ಮೂರು ದಿನಗಳು ಬ್ಯಾಂಕ್ ಬಂದ್
ಪ್ರತಿ ಭಾನುವಾರ ಮತ್ತು ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರದ ಜೊತೆಗೆ ಕೆಲ ಹಬ್ಬ ಹಾಗೂ ವಿಶೇಷ ದಿನಕ್ಕೆ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಇನ್ನು ಜನವರಿಯ ಈ ವಾರದಲ್ಲಿ ಬ್ಯಾಂಕುಗಳು ಸತತ ಮೂರು ದಿನಗಳು ನಿರಂತರವಾಗಿ ಮುಚ್ಚಿರಲಿದೆ. ಪೂರ್ಣಗೊಳಿಸಿಕೊಳ್ಳಬಹುದು.
ಜನವರಿ 26 ಶುಕ್ರವಾರದಿಂದ ಸತತ ಮೂರು ದಿನಗಳು ಬ್ಯಾಂಕ್ ರಜೆಯಲ್ಲಿರಲಿದೆ. ಇನ್ನು ಬ್ಯಾಂಕ್ ಬಂದ್ ಆಗಿದ್ದರು ಕೂಡ ಬ್ಯಾಂಕ್ ನಿಮಗೆ ಆನ್ಲೈನ್ ಸೇವೆಯನ್ನು ನೀಡುತ್ತಿದೆ. Online Banking ನ ಮೂಲಕ ನೀವು ನಿಮ್ಮ ವಹಿವಾಟನ್ನು ನೀವು ಬ್ಯಾಂಕ್ ಗೆ ಭೇಟಿ ನೀಡುವ ಮುನ್ನ ಯಾವ ಯಾವ ದಿನಗಳು ಬ್ಯಾಂಕ್ ಮುಚ್ಚಿರಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
![Bank Holiday In January 2024](https://nadunudi.in/wp-content/uploads/2024/01/Bank-Holiday-In-January-2024.jpg)
ಇಂದಿನಿಂದ ಬ್ಯಾಂಕುಗಳಿಗೆ ಸಾಲು ಸಾಲು ರಜೆ
2024, 23 ಜನವರಿ: ಮಂಗಳವಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಅನೇಕ ರಾಜ್ಯಗಳು
2024, 25 ಜನವರಿ: ಗುರುವಾರ ಹಿಮಾಚಲ ಪ್ರದೇಶದ ರಾಜ್ಯ ದಿನ
2024, 26 ಜನವರಿ: ಶುಕ್ರವಾರ ಭಾರತದಾದ್ಯಂತ ಗಣರಾಜ್ಯೋತ್ಸವ
2024, 27 ಜನವರಿ: ಶನಿವಾರ ನಾಲ್ಕನೇ ಶನಿವಾರ ಭಾರತದಾದ್ಯಂತ
2024, 28 ಜನವರಿ: ಭಾರತದಾದ್ಯಂತ ಭಾನುವಾರ ವಾರಾಂತ್ಯ