Amazon Offer: ಹೊಸ ವಾಷಿಂಗ್ ಮಷೀನ್ ಖರೀದಿಸಲು ಇದು ಉತ್ತಮ ಸಮಯ, ಗಣೇಶ ಚತುರ್ಥಿಯ ಬಂಪರ್ ಆಫರ್ ಘೋಷಣೆ.

ಅಮೆಜಾನ್ ಯಾವ ಯಾವ ಬ್ರಾಂಡ್ ಗಳ ವಾಷಿಂಗ್ ಮೆಷಿನ್ ಮೇಲೆ ರಿಯಾಯಿತಿಯನ್ನು ಘೋಷಣೆ ಮಾಡಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Amazon Offer For Fully-Automatic Washing Machine: ಪ್ರಮುಖ E-Commerce Site ಗಳಲ್ಲಿ ಒಂದಾದ Amazon ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವಸ್ತುಗಳನ್ನು ಸೇಲ್ ಮಾಡುತ್ತಿರುತ್ತದೆ. ಅಮೆಜಾನ್ ಇತ್ತೀಚಿಗೆ ಟಾಪ್ ಬ್ರಾಂಡ್ ಪ್ರಾಡಕ್ಟ್ ಗಳ ಮೇಲೆ ಹೆಚ್ಚಿನ ರಿಯಾಯಿತಿಯನ್ನು ನೀಡುತ್ತಿದೆ.

ಹೌದು ಇದೀಗ ಅಮೆಜಾನ್ Top Brand Washing Machine ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಹಾಗಾದರೆ ಅಮೆಜಾನ್ ಯಾವ ಯಾವ ಬ್ರಾಂಡ್ ಗಳ ವಾಷಿಂಗ್ ಮೆಷಿನ್ ಮೇಲೆ ದೊಡ್ಡ ರಿಯಾಯಿತಿಯನ್ನು ಘೋಷಣೆ ಮಾಡಿದೆ ಎಂದು ನಾವೀಗ ಮಾಹಿತಿ ತಿಳಿಯೋಣ.

Amazon Offer For Fully-Automatic Washing Machine
Image Credit: Cashify

6.5 KG LG Washing Machine
ಉತ್ತಮ ಗುಣಮಟ್ಟದ ವಾಷಿಂಗ್ ಮೆಷಿನ್ 700 RPM ನ ಹೆಚ್ಚು ಎತ್ತರದ ಸ್ಪಿನ್ ವೇಗವನ್ನು ನೀಡುತ್ತದೆ ಮತ್ತು ವೇಗವಾಗಿ ಒಣಗಿಸಲು ಸಹಾಯ ಮಾಡುತ್ತದೆ. ಇದರಲ್ಲಿ ತುಕ್ಕು ನಿರೋಧಕ ಬಾಡಿ ಮತ್ತು ಸ್ಟೆನ್ ಲೆಸ್ ಸ್ಟೀಲ್ ಸ್ಪಿನ್ನರ್ ನೊಂದಿಗೆ ನಿರ್ಮಿಸಲಾಗಿದೆ. 6 .5 KG ಸಾಮರ್ಥ್ಯದೊಂದಿಗೆ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. LG ವಾಷಿಂಗ್ ಮೆಷಿನ್ ಅನ್ನು ನೀವು 20890 ರೂಪಾಯಿಗಳಿಗೆ ಖರೀದಿಸಬಹುದಾಗಿದೆ.

Godrej 6.5 kg washing machine
Image Credit: OLX

Godrej 6.5 KG Washing Machine
ಗೋದ್ರೇಜ್ ವಾಷಿಂಗ್ ಮೆಷಿನ್ ಚಿಕ್ಕ ಕುಟುಂಬಕ್ಕೆ ಯೋಗ್ಯವಾಗಿದೆ. ಹಾಗೆ 700 RPM ಸ್ಪಿನ್ ವೇಗವನ್ನು ಹೊಂದಿದ್ದು ವೇಗವಾಗಿ ಬಟ್ಟೆಗಳನ್ನು ಒಣಗಿಸುತ್ತದೆ. ಅಮೆಜಾನ್ ಆಫರ್ ನಲ್ಲಿ Godrej Washing Machine ಅನ್ನು 12,990 ರೂಪಾಯಿಗೆ ಖರೀದಿಸಬಹುದಾಗಿದೆ.

7kg samsung washing machine
Image Credit: OLX

7KG Samsung Washing Machine
ಇದೀಗ ಬಹು ಬೇಡಿಕೆಯ ವಾಷಿಂಗ್ ಮೆಷಿನ್ ಖರೀದಿಸುದಾದರೆ Samsung Washing Machine ಉತ್ತಮವಾಗಿದೆ. ಸಾಮಾನ್ಯ ಮೋಡ್, ಕ್ವಿಕ್ ಮೋಡ್, ಸೊಕ್ +ನಾರ್ಮಲ್ ಮೋಡ್ , ಡೆಲಿಕೇಟ್ ಮೋಡ್, ಏಕೋ ಟಬ್ ಕ್ಲಿನ್ ಮೋಡ್ ಸೇರಿದಂತೆ 6 ವಾಶ್ ಪ್ರೋಗ್ರಾಮ್ ಗಳನ್ನೂ ನೋಡಬಹುದಾಗಿದೆ. ಇದರ ಬೆಲೆ 15,790 ಆಗಿದೆ.

Join Nadunudi News WhatsApp Group

Panasonic 6 kg washing machine
Image Credit: OLX

Panasonic 6 KG Washing Machine
ಪ್ಯಾನಸೋನಿಕ್ ವಾಷಿಂಗ್ ಮಷೀನ್ ಚಿಕ್ಕ ಕುಟುಂಬಕ್ಕೆ ಯೋಗ್ಯವಾಗಿದೆ. 680 RPM ಸ್ಪಿನ್ ವೇಗವನ್ನು ನೀಡುತ್ತದೆ. ತುಕ್ಕು ನಿರೋಧಕ ಬಾಳಿಕೆ ಬರುವ ಲೋಹಗಳಿಂದ ನಿರ್ಮಾಣ ವಾಗಿದೆ. ಇದರ ಬೆಲೆ 14,490 ರೂಪಾಯಿ ಆಗಿದೆ.

Whirlpool 6 KG Washing Machine
Image Credit: OLX

Whirlpool 6 KG Washing Machine
ಈ ಉನ್ನತ ಲೋಡ್ ವಾಷಿಂಗ್ ಮೆಷಿನ್ ಈಗಾಗಲೇ ಸಾಕಷ್ಟು ಬಳಕೆದಾರರ ನೆಚ್ಚಿನ ವಾಷಿಂಗ್ ಮೆಷಿನ್ ಆಗಿದೆ. Whirlpool Washing Machine ಸಹ ಸಣ್ಣ ಕುಟುಂಬಕ್ಕೆ ಉತ್ತಮವಾಗಿರುತ್ತದೆ. ಇದನ್ನು ನೀವು ಅಮೆಜಾನ್ ಆಫರ್ ನಲ್ಲಿ 13,990 ರೂಪಾಯಿಗಳಿಗೆ ಖರೀದಿಸಬಹುದಾಗಿದೆ.

Join Nadunudi News WhatsApp Group