amazon great indian festival 2022: ಅಮೆಜಾನ್ ನಲ್ಲಿ ಸ್ಮಾರ್ಟ್ ವಾಚ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಲಭ್ಯ

ಆನ್‌ಲೈನ್‌ ಶಾಪಿಂಗ್ ಪ್ರಿಯರು ಬಹುನಿರೀಕ್ಷೆಯಿಂದ ಕಾಯುತ್ತಿದ್ದಂತಹ ಅಮೆಜಾನ್ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಇದೀಗ ಪ್ರಾರಂಭವಾಗಿದೆ. ಅಮೆಜಾನ್‌ ಪ್ರೈಮ್‌ ಸದಸ್ಯರಿಗೆ ಸೇಲ್‌ ಮುಕ್ತವಾಗಿದ್ದು ಉಳಿದಂತೆ ಸಾಮಾನ್ಯ ಗ್ರಾಹಕರಿಗೂ ಕೂಡ ಪ್ರಾರಂಭವಾಗಿದೆ. ಹೌದು Amazon ಇ ಕಾಮರ್ಸ್‌ ತಾಣವು ಆಯೋಜಿಸಿರುವ amazon great indian festival 2022 ಸೇಲ್‌ ಸದ್ಯ ಈಗಾಗಲೇ ಆಕರ್ಷಕ ಕೊಡುಗೆಗಳ ಮೂಲಕ ಗ್ರಾಹಕರನ್ನು ಸೆಳೆದಿದ್ದು ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಲ್ಯಾಪ್‌ಟಾಪ್‌ಗಳು ಸ್ಮಾರ್ಟ್‌ ಡಿವೈಸ್‌ಗಳು ಅತ್ಯುತ್ತಮ ರಿಯಾಯಿತಿಯಲ್ಲಿ ಲಭ್ಯವಾಗಲಿವೆ.

ಇನ್ನು ಮುಖ್ಯವಾಗಿ ಆಪಲ್‌ ಐಫೋನ್‌ಗಳು ಬೊಂಬಾಟ್‌ ಕೊಡುಗೆಯಲ್ಲಿ ಕಾಣಿಸಿಕೊಂಡಿದ್ದು ಆಪಲ್‌ ಪ್ರಿಯರಿಗೆ ಖುಷಿ ನೀಡಿದೆ. ಅಲ್ಲದೇ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಡೆಯುತ್ತಿರುವ ಈ ಸುಸಂದರ್ಭದಲ್ಲಿ ಅಮೇಜಿಂಗ್ ವಾಚುಗಳ ಮೇಲೆ ಅಮೆಜಾನ್ ಬರೋಬ್ಬರಿ 60% ರಿಯಾಯಿತಿ ದರದಲ್ಲಿ ಸೇಲ್ ನಡೆಸುತ್ತಿದ್ದು ಕ್ರೆಡಿಟ್ ಕಾರ್ಡ್ಗಳ ಮೇಲೆ ಹೆಚ್ಚುವರಿ ರಿಯಾಯಿತಿ ಇದ್ದು ಈ ಎಂ ಐ ಮತ್ತು ಸಿ ಓ ಡಿ ಆಯ್ಕೆಗಳೂ ಕೂಡ ಇವೆ.

