Narendra Modi Mother: ನರೇಂದ್ರ ಮೋದಿ ತಾಯಿ ಇನ್ನಿಲ್ಲ, ತಾಯಿಗೆ ಹೆಗಲು ಕೊಟ್ಟ ನರೇಂದ್ರ ಮೋದಿ.
Narendra Modi Mother: ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅತಿ ಹೆಚ್ಚು ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ನರೇಂದ್ರ ಮೋದಿ ಭಾರತದ 14 ನೇ ಮುಖ್ಯಮಂತ್ರಿ. ನರೇಂದ್ರ ಮೋದಿ ದೇಶದ ಜನತೆಗಾಗಿ ಹಲವಾರಿ ರೀತಿಯ ಯೋಜನೆಗಳನ್ನು ಬಿಡುಗಡೆ ಮಾಡಿದ್ದಾರೆ.
![Narendra Modi's mother is no more, Modi's brothers cremated in mourning.](https://nadunudi.in/wp-content/uploads/2022/12/narendra-modi.jpg)
ನರೇಂದ್ರ ಮೋದಿ ಅಪಾರ ದೈವ ಭಕ್ತರು. ನವರಾತ್ರಿ ಸಮಯದಲ್ಲಿ ಉಪವಾಸ ಮಾಡುತ್ತಾರೆ. ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ನರೇಂದ್ರ ಮೋದಿ ಇಂದು ಮುಂಜಾನೆ ವಿಧಿವಶರಾಗಿದ್ದಾರೆ.
ಇಂದು ಮುಂಜಾನೆ ವಿಧಿವಶರಾದ ಪ್ರಧಾನಿ ಮೋದಿ ತಾಯಿ
ಪ್ರಧಾನಿ ಮೋದಿ ಅವರ ತಾಯಿ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಪ್ರಧಾನಿ ಮೋದಿ ತಾಯಿ ಅನಾರೋಗ್ಯದಿಂದ ಅಹಮದಾಬಾದ್ ನಲ್ಲಿ ಆಸ್ಪತ್ರೆಗೆ ಸೇರಿದ್ದರು. ನಿನ್ನೆ ಅಷ್ಟೇ ಅವರು ಆರಾಮಾಗಿದ್ದಾರೆ ಏನು ತೊಂದರೆ ಇಲ್ಲ ಎಂಬ ವಿಚಾರ ಹೊರ ಬಿದ್ದಿತ್ತು.
![Narendra Modi's mother passed away today](https://nadunudi.in/wp-content/uploads/2022/12/modi-mother-death-news.jpg)
ನರೇಂದ್ರ ಮೋದಿ ಆಸ್ಪತ್ರೆಗೆ ಹೋಗಿ ತನ್ನ ತಾಯಿಯನ್ನು ವಿಚಾರಿಸಿದರು ಹಾಗು 3 ಗಂಟೆಗಳ ಕಾಲ ಆಸ್ಪತ್ರೆಯಲ್ಲಿಯೇ ತಾಯಿ ಜೊತೆಗೆ ಅವರ ಯೋಗ ಕ್ಷೇಮ ವಿಚಾರಿಸುತ್ತಾ ಇದ್ದಿದ್ದರು. ಆದರೆ ಇಂದು ಬೆಳಿಗ್ಗೆ ಪ್ರಧಾನಿ ಮೋದಿ ಅವರ ತಾಯಿ ವಿಧಿವಶರಾಗಿದ್ದಾರೆ.
ಪ್ರಧಾನಿ ಮೋದಿ ತಾಯಿ ಅಂತ್ಯಸಂಸ್ಕಾರ
ಪ್ರಧಾನಿ ಮೋದಿ ಅವರ ತಾಯಿ ಇಂದು ಬೆಳಿಗ್ಗೆ ವಿಧಿವಶರಾಗಿದು ಅಂತಿಮ ದರ್ಶನಕ್ಕೆ ನರೇಂದ್ರ ಮೋದಿ ಹಾಗು ಅವರ ಕುಟುಂಬದ ಎಲ್ಲ ಸದಸ್ಯರು ಭಾಗಿಯಾಗಿದ್ದರು.
![Narendra Modi's mother dies of acute illness](https://nadunudi.in/wp-content/uploads/2022/12/narendra-modi-mother-death-news.jpg)
ತಾಯಿಯ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ಅಹಮದಾಬಾದ್ ಗೆ ತೆರಳಿದರು ಹಿರಾಬೆನ್ ಅಂತ್ಯಕ್ರಿಯೆಗೂ ಮುನ್ನ ಪ್ರಧಾನಿ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಹೆಗಲು ಕೊಟ್ಟಿದ್ದಾರೆ. ಪಂಕಜ್ ಮೋದಿ ಅವರ ನಿವಾಸದಿಂದ ಪಾರ್ಥಿವ ಶರೀರ ಅಂತಿಮ ಯಾತ್ರೆ ಹೋರಾಡಲಾಗಿತ್ತು.
ಇಂದು ಬೆಳಿಗ್ಗೆ 9:30 ರ ವೇಳೆಗೆ ರುದ್ರ ಭೂಮಿಯಲ್ಲಿ ಹಿರೇಬೆನ್ ಅಲ್ಲಿ ಅಂತ್ಯಕ್ರಿಯೆ ನಡೆದಿದೆ. ಹಿರೇಬೆನ್ ಚಿತೆಗೆ ನರೇಂದ್ರ ಮೋದಿ ಅವರ ಸಹೋದರರು ಅಗ್ನಿಸ್ಪರ್ಶ ಮಾಡಿದ್ದಾರೆ.