Smart TV: 10 ಸಾವಿರಕ್ಕೂ ಕಡಿಮೆ ಬೆಲೆಗೆ ಸಿಗಲಿದೆ ಹೆಚ್ಚು ಫೀಚರ್ ಇರುವ ಈ ಸ್ಮಾರ್ಟ್ ಟಿವಿ, ಆಫರ್ ಕೆಲವು ದಿನ ಮಾತ್ರ.

Amazon ಇದೀಗ ವಿಶೇಷ ರಿಯಾಯಿತಿಯೊಂದಿಗೆ ಹೊಸ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡುತ್ತಿದೆ.

Amazon Offer For Smart TV: ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಟಿವಿ ಇದ್ದೆ ಇರುತ್ತದೆ. ಇತ್ತೀಚೆಗಂತೂ ಸ್ಮಾರ್ಟ್ ಟಿವಿ ಬಳಕೆ ಹೆಚ್ಚುತ್ತಿದೆ.ಅನೇಕ ಪ್ರತಿಷ್ಠಿತ ಕಂಪನಿಗಳು ವಿಭಿನ್ನ ಮಾದರಿಯ ಸ್ಮಾರ್ಟ್ ಟಿವಿಗಳನ್ನು (Smart TV) ಬಿಡುಗಡೆ ಮಾಡುತ್ತಿವೆ. ಇನ್ನು ಆನ್ಲೈನ್ ನಲ್ಲಿ ಇತ್ತೀಚಿಗೆ ಸ್ಮಾರ್ಟ್ ಟಿವಿ ಮಾರಾಟ ಹೆಚ್ಚುತ್ತಿದೆ.

Amazon ಇದೀಗ ವಿಶೇಷ ರಿಯಾಯಿತಿಯೊಂದಿಗೆ ಹೊಸ ಸ್ಮಾರ್ಟ್ ಟಿವಿಯನ್ನು ಬಿಡುಗಡೆಮಾಡಿದೆ. ಕೇವಲ 10 ಸಾವಿರದಲ್ಲಿ ನೀವು ಹೊಸ ಸ್ಮಾರ್ಟ್ ಟಿವಿಯನ್ನು ಖರೀದಿಸಬಬಹುದು. ಸ್ಮಾರ್ಟ್ ಟಿವಿಗಳ ಮೇಲೆ ಅಮೆಜಾನ್ ನಲ್ಲಿ ಲಭ್ಯವಿರುವ ರಿಯಾತಿಯ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯೋಣ.

It has a wide viewing angle display.
Image Credit: smartprix

Westinghouse 24 inches Pi HD Ready Smart LED TV
ಅಮೆಜಾನ್ ನಲ್ಲಿ Westinghouse 24 inches Pi HD Ready Smart LED TV ಖರೀದಿಯ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ಅಮೆಜಾನ್ ನಲ್ಲಿ ಈ ಸ್ಮಾರ್ಟ್ ಟಿವಿಯನ್ನು ಕೇವಲ 7499 ರೂ. ಗೆ ಖರೀದಿಸಬಹುದಾಗಿದೆ. ವೈಡ್ ವ್ಯುವಿಂಗ್ ಆಂಗಲ್ ಡಿಸ್ ಪ್ಲೇ ಹೊಂದಿದ್ದು, ಹೆಚ್ಚು ಆಕರ್ಷಕವಾಗಿದೆ. ಅಮೆಜಾನ್ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸ್ಮಾರ್ಟ್ ಟಿವಿಯನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

This smart TV is available on Amazon for just Rs 7999.
Image Credit: amazon

VW 24 inches Frameless HD Ready Smart LED TV
ಅಮೆಜಾನ್ ನಲ್ಲಿ VW 24 inches Frameless HD Ready Smart LED TV ಖರೀದಿಯ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ಅಮೆಜಾನ್ ನಲ್ಲಿ ಈ ಸ್ಮಾರ್ಟ್ ಟಿವಿಯನ್ನು ಕೇವಲ 7999 ರೂ. ಗೆ ಖರೀದಿಸಬಹುದಾಗಿದೆ. ವೈಫೈ, ಸ್ಕ್ರೀನ್ ಮೀರರಿಂಗ್, ವೈರ್ ಲೆಸ್ ಹೆಡ್ ಫೋನ್ ನಿಯಂತ್ರಣದ ಆಯ್ಕೆಯನ್ನು ನೋಡಬಹುದು.

FHD Android TV + HDR 10 is available on this smart TV.
Image Credit: theledtv

IFFALCON 32 inches Bezel -less S HD Ready Smart LED TV
IFFALCON 32 inches Bezel -less S HD Ready Smart LED TV ಯನ್ನು ಅಮೆಜಾನ್ ನಲ್ಲಿ ಕೇವಲ 8999 ರೂ.ನಲ್ಲಿ ಖರೀದಿಸಬಹುದು. FHD Android TV + HDR 10 ಈ ಸ್ಮಾರ್ಟ್ ಟಿವಿಯಲ್ಲಿ ಲಭ್ಯವಿದೆ.

Join Nadunudi News WhatsApp Group

This smart TV is available at Rs 8999 through Amazon.
Image Credit: amazon

Kevin 32 inches Frameless HD Ready Smart LED TV
ಅಮೆಜಾನ್ ನ ಮೂಲಕ ಈ ಸ್ಮಾರ್ಟ್ ಟಿವಿಯ್ನ್ನು 8999 ರೂ. ಗಳಲ್ಲಿ ಖರೀದಿಸಬಹುದಾಗಿದೆ. Kevin 32 inches Frameless ಸ್ಮಾರ್ಟ್ ಟಿವಿ ಆಟೋ ಸ್ಲೀಪ್ ಮತ್ತು ಪಿಸಿ ಕನೆಕ್ಟಿವಿಟಿ ಆಯ್ಕೆಯೊಂದಿಗೆ ಬರುತ್ತದೆ. ಅಮೆಜಾನ್ ವೆಬ್ ಸೈಟ್ ಗೆ ಭೇಟಿ ನೀಡಿ BUY NOW ಆಯ್ಕೆಯ ಮೂಲಕ ಸ್ಮಾರ್ಟ್ ಟಿವಿಯನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

Join Nadunudi News WhatsApp Group