Gold Rate: ದೇಶದಲ್ಲಿ ಸಡನ್ 600 ರೂ ಇಳಿಕೆಯಾದ ಚಿನ್ನದ ಬೆಲೆ, ಚಿನ್ನ ಕೊಳ್ಳಲು ಓಡೋಡಿ ಬಂದ ಗ್ರಾಹಕರು
ನಿನ್ನೆಯ ಏರಿಕೆಯ ಬಳಿಕ ಇಂದು 600 ರೂ. ಇಳಿಕೆಯಾದ ಚಿನ್ನದ ಬೆಲೆ.
May 21st Gold Rate: ಚಿನ್ನದ ಬೆಲೆಯ ಏರಿಕೆಯ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಮಾರುಕಟ್ಟೆಯಲ್ಲಿ 2024 ರ ಮಾರ್ಚ್ ನಿಂದ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ದಾಖಲಾಗಿದೆ. ಜನರು ಚಿನ್ನವನ್ನು ಖರೀದಿಸಲು ಹೆಚ್ಚು ಹಣ ನೀಡುವ ಪರಿಸ್ಥಿತಿ ಎದುರಾಗಿದೆ. ಮೇ ತಿಂಗಳ ಆರಂಭದ ಎರಡು ದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು.
ಆದರೆ ಎರಡು ದಿನ ಇಳಿಕೆಯತ್ತ ಸಾಗಿದ ಚಿನ್ನದ ಬೆಲೆ ಮತ್ತೆ ಏರಿಕೆ ಕಾಣುತ್ತ ನಿನ್ನೆಯಂತೂ ಬರೋಬ್ಬರಿ 500 ರೂ. ಏರಿಕೆ ಕಂಡಿತ್ತು. ವಾರದ ಮೊದಲ ದಿನವೇ ಚಿನ್ನದ ಬೆಲೆ ಇಷ್ಟು ಏರಿಕೆಯಾಗಿದ್ದನು ನೋಡಿ ಜನರು ಆತಂಕ ಪಟ್ಟಿದ್ದರು. ಆದರೆ ನಿನ್ನೆಯ ಏರಿಕೆಯ ಬಳಿಕ ಇಂದು 600 ರೂ. ಇಳಿಕೆಯಾಗಿದೆ. ಚಿನ್ನ ಖರೀದಿಗೆ ಮೇ 21 ಉತ್ತಮವಾಗಿದೆ ಎನ್ನಬಹುದು.
![May 21st Gold Rate](https://nadunudi.in/wp-content/uploads/2024/05/May-21st-Gold-Rate.png)
22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 60 ರೂ. ಇಳಿಕೆಯಾಗುವ ಮೂಲಕ 6,890 ರೂ. ಇದ್ದ ಚಿನ್ನದ ಬೆಲೆ 6,830 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 480 ರೂ. ಇಳಿಕೆಯಾಗುವ ಮೂಲಕ 55,120 ರೂ. ಇದ್ದ ಚಿನ್ನದ ಬೆಲೆ 54,640 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 600 ರೂ. ಇಳಿಕೆಯಾಗುವ ಮೂಲಕ 68,900 ರೂ. ಇದ್ದ ಚಿನ್ನದ ಬೆಲೆ 68,300 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 6,000 ರೂ. ಇಳಿಕೆಯಾಗುವ ಮೂಲಕ 6,89,000 ರೂ. ಇದ್ದ ಚಿನ್ನದ ಬೆಲೆ 6,83,000 ರೂ. ತಲುಪಿದೆ.
24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 65 ರೂ. ಇಳಿಕೆಯಾಗುವ ಮೂಲಕ 7,516 ರೂ. ಇದ್ದ ಚಿನ್ನದ ಬೆಲೆ 7,451 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 520 ರೂ. ಇಳಿಕೆಯಾಗುವ ಮೂಲಕ 60,128 ರೂ. ಇದ್ದ ಚಿನ್ನದ ಬೆಲೆ 59,608 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 650 ರೂ. ಇಳಿಕೆಯಾಗುವ ಮೂಲಕ 75,160 ರೂ. ಇದ್ದ ಚಿನ್ನದ ಬೆಲೆ 74,510 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 6,500 ರೂ. ಇಳಿಕೆಯಾಗುವ ಮೂಲಕ 7,51,600 ರೂ. ಇದ್ದ ಚಿನ್ನದ ಬೆಲೆ 7,45,100 ರೂ. ತಲುಪಿದೆ.
![Gold Price Per Gram](https://nadunudi.in/wp-content/uploads/2024/05/Gold-Price-Per-Gram.png)
18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 49 ರೂ. ಇಳಿಕೆಯಾಗುವ ಮೂಲಕ 5,637 ರೂ. ಇದ್ದ ಚಿನ್ನದ ಬೆಲೆ 5,588 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 392 ರೂ. ಇಳಿಕೆಯಾಗುವ ಮೂಲಕ 45,096 ರೂ. ಇದ್ದ ಚಿನ್ನದ ಬೆಲೆ 44,704 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 490 ರೂ. ಇಳಿಕೆಯಾಗುವ ಮೂಲಕ 56,370 ರೂ. ಇದ್ದ ಚಿನ್ನದ ಬೆಲೆ 55,880 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 4,900 ರೂ. ಇಳಿಕೆಯಾಗುವ ಮೂಲಕ 5,63,700 ರೂ. ಇದ್ದ ಚಿನ್ನದ ಬೆಲೆ 5,58,800 ರೂ. ತಲುಪಿದೆ.
![Gold Price Down Latest Update](https://nadunudi.in/wp-content/uploads/2024/05/Gold-Price-Down-Latest-Update.png)