Vaishnavi Gowda Instagram: ಹೊಸ ಲುಕ್ ನಲ್ಲಿ ಅಗ್ನಿಸಾಕ್ಷಿ ಗುಳಿಕೆನ್ನೆ ಬೆಡಗಿ ವೈಷ್ಣವಿ ಗೌಡ, ಫೋಟೋ ವೈರಲ್.

Vaishnavi Gowda Instagram Photos: ಅಗ್ನಿಸಾಕ್ಷಿ (Agnisakshi Serial) ಖ್ಯಾತಿಯ ವೈಷ್ಣವಿ ಗೌಡ (Vaishnavi Gowda) ಇದೀಗ ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ವೈಷ್ಣವಿ ಗೌಡ ಅವರು ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೋಗಳು ವೈರಲ್ ಆಗುತ್ತಿದೆ. ನಟಿ ವೈಷ್ಣವಿ ಗೌಡ ಈ ಹಿಂದೆ ನಿಶ್ಚಿತಾರ್ಥದ ವಿಷಯವಾಗಿ ಬಹಳ ಗೊಂದಲದಲ್ಲಿದ್ದರು. ಇದೀಗ ನಟಿ ಈ ವಿಷಯಗಳಿಂದ ಹೊರಗೆ ಬಂದು ಮತ್ತೆ ಕಿರುತೆರೆಯಲ್ಲಿ ಮಿಂಚಲಿದ್ದಾರೆ.

Vaishnavi Gowda shared new photos on Instagram
Image Credit: instagram

ನಟಿ ವೈಶನಿ ಗೌಡ ಕಲರ್ಸ್ ಕನ್ನಡ ವಾಹಿನಿ (Colors Kannada Channel) ಯಲ್ಲಿ ಪ್ರಸಾರವಾಗುವ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಸನ್ನಿಧಿಯ ಪಾತ್ರ ಮಾಡುವ ಮೂಲಕ ಮನೆಮಾತಾಗಿದ್ದರು. ನಟಿ ವೈಷ್ಣವಿ ಹೆಸರಿನ ಬದಲಾಗಿ ಸನ್ನಿಧಿ ಹೆಸರಿಂದಲೇ ಗುರುತಿಸಿಕೊಂಡಿದ್ದಾರೆ.

ಜಿ ಕನ್ನಡದಲ್ಲಿ (Zee Kannada) ಮೊದಲು ದೇವಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರಮಾಡುವ ಮೂಲಕ ಮೊದಲ ಬಾರಿ ನಟನೆಯನ್ನು ಪ್ರಾರಂಭಿಸಿದ್ದರು. ನಂತರ ಇವರಿಗೆ ಸಾಕಷ್ಟು ಆಫರ್ ಗಳು ಬಂದಿದ್ದವು. ಇದೀಗ ಜಿ ಕನ್ನಡ ವಾಹಿನಿಯಲ್ಲಿ ಮತ್ತೆ ಧಾರಾವಾಹಿಯಲ್ಲಿ ನಟಿಸಲು ಸಜ್ಜಾಗಿದ್ದಾರೆ.

Actress Vaishnavi Gowda shared new photos for the new serial
Image Credit: instagram

ನಟಿ ಅಗ್ನಿಸಾಕ್ಷಿ ಮುಗಿದ ಬಳಿಕ ಬಿಗ್ ಬಾಸ್ ಸೀಸನ್ 8 (Bigg Boss Season 8) ರಲ್ಲಿ ಸ್ಪರ್ಧಿಸಿದ್ದಾರೆ. ಹಾಗು ಟಾಪ್ 5 ರಲ್ಲಿ ವೈಷ್ಣವಿ ಗೌಡ ಕೂಡ ಒಬ್ಬರಾಗಿದ್ದರು. ವೈಷ್ಣವಿ ಗೌಡ ಅವರಿಗೆ ಬಿಗ್ ಬಾಸ್ ಇನ್ನಷ್ಟು ಖ್ಯಾತಿ ತಂದುಕೊಟ್ಟಿದೆ. ಇದೀಗ ನಟಿ ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Join Nadunudi News WhatsApp Group

ನಟಿ ಇದೀಗ ಜಿ ಕನ್ನಡ ವಾಹಿನಿಯಲ್ಲಿ ಮತ್ತೆ ಧಾರಾವಾಹಿ ಮಾಡುವ ಮೂಲಕ ಪ್ರೇಕ್ಷಕರನ್ನು ಮತ್ತಷ್ಟು ರಂಜಿಸಲಿದ್ದಾರೆ.

Actress Rachita Ram is acting in Sitarama serial
Image Credit: instagram

ಸೀತಾರಾಮ (Seetha Rama Serial)  ಧಾರಾವಾಹಿಯಲ್ಲಿ ನಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿಯ ಹೊಸ ಧಾರಾವಾಹಿಯನ್ನು ಕಣ್ತುಂಬಿಕೊಳ್ಳಲು ಧಾರಾವಾಹಿ ಪ್ರಿಯರು ಕಾಯುತ್ತಿದ್ದಾರೆ.

ಈ ನಡುವೆ ವೈಷ್ಣವಿ ಗೌಡ ನಿಮಗೆ ಯಾವ ಬಣ್ಣ ಇಷ್ಟ ಎಂದು ಅಭಿಮಾನಿಗಳಿಗೆ ಕೇಳಿ, ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿದೆ. ನಟಿಯ ಫೋಟೋಗಳಿಗೆ ಸಾಕಷ್ಟು ಮೆಚ್ಚುಗೆಗಳು ಲಭಿಸಿವೆ.

Join Nadunudi News WhatsApp Group