1 ಫೈರ್ ಬೋಲ್ಟ್ ನಿಂಜ 3 ಸ್ಮಾರ್ಟ್ ವಾಚ್ :
ಸ್ಟೆಪ್ ಕೌಂಟ್ ಕ್ಯಾಲರಿ ಕರಗಿಸಿರುವ ಲೆಕ್ಕ ಆಕ್ಸಿಜನ್ ಹಾರ್ಟ್ ರೇಟ್ ಹೀಗೆ ಅನೇಕ ಉಪಯುಕ್ತ ಮಾಹಿತಿಗಳನ್ನು ಈ ವಾಚ್ ಮೂಲಕ ತಿಳಿದುಕೊಳ್ಳಬಹುದಾಗಿದ್ದು ಹಿಸ್ಟರಿ ಯಲ್ಲಿ ರೆಕಾರ್ಡ್ ಕೂಡ ಆಗಿರುತ್ತದೆ. ಹೌದು ನಾವು ನೆನಪಿಟ್ಟುಕೊಳ್ಳುವ ಅವಶ್ಯಕತೆಯೂ ಇಲ್ಲ. ಮ್ಯೂಸಿಕ್ ಎಂಜಾಯ್ ಮಾಡಬಹುದು ಹಾಗೂ ಮೊಬೈಲ್ ನ ಕ್ಯಾಮೆರಾವನ್ನು ಇದರಿಂದಲೇ ನಿಯಂತ್ರಿಸಬಹುದಾಗಿದ್ದು ಆಪ್ ಮೂಲಕ ಸಾಕಷ್ಟು ವಾಚ್ ನ ವಾಲ್ ಪೇಪರ್ ಕೂಡ ಬದಲಾಯಿಸಿಕೊಳ್ಳಬಹುದು. ಹೌದು ಇದರ ಮುಖಬೆಲೆ 9, 999 ಆಗಿದ್ದರೂ ಆಫರ್ ನಲ್ಲಿ ಕೇವಲ ಸಾವಿರದ ₹1499 ರೂ ಗಳಿಗೆ ಲಭ್ಯವಿದೆ.

amazon great indian festival 2022

2 ಬೋಟ್ ಎಕ್ಸ್ ಟೆಂಡ್ ಸ್ಮಾರ್ಟ್ ವಾಚ್ ವಿತ್ ಅಲೆಕ್ಸಾ ಬಿಲ್ಟ್ ಇನ್ : ಬಹಳ ಸ್ಟೈಲಿಶ್ ಆಗಿ ಸ್ಕ್ವಯರ್ ಶೇಪ್ನಲ್ಲಿ ದೊಡ್ಡ ಎಲ್ಸಿಡಿ ಡಿಸ್ಪ್ಲೇ ಹೊಂದಿದೆ ಈ ವಾಚ್. ಹೌದು ಅಲೆಕ್ಸಾ ಬಿಲ್ಟ್ ಇನ್ ವಾಯ್ಸ್ ಅಸಿಸ್ಟೆಂಟ್ ಇರುವುದರಿಂದ ರಿಮೈಂಡರ್ ಅಲಾರಾಂ ನಿಮ್ಮ ಪ್ರಶ್ನೆಗೆ ಉತ್ತರಗಳನ್ನು ಇದರಿಂದ ತಿಳಿದುಕೊಳ್ಳಬಹುದಾಗಿದ್ದು ಸಾಕಷ್ಟು ವಾಚ್ ಫೇಸಸ್ ಗಳನ್ನೂ ಬದಲಾಯಿಸಬಹುದು. ಇನ್ನು ಫಿಟ್ನೆಸ್ ಗೆ ಬೇಕಾದ ಎಲ್ಲಾ ಅಂಕಿ ಅಂಶಗಳನ್ನು ಇದರಿಂದ ಟ್ರ್ಯಾಕ್ ಮಾಡಬಹುದಾಗಿದ್ದು ಇದರ ಮುಖಬೆಲೆ ₹7990 ಆಗಿದ್ದು ಆಫರ್ ನಲ್ಲಿ ಕೇವಲ ₹2,099 ಲಭ್ಯವಿದೆ.

