iPhone Offer: ಆ್ಯಪಲ್ ಕಂಪನಿಯಿಂದ ಗಣೇಶ ಚತುರ್ಥಿ ಆಫರ್, ಐಫೋನ್ ಬೆಲೆಯಲ್ಲಿ ಭಾರಿ ಕಡಿತ.
ಈ ನಾಲ್ಕು ಮಾದರಿಯ ಫೋನ್ ಗಳು ವಿಭಿನ್ನ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.
iPhone Discount: ಭಾರತೀಯ ಮಾರುಕಟ್ಟೆಯಲ್ಲಿ iPhone 15 ಲಾಂಚ್ ಆಗುತ್ತಿದ್ದಂತೆ Apple ಇನ್ನಿತರ ಮಾದರಿಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದೆ. iPhone 15 ಮಾರುಕಟ್ಟೆಯಲ್ಲಿ iPhone 15, iPhone 15 Pro, iPhone 15 Plus, iPhone 15 Pro Max ನಾಲ್ಕು ಮಾದರಿಯ ಆಯ್ಕೆಗಳು ಲಭ್ಯವಿದೆ. ಈ ನಾಲ್ಕು ಮಾದರಿಯ ಫೋನ್ ಗಳು ವಿಭಿನ್ನ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.
![iphone 15 launch](https://nadunudi.in/wp-content/uploads/2023/09/iphone-15-launch-2.png)
ಮಾರುಕಟ್ಟೆಯಲ್ಲಿ iPhone 15 ಎಂಟ್ರಿ
ಇನ್ನು iPhone 15 ರ 128GB ರೂಪಾಂತರದ ಬೆಲೆ 79,900 ಆಗಿದ್ದು, iPhone 15 Plus ನ 128GB ರೂಪಾಂತರದ ಬೆಲೆ 89,900 ಆಗಿದೆ. ಹಾಗೆಯೆ iPhone 15 Pro ರ 128GB ರೂಪಾಂತರದ ಬೆಲೆ 1,34,900 ಆಗಿದ್ದು, iPhone 15 Pro Max ನ 128GB ರೂಪಾಂತರದ ಬೆಲೆ 1,59,900 ಆಗಿದೆ. ಈ ನಾಲ್ಕು iPhone ಮಾದರಿಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಕ್ರೇಜ್ ಹುಟ್ಟಿಸಿದ್ದು, ಇದೀಗ iPhone ಇನ್ನಿತರ ಮಾದರಿಗಳ ಬೆಲೆ ಕಡಿಮೆಯಾಗಿದೆ. ಪ್ರಸ್ತುತ ಗ್ರಾಹಕರು iPhone ನ ಹಳೆಯ ಮಾದರಿಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
![iphone 14 discount price](https://nadunudi.in/wp-content/uploads/2023/09/iphone-14-offer.png)
ಗಣೇಶ ಚತುರ್ಥಿಗೆ iPhone ಆಫರ್
*iPhone 14
ಇನ್ನು Apple ಕಂಪನಿ ಇದೀಗ iPhone 14 128GB ಹಾಗೂ 256GB ಮಾದರಿಯಲ್ಲಿ ಬರೋಬ್ಬರಿ 10,000 ರೂ. ಗಳನ್ನೂ ಕಡಿತಗೊಳಿಸಿದೆ. iPhone 14 128GB ಮಾದರಿಯ ಬೆಲೆ ಮಾರುಕಟ್ಟೆಯಲ್ಲಿ 79,900 ಆಗಿದ್ದು, ಗ್ರಾಹಕರು ಇದೀಗ ಕೇವಲ 69,900 ರೂ. ಗಳಲ್ಲಿ ಖರೀದಿಸಬಹುದಾಗಿದೆ.
