Bank Close: ಇನ್ನುಮುಂದೆ ಎಲ್ಲ ಶನಿವಾರ ಬ್ಯಾಂಕ್ ಕ್ಲೋಸ್, ಹೊಸ ನಿಯಮ ಜಾರಿ.

ಈಗ ತಿಂಗಳ ಪ್ರತಿ ಶನಿವಾರ ಮತ್ತು ಭಾನುವಾರ ಬ್ಯಾಂಕ್ ಬಂದ್ ಇರಲಿದೆ.

Indian Bank Association: ಬ್ಯಾಂಕ್ (Bank) ಗಳಲ್ಲಿ ಸಾಮಾನ್ಯವಾಗಿ ತಿಂಗಳ ಪ್ರತಿ ಭಾನುವಾರ (Sunday) ರಜೆ ಇರುತ್ತದೆ. ಇನ್ನು ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ (Saturday) ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ತಿಂಗಳಲ್ಲಿ ಎರಡು ಶನಿವಾರ ಮಾತ್ರ ಬ್ಯಾಂಕ್ ಸೇವೆ ಲಭ್ಯವಿರುತ್ತದೆ.

ಹೀಗಿರುವ ಭಾರತೀಯ ಬ್ಯಾಂಕ್ ಗಳ ಸಂಘ (IBA ) ಎಲ್ಲ ಶನಿವಾರ ಬ್ಯಾಂಕ್ ಗಳಿಗೆ ರಜೆ ನೀಡುವ ಬೇಡಿಕೆಯನ್ನು ಇಟ್ಟಿದೆ. ಬ್ಯಾಂಕ್ ಗಳಿಗೆ ಎಲ್ಲ ದಿನಗಳ ರಜೆ ನೀಡುವ ಕುರಿತು ಇದೀಗ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

Banks will be closed on all Saturdays from now on, new rules will be enforced.
Image Source: India.com

ಎಲ್ಲ ಶನಿವಾರ ಬ್ಯಾಂಕ್ ಗಳಿಗೆ ರಜೆ
ಭಾರತೀಯ ಬ್ಯಾಂಕ್ ಸಂಘ ಎಲ್ಲ ಶನಿವಾರ ರಜೆ ನೀವುದ ಬೇಡಿಕೆಗೆ ಒಪ್ಪಿಕೊಂಡಿರುದರಿಂದ ಭವಿಷ್ಯದಲ್ಲಿ ಎಲ್ಲ ಶನಿವಾರ ಬ್ಯಾಂಕ್ ಗಳು ಮುಚ್ಚಲ್ಪಡಬಹುದು ಎಂದು ಹಲವಾರು ವರದಿಗಳು ತಿಳಿಸಿವೆ. ಅದರ ಜೊತೆಗೆ ಐದು ದಿನಗಳ ಕೆಲಸದ ವಾರಗಳಲ್ಲಿ ಉದ್ಯೋಗಿಗಳಿಗೆ ಕೆಲಸದ ಸಮಯವನ್ನು ಪ್ರತಿದಿನ ಹೆಚ್ಚಿಸಬಹುದು ಎಂದು ವರದಿಗಳಿಂದ ತಿಳಿದು ಬಂದಿದೆ. ಪ್ರಸ್ತುತ ಬ್ಯಾಂಕ್ ಗಳು ಮೂರನೇ ಮತ್ತು ಮೊದಲ ಶನಿವಾರ ತೆರೆದಿರುತ್ತದೆ.

Banks will be closed on all Saturdays from now on, new rules will be enforced.
Image Source: Deccan Chronicle

ದೈನಂದಿನ ಕೆಲಸದ ಮಿತಿಯಲ್ಲಿ ಹೆಚ್ಚಳ
ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಎಲ್ಲ ಶನಿವಾರ ರಜೆ ನೀಡುವಂತೆ ಒಪ್ಪಿಕೊಂಡಿದೆ. ಆದರೆ ಐದು ದಿನಗಳಲ್ಲಿ ಹೆಚ್ಚುವರಿ ಕೆಲಸವನ್ನು ಮಾಡಲು ಸೂಚಿಸಿದೆ.

ವರದಿಗಳ ಪ್ರಕಾರ ಎರಡು ಹೆಚ್ಚುವರಿ ರಜೆಗೆ ಬದಲಾಗಿ ಬ್ಯಾಂಕ್ ಸಿಬ್ಬಂದಿಗೆ ದೈನಂದಿನ ಕೆಲಸದ ಸಮಯಕ್ಕೆ 40 ನಿಮಿಷಗಳನ್ನು ಸೇರಿಸಲಾಗುವುದು ಎನ್ನುವ ವರದಿಯಾಗಿದೆ. ಸಾರ್ವಜನಿಕ ವಲಯದ ಸಾಲದಾತರ ಮಾಲೀಕರಾದ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಹೊಸ ಸಮಯವನ್ನು ನಿರ್ಧರಿಸುವ ಮೊದಲು ಇದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

Join Nadunudi News WhatsApp Group

Banks will be closed on all Saturdays from now on, new rules will be enforced.
Image Source: India Today

Join Nadunudi News WhatsApp Group