Join Nadunudi News WhatsApp Group

3 ಅಮೆಝ ಫಿಟ್ ಜೆಪ್ ಇ ಸ್ಟೈಲಿಶ್ ಸ್ಮಾರ್ಟ್ ವಾಚ್ ಸರ್ಕಲ್ ವರ್ಷನ್ : ಬಹಳ ಸ್ಟೈಲಿಶ್ ಹಾಗೂ ಕಂಫರ್ಟೆಬಲ್ಲಾಗಿರುವ ಈ ಸುಂದರವಾದ ಸ್ಮಾರ್ಟ್ ವಾಚ್ ನಲ್ಲಿ ಫಿಟ್ನೆಸ್ ಗೆ ಬೇಕಾದ ಎಲ್ಲಾ ಅಂಕಿ ಅಂಶಗಳು ರೆಕಾರ್ಡ್ ಆಗಲಿದ್ದು ಇದರ ವಿಶೇಷತೆ ಎಂದರೆ ಇದು ಕ್ಯಾಶುಯಲ್ ಡ್ರೆಸ್ ಫಾರ್ಮಲ್ ಡ್ರೆಸ್ ಎಲ್ಲದರೊಟ್ಟಿಗೆ ಕೂಡ ಮ್ಯಾಚ್ ಆಗುತ್ತದೆ. ಇದರ ಮುಖಬೆಲೆ ₹12,999 ಆಗಿದ್ದು ರಿಯಾಯಿತಿಯಲ್ಲಿ ಕೇವಲ ₹5, 999 ಗಳಿಗೆ ಲಭ್ಯವಿದೆ.

4.ಅಮೆಝ ಫಿಟ್ ಜಿ ಟಿ ಎಸ್ 3 ಸ್ಮಾರ್ಟ್ ವಾಚ್ :
ಇನ್ನು ಈ ವಾಚ್ನಲ್ಲಿ ಪ್ರತಿಯೊಂದು ಫೀಚರ್ಸ್ ಕೂಡ ಇದ್ದು ಫಿಟ್ನೆಸ್ ಅಂಕಿ ಅಂಶಗಳನ್ನು ರೆಕಾರ್ಡ್ ಮಾಡುತ್ತದೆ. ಹೌದು ಅಲೆಕ್ಸಾ ಕೂಡ ಸಪೋರ್ಟ್ ಮಾಡಲಿದ್ದು ವಾಯ್ಸ್ ಕಮಾಂಡ್ ಕೂಡ ಕೊಡಬಹುದು. ಪವರ್ ಫುಲ್ ನ್ಯಾವಿಗೇಶನ್ ಸಿಸ್ಟಮ್ ಸಹ ಅಳವಡಿಸಲಾಗಿದೆ. ಇದರಿಂದ ರೂಟ್ ಕೂಡ ಟ್ರ್ಯಾಕ್ ಮಾಡಬಹುದಾಗಿದ್ದು ಮಹಿಳೆಯರ ಋತುಚಕ್ರದ ಮಾಹಿತಿ ಕೂಡ ಸೇವ್ ಮಾಡಿಕೊಳ್ಳಬಹುದಾಗಿದೆ. ಇದರ ಮುಖಬೆಲೆ ಬರೋಬ್ಬರಿ ₹18,999 ಇದ್ದು ಆದರೆ ಆಫರ್ ನಲ್ಲಿ ₹9,999 ಗಳಿಗೆ ಲಭ್ಯವಿದೆ.

5.ಫಿಟ್ ಬಿಟ್ FB512GLWT-FRCJK ಅಡ್ವಾನ್ಸ್ಡ್ ಸ್ಮಾರ್ಟ್ ವಾಚ್ :
ಫಿಟ್ನೆಸ್ ಗೆ ಬೇಕಾದಂತಹ ಅಂಕಿ ಅಂಶಗಳು ಮತ್ತು ಹಾರ್ಟ್ ರೇಟ್ ಮಾನಿಟರ್ ಟೆಂಪರೇಚರ್ ಸೆನ್ಸಾರ್ ಹಾಗೂ ಬಿಲ್ಟ್ ಇನ್ ಜಿಪಿಎಸ್ ಕೂಡ ಇದರಲ್ಲಿದ್ದು ಇಷ್ಟೊಂದು ಫ್ಯೂಚರ್ಸ್ ಗಳು ಇದ್ದು ನೋಡಲು ಆಕರ್ಷಕವಾಗೂ ಕಾಣುತ್ತದೆ. ಇನ್ನು ಇದರ ಮುಖಬೆಲೆ ₹29,999 ಇದ್ದು ಆದರೆ ಆಫರ್ ನಲ್ಲಿ ಕೇವಲ ₹20,999 ಸಗಲಿದೆ.

