Best Course: SSLC ಪಾಸ್ ಆದ ಮಕ್ಕಳೇ ಗಮನಿಸಿ, ನಿಮ್ಮ ಮುಂದಿನ ವ್ಯಾಸಂಗಕ್ಕೆ ಇಲ್ಲಿದೆ ಬೆಸ್ಟ್ ಕೋರ್ಸ್.

ನಿಮ್ಮ ಮುಂದಿನ ವ್ಯಾಸಂಗಕ್ಕೆ ಯಾವ ಕೋರ್ಸ್ ಬೆಸ್ಟ್...?

After 10th Best Course: ಸದ್ಯ ನಿನ್ನೆ ಮೇ 9 ರಂದು SSLC ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಕೂಡ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ಫಲಿತಾಂಶದಲ್ಲಿ ಉಡುಪಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಮೊನ್ನೆ ಪರಿಶೀಲಿಸಿಕೊಂಡಿದ್ದಾರೆ. ಕೆಲ ವಿದ್ಯಾರ್ಥಿಗಳು ಉತ್ತಮ ಅಂಕವನ್ನು ಗಳಿಸಿ ಖುಷಿಯಲ್ಲಿದ್ದಾರೆ ಇನ್ನು ಕೆಲ ವಿದ್ಯಾರ್ಥಿಗಳು ಫಲಿತಾಂಶದಿಂದ ಬೇಸರಗೊಂಡಿದ್ದಾರೆ.

ಇನ್ನು ಫಲಿತಾಂಶ ಪ್ರಕಟಗೊಂಡ ಬಳಿಕ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶಿಕ್ಷಣದ ಬಗ್ಗೆ ಚಿಂತೆ ಆರಂಭವಾಗಿದೆ. SSLC ನಂತರ ಮುಂದೇನು….? ಎನ್ನುವ ಪ್ರಶ್ನೆ ಇದೀಗ ವಿದ್ಯಾರ್ಥಿಗಳ ನಿದ್ದೆ ಕಡೆಸುತ್ತಿದೆ ಎನ್ನಬಹುದು. ಇದೀಗ ನಾವು ಈ ಲೇಖನದಲ್ಲಿ ವಿದ್ಯಾರ್ಥಿಗಳ ಮುಂದಿನ ಭ್ಯವಿಷ್ಯಕ್ಕೇ ಉತ್ತಮ ಆಯ್ಕೆ ಯಾವುದು…? ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿದ್ದೇವೆ. SSLC ಬಳಿಕ ಯಾವ ಕೋರ್ಸ್ ಮಾಡುವುದರಿಂದ ಪ್ರಯೋಜನವಿದೆ ಎನ್ನುವ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

Best Course After 10th
Image Credit: Pinterest

SSLC ಪಾಸ್ ಆದ ಮಕ್ಕಳೇ ಗಮನಿಸಿ, ನಿಮ್ಮ ಮುಂದಿನ ವ್ಯಾಸಂಗಕ್ಕೆ ಇಲ್ಲಿದೆ ಬೆಸ್ಟ್ ಕೋರ್ಸ್
•ಸಾಮಾನ್ಯವಾಗಿ SSLC ಮುಗಿದ ಬಳಿಕ ವಿದ್ಯಾರ್ಥಿಗಳು ತಮ್ಮ ಮುಂದಿನ ಹಂತದ ವಿದ್ಯಾಭ್ಯಾಸಕ್ಕೆ PUC ಯನ್ನು ಆರಿಸಿಕೊಳ್ಳುತ್ತಾರೆ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಇದಕ್ಕೆ ಸಂಬಂಧಿಸಿದ ವಿವಿಧ ಕೋರ್ಸ್‌ ಗಳಲ್ಲಿ ಬೇರೆಬೇರೆ ಕೋರ್ಸ್ ಗಳಿಗೆ ಪ್ರವೇಶ ಪಡೆಯಬಹುದು. ಈ ಕೋರ್ಸ್‌ ನಲ್ಲಿ ನೀವು ಮೂರು ವಿಭಾಗಗಳಲ್ಲಿ ಅಧ್ಯಯನ ಮಾಡಬಹುದು. ವಿಜ್ಞಾನ (Science ), ವಾಣಿಜ್ಯ (Commerce ), ಕಲೆ (Arts ), ಈ ಮೂರು ವಿಭಾಗಗಳಲ್ಲಿ ಯಾವುದಾದರೂ ನೀವು ಆ ಕೋರ್ಸ್‌ ನಲ್ಲಿ ಅಧ್ಯಯನ ಮಾಡಬಹುದು.

•ಪಾಲಿಟೆಕ್ನಿಕ್ ಡಿಪ್ಲೊಮ ಕೋರ್ಸ್ ಅನ್ನು ಎಸ್‌ಎಸ್‌ಎಲ್‌ಸಿ ಅಥವಾ ಹತ್ತನೇ ತರಗತಿ ನಂತರ ಅಥವಾ ಪಿಯುಸಿ ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡಬಹುದು. ಇದು ಮೂರು ವರ್ಷಗಳ ಕೋರ್ಸ್‌ ಆಗಿದೆ. ಈ ಕೋರ್ಸ್‌ ನಂತರ ಉತ್ತಮ ಉದ್ಯೋಗವಕಾಶಕಗಳು ಇವೆ.

•ಇನ್ನು 10ನೇ ತರಗತಿ ನಂತರ ಅಥವಾ ಪಿಯುಸಿ ಮೆರಿಟ್ ಆಧಾರದ ಮೇಲೆ ಪಾಲಿಟೆಕ್ನಿಕ್ ಡಿಪ್ಲೊಮಾ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು. ಇದು ಮೂರು ವರ್ಷಗಳ ಕೋರ್ಸ್ ಆಗಿದೆ. ಈ ಕೋರ್ಸ್ ನಂತರ ಉತ್ತಮ ಉದ್ಯೋಗಾವಕಾಶಗಳಿವೆ.

Join Nadunudi News WhatsApp Group

After 10th Best Course
Image Credit: Vijaykarnataka

ಕರ್ನಾಟಕದಲ್ಲಿ ಎಂಟು ಹೊಸ ಡಿಪ್ಲೊಮಾ ಕೋರ್ಸ್‌ಗಳಿವೆ
•Automation and Robotics
•Cloud Computing and Big Data
•Food processing and preservation
•Travel and Tourism
•Cyber ​​security
•Direction Screen Play Writing and TV Production
•Cyber ​​physical system and security.
•Alternative Energy Technology

After 10th Best Course List
Image Credit: Sakshi

Join Nadunudi News WhatsApp Group