Apple AirPods: ಕೇವಲ 1 ಸಾವಿರಕ್ಕೆ ಖರೀದಿಸಿ 25 ಸಾವಿರದ ಆಪಲ್ ಏರ್ ಪಾಡ್ಸ್, ಭರ್ಜರಿ ಆಫರ್ ಶೀಘ್ರದಲ್ಲಿ ಮುಕ್ತಾಯ.

Apple ಕಂಪನಿ ದೇಶಿಯ ಮಾರುಕಟ್ಟೆಯಲ್ಲಿ ಏರ್ ಪಾಡ್ಸ್ ಗಳನ್ನೂ ವಿಶೇಷ ರಿಯಾಯಿತಿಯಲ್ಲಿ ಬಿಡುಗಡೆ ಮಾಡುತ್ತಿವೆ.

Apple AirPods Pro: ದೇಶಿಯ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಬ್ರಾಂಡ್ ಗಳೆಂದರೆ Apple ಕಂಪನಿಯಾಗಿದೆ. Apple ಕಂಪನಿಯ ಸ್ಮಾರ್ಟ್ ಫೋನ್ ಗಳಿಗೆ ದೇಶಿಯ ಮಾರುಕಟ್ಟೆಯಲ್ಲಿಬಾರಿ ಬೇಡಿಕೆಗಳಿವೆ. ಇನ್ನು Apple ಕಂಪನಿ ಸ್ಮಾರ್ಟ್ ಫೋನ್ ಗಳ ಜೊತೆಗೆ ಏರ್ ಪಾಡ್ಸ್ ಗಳನ್ನೂ ಕೂಡ ಮಾರಾಟಮಾಡುತ್ತಿವೆ.

ಏರ್ ಪಾರ್ಟ್ಸ್ ಗಳಿಗೂ ಕೂಡ ಹೆಚ್ಚಿನ ಬೇಡಿಕೆ ಇವೆ. ಇದೀಗ Apple ಕಂಪನಿ ದೇಶಿಯ ಮಾರುಕಟ್ಟೆಯಲ್ಲಿ ಏರ್ ಪಾಡ್ಸ್ ಗಳನ್ನೂ ವಿಶೇಷ ರಿಯಾಯಿತಿಯಲ್ಲಿ ಬಿಡುಗಡೆ ಮಾಡಿವೆ.

Buy 25 thousand Apple Air Pods for just 1 thousand
Image Credit: ear-fidelity

ಕೇವಲ 1 ಸಾವಿರಕ್ಕೆ ಖರೀದಿಸಿ 25 ಸಾವಿರದ ಆಪಲ್ ಏರ್ ಪಾಡ್ಸ್
Apple ಕಂಪನಿಯ ಪ್ರತಿ ವಸ್ತುಗಳ ಬೆಲೆ ಕೂಡ ದುಬಾರಿಯಾಗಿರುತ್ತದೆ. ದೇಶದಲ್ಲಿಯೇ ಅತ್ಯಂತ ದುಬಾರಿ ಬ್ರಾಂಡ್ ಗಳಿಗೆ Apple ಕಂಪನಿ ಹೆಸರುವಾಸಿಯಾಗಿದೆ. ಇದೀಗ ಏರ್ ಪಾಡ್ಸ್ ಮೇಲೆ ಗಳ ಮೇಲೆ ಕಂಪನಿ ಭರ್ಜರಿ ರಿಯಾಯಿತಿ ನೀಡಿದೆ. ಕಳೆದ ವರ್ಷ, ಕಂಪನಿಯು MagSafe ಚಾರ್ಜಿಂಗ್ ಬೆಂಬಲವನ್ನು ಸೇರಿಸುವ ಮೂಲಕ AirPods ಪ್ರೋ ಬೆಲೆಯನ್ನು ಹೆಚ್ಚಿಸಿತು.

ಫ್ಲಿಪ್ ಕಾರ್ಟ್ ನಲ್ಲಿ ಏರ್ ಪಾಡ್ಸ್ ಭರ್ಜರಿ ಆಫರ್
Apple AirPods Pro 26,300 ರೂ. ಗಳಿಂದ ಪ್ರಾರಂಭವಾಗುತ್ತದೆ. ಈಗ ಈ ಏರ್ ಪಾಡ್ಸ್ ಫ್ಲಿಪ್ ಕಾರ್ಟ್ ನಲ್ಲಿ ಕೇವಲ ರೂ. 1159 ಕ್ಕೆ ಖರೀದಿಸಬಹುದಾಗಿದೆ. ಫ್ಲಿಪ್ ಕಾರ್ಟ್ ನಲ್ಲಿ 25,141 ರೂ. ಗಳ ಬಾರಿ ರಿಯಾಯಿತಿ ಲಭ್ಯವಿದೆ. ಏರ್ ಪಾಡ್ಸ್ ಪ್ರೋ ನಲ್ಲಿ ಕಂಪನಿಯು ರೂ. 6,291 ರಿಯಾಯಿತಿಯನ್ನು ಘೋಷಿಸಿದೆ.

Buy 25 thousand Apple Air Pods for just 1 thousand
Image Credit: apple

Apple AirPods Pro ವಿಶೇಷತೆ
ಫ್ಲಿಪ್ ಕಾರ್ಟ್ ವಿವಿಧ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದೆ. ಗ್ರಾಹಕರು ಬ್ರಾಂಡ್ ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ರೂ.18,850 ವರೆಗೆ ಹೆಚ್ಚುವರಿ ವಿನಿಮಯ ಕೊಡುಗೆಗಳನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Apple AirPods Pro ಬೆವರು ಮತ್ತು ನೀರುನಿರೋಧಕ ವೈಶಿಷ್ಟ್ಯಗಳನ್ನು ಹೊಂದಿದೆ. ನೀವು ಏರ್ ಪಾಡ್ಸ್ ಖರೀದಿಸಲು ಯೋಜಿಸುತ್ತಿದ್ದರೆ ಫ್ಲಿಪ್ ಕಾರ್ಟ್ ನ ಈ ಆಫರ್ ನಿಮಗೆ ಸಹಾಯವಾಗಲಿದೆ.

Join Nadunudi News WhatsApp Group