6. ಗರ್ಮಿನ್ ವೆನು ಮ್ಯೂಸಿಕ್ ಸ್ಮಾರ್ಟ್ ವಾಚ್ :
ಇನ್ನು ಈ ವಾಚ್ ಅದ್ಭುತ ಟೆಕ್ನಾಲಜಿ ಹೊಂದಿದ್ದು ನೀವು ಫೋನ್ ಮನೆಯಲ್ಲಿ ಇಟ್ಟು ವಾಕ್ ಮಾಡುತ್ತಾ ಮ್ಯೂಸಿಕ್ ಕೇಳಬಹುದಾಗಿದೆ. ಜಿಮ್ ಯೋಗ ಮಾಡುವಾಗ ಎಲ್ಲಾ ಫಿಟ್ನೆಸ್ ಅಂಕಿ ಅಂಶಗಳೂ ರೆಕಾರ್ಡ್ ಆಗಲಿದ್ದು ಇದರ ಮುಖಬೆಲೆ ₹25,990 ಆಫರ್ ನಲ್ಲಿ ₹20,890 ಗಳಿಗೆ ಲಭ್ಯವಿದೆ. ಈ ಎಂ ಐ ಆಯ್ಕೆ ಕೂಡ ಇದೆ.

7. ಫಾಸ್ಟ್ರ್ಯಾಕ್ ರಿಫ್ಲೆಕ್ಸ್ ಕರ್ವ್ ಸ್ಮಾರ್ಟ್ ವಾಚ್ :
ಇನ್ನು ಬಹಳ ಆಕರ್ಷಕವಾಗಿರುವ ಈ ಸ್ಮಾರ್ಟ್ ವಾಚ್ ನಲ್ಲಿ 20ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್ ಗಳಿದ್ದು ಏಳು ದಿನಗಳ ತನಕ ಬ್ಯಾಟರಿ ಲೈಫ್ ಇರುತ್ತದೆ. ಸ್ಕ್ರಾಪ್ ಗಳನ್ನು ಕೂಡ ಚೇಂಜ್ ಮಾಡಿ ಕೊಳ್ಳಬಹುದಾಗಿದ್ದು ಎಲ್ಲಾ ರೀತಿಯ ಫಿಟ್ನೆಸ್ ಅಂಕಿ ಅಂಶಗಳನ್ನೂ ಟ್ರ್ಯಾಕ್ ಮಾಡಬಹುದು. ಇದರ ಮುಖಬೆಲೆ ₹6,495 ಆಫರ್ ನಲ್ಲಿ ₹3725ಕ್ಕೆ ಲಭ್ಯವಿದೆ.

8.ನಾಯ್ಸ್ ಕಲರ್ ಫಿಟ್ ಪ್ರೋ 2 ಫುಲ್ ಟಚ್ ಕಂಟ್ರೋಲ್ ಸ್ಮಾರ್ಟ್ ವಾಚ್ :
ಇನ್ನು ಬಹಳ ಸುಂದರವಾದ ಈ ವಾಚ್ ನಲ್ಲಿ ಹಾರ್ಟ್ ರೇಟ್ ಸ್ಲೀಪ್ ಟ್ರಾಕ್ ಮಾಡಬಹುದಾಗಿದ್ದು ಫೋನ್ ಕಾಲ್ ಮೆಸೇಜ್ ನೋಟಿಫಿಕೇಶನ್ ಎಲ್ಲವನ್ನೂ ವಾಚ್ ನಿಂದಲೇ ಕಂಟ್ರೋಲ್ ಮಾಡಬಹುದಾಗಿದ್ದು ತುಂಬಾ ಬಣ್ಣಗಳ ಸ್ಟ್ರಾಪ್ ಆಯ್ಕೆ ಕೂಡ ಇದೆ. ಇದರ ಮುಖಬೆಲೆ ₹4 999 ಆಗಿದ್ದರೂ ಕೂಡ ಆಫರ್ ನಲ್ಲಿ ₹1,999 ಗಳಿಗೆ ಲಭ್ಯವಿದೆ.

Join Nadunudi News WhatsApp Group