![iphone 14 plus discount price](https://nadunudi.in/wp-content/uploads/2023/09/iphone-14-plus-offer.png)
*iPhone 14 Plus
ಇದೀಗ iPhone 14 Plus 128GB ಹಾಗೂ 256GB ಮಾದರಿಯಲ್ಲಿ ಬರೋಬ್ಬರಿ 10,000 ರೂ. ಗಳನ್ನೂ ಕಡಿತಗೊಳಿಸಿದೆ. iPhone 14 Plus 128GB ಹಾಗೂ 256GB ಮಾದರಿಯ ಬೆಲೆ ಮಾರುಕಟ್ಟೆಯಲ್ಲಿ 89,900 ಹಾಗೂ 99,900 ಆಗಿದ್ದು, ಗ್ರಾಹಕರು ಇದೀಗ ಕೇವಲ 79,900 ಹಾಗೂ 89,000 ರೂ. ಗಳಲ್ಲಿ ಖರೀದಿಸಬಹುದಾಗಿದೆ.
![iPhone 14 Plus 512GB discount price](https://nadunudi.in/wp-content/uploads/2023/09/iPhone-14-Plus-512GB.png)
*iPhone 14 Plus 512GB
ಇನ್ನು iPhone 14 Plus 512GB ಮಾದರಿಯಲ್ಲಿ ಕೂಡ 10,000 ರೂ. ಕಡಿತವಾಗಿದೆ. ಮಾರುಕಟ್ಟೆಯಲ್ಲಿ iPhone 14 Plus 512GB ರೂಪಾಂತರದ ಬೆಲೆ 1,19,900 ರೂ. ಆಗಿದ್ದು ಇದೀಗ 1,09,900 ರೂ. ಗಳಲ್ಲಿ ಲಭ್ಯವಿದೆ.
![iphone 13 Discount price](https://nadunudi.in/wp-content/uploads/2023/09/iphone-13-price.png)
*iPhone 13
ಇದೀಗ iPhone 13 128GB ಹಾಗೂ 256GB ಮಾದರಿಯಲ್ಲಿ ಬರೋಬ್ಬರಿ 20,000 ರೂ. ಗಳನ್ನೂ ಕಡಿತಗೊಳಿಸಿದೆ. iPhone 13 128GB ಹಾಗೂ 256GB ಮಾದರಿಯ ಬೆಲೆ ಮಾರುಕಟ್ಟೆಯಲ್ಲಿ 79,900 ಹಾಗೂ 89,900 ಆಗಿದ್ದು, ಗ್ರಾಹಕರು ಇದೀಗ ಕೇವಲ 59,900 ಹಾಗೂ 69,000 ರೂ. ಗಳಲ್ಲಿ ಖರೀದಿಸಬಹುದಾಗಿದೆ. ಹಾಗೆಯೆ iPhone 13 512GB ರೂಪಾಂತರದ ಬೆಲೆ 1,09,900 ರೂ. ಆಗಿದ್ದು ಇದೀಗ 89,900 ರೂ. ಗಳಲ್ಲಿ ಲಭ್ಯವಿದೆ.
![iphone 12 Discount price](https://nadunudi.in/wp-content/uploads/2023/09/iphone-12-offer.png)
*iPhone 12
ಇದೀಗ iPhone 12 64GB ಮಾದರಿಯಲ್ಲಿ ಬರೋಬ್ಬರಿ 16,910 ರೂ. ಗಳನ್ನೂ ಕಡಿತಗೊಳಿಸಿದೆ. iPhone 13 128GB ಮಾದರಿಯ ಬೆಲೆ ಮಾರುಕಟ್ಟೆಯಲ್ಲಿ 48,990 ಆಗಿದೆ. ಇನ್ನು iPhone 12 256GB ಮಾದರಿಯಲ್ಲಿ ಬರೋಬ್ಬರಿ 15,910 ರೂ. ಗಳನ್ನೂ ಕಡಿತಗೊಳಿಸಿದೆ. iPhone 13 256GB ಮಾದರಿಯ ಬೆಲೆ ಮಾರುಕಟ್ಟೆಯಲ್ಲಿ 64,990 ಆಗಿದೆ.