Gold Rate: ಚಿನ್ನದ ಬೆಲೆಯಲ್ಲಿ ಮತ್ತೆ 250 ರೂ ಇಳಿಕೆ, ಖರೀದಿಸುವ ಗ್ರಾಹಕರಿಗೆ ಗುಡ್ ನ್ಯೂಸ್
ನಿನ್ನೆಯ ಏರಿಕೆಯ ಬೆನ್ನಲ್ಲೇ ಕೊಂಚ ಇಳಿಕೆ ಕಂಡ ಬಂಗಾರದ ಬೆಲೆ
Today Gold Rate Down: ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಚಿನ್ನದ ಬೆಲೆಯ ಏರಿಕೆಯು ಜನರನ್ನು ಚಿಂತೆಗೀಡು ಮಾಡುತ್ತಿದೆ. ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಇನ್ನು ಮಾರ್ಚ್ ಮತ್ತು ಏಪ್ರಿಲ್ ನ ಏರಿಕೆಗೆ ಹೋಲಿಸಿದಂತೆ ಮೇ ತಿಂಗಳಿನಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯ ಜೊತೆಗೆ ಇಳಿಕೆಯು ದಾಖಲಾಗಿದೆ.
ಮೇ ತಿಂಗಳಿನಲ್ಲಿ ಒಂದೊಂದು ದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ನಿನ್ನೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 700 ರೂ. ಏರಿಕೆಯಾಗಿಯೂ. ಇದೀಗ ನಿನ್ನೆಯ ಏರಿಕೆಯ ಬೆನ್ನಲ್ಲೇ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಇಂದು ಗ್ರಾಹಕರು ನಿನ್ನೆಗಿಂತ ಕಡಿಮೆ ಬೆಲೆಯಲ್ಲಿ ಚಿನ್ನವನ್ನು ಖರೀದಿಸಬಹುದು.
![gold price down updates](https://nadunudi.in/wp-content/uploads/2024/05/gold-price-down-updates.png)
22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 25 ರೂ. ಇಳಿಕೆಯಾಗುವ ಮೂಲಕ 6,785 ರೂ. ಇದ್ದ ಚಿನ್ನದ ಬೆಲೆ 6,760 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ. ಇಳಿಕೆಯಾಗುವ ಮೂಲಕ 54,280 ರೂ. ಇದ್ದ ಚಿನ್ನದ ಬೆಲೆ 54,080 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂ. ಇಳಿಕೆಯಾಗುವ ಮೂಲಕ 67,850 ರೂ. ಇದ್ದ ಚಿನ್ನದ ಬೆಲೆ 67,600 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,500 ರೂ. ಇಳಿಕೆಯಾಗುವ ಮೂಲಕ 6,78,500 ರೂ. ಇದ್ದ ಚಿನ್ನದ ಬೆಲೆ 6,76,000 ರೂ. ತಲುಪಿದೆ.
24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 27 ರೂ. ಇಳಿಕೆಯಾಗುವ ಮೂಲಕ 7,402 ರೂ. ಇದ್ದ ಚಿನ್ನದ ಬೆಲೆ 7,375 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 216 ರೂ. ಇಳಿಕೆಯಾಗುವ ಮೂಲಕ 59,216 ರೂ. ಇದ್ದ ಚಿನ್ನದ ಬೆಲೆ 59,000 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 270 ರೂ. ಇಳಿಕೆಯಾಗುವ ಮೂಲಕ 74,020 ರೂ. ಇದ್ದ ಚಿನ್ನದ ಬೆಲೆ 73,750 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,700 ರೂ. ಇಳಿಕೆಯಾಗುವ ಮೂಲಕ 7,40,200 ರೂ. ಇದ್ದ ಚಿನ್ನದ ಬೆಲೆ 7,37,500 ರೂ. ತಲುಪಿದೆ.
![10 gram gold rate](https://nadunudi.in/wp-content/uploads/2024/05/10-gram-gold-rate.png)
18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂ. ಇಳಿಕೆಯಾಗುವ ಮೂಲಕ 5,551 ರೂ. ಇದ್ದ ಚಿನ್ನದ ಬೆಲೆ 5,531 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ. ಇಳಿಕೆಯಾಗುವ ಮೂಲಕ 44,408 ರೂ. ಇದ್ದ ಚಿನ್ನದ ಬೆಲೆ 44,248 ರೂ. ತಲುಪಿದೆ
•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ. ಇಳಿಕೆಯಾಗುವ ಮೂಲಕ 55,510 ರೂ. ಇದ್ದ ಚಿನ್ನದ ಬೆಲೆ 55,310 ರೂ. ತಲುಪಿದೆ
•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,000 ರೂ. ಇಳಿಕೆಯಾಗುವ ಮೂಲಕ 5,55,100 ರೂ. ಇದ್ದ ಚಿನ್ನದ ಬೆಲೆ 5,53,100 ರೂ. ತಲುಪಿದೆ
![22 carat gold price today](https://nadunudi.in/wp-content/uploads/2024/05/22-carat-gold-price-today.png)