Apple AirPods: ಫ್ಲಿನಿಮ್ಮ ಬಳಿ ಐಫೋನ್ ಇದೆಯಾ…? ಹಾಗಾದರೆ Flipkart ನಲ್ಲಿ 323 ರುಪಾಯಿಗೆ ಖರೀದಿಸಿ ಆಪಲ್ Airpods

ಫ್ಲಿಪ್ಕಾರ್ಟ್ ನ ಇಯರ್ ಎಂಡ್ ಸೇಲ್ ನಲ್ಲಿ Apple AirPods Pro ಖರೀದಿ ಮೇಲೆ ಭರ್ಜರಿ ಆಫರ್

Apple AirPods Pro Flipkart Offer: ಸದ್ಯ ದೇಶದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆ ಉತ್ತಮ ಅವಕಾಶ ಲಭ್ಯವಾಗುತ್ತಿದೆ. ವಿವಿಧ ಇ- ಕಾಮರ್ಸ್ ಕಂಪನಿಗಳು ಎಲೆಕ್ಟ್ರಿಕ್ ವಸ್ತುಗಳ ಖರೀದಿಗೆ ಉತ್ತಮ ಆಫರ್ ಅನ್ನು ನೀಡುತ್ತಿದೆ. ಹೌದು ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಭಾಕಿ ಉಳಿದಿದ್ದು ಸದ್ಯ ಕೆಲವು ಆನ್ಲೈನ್ ಮಾರಾಟ ಮಳಿಗೆಗಳು ತನ್ನ ಉತ್ಪನ್ನಗಳ ಮೇಲೆ ಆಫರ್ ಘೋಷಣೆ ಮಾಡುತ್ತಿದೆ.

ಸದ್ಯ ಜನಪ್ರಿಯ ಆನ್ಲೈನ್ ಶಾಪಿಂಗ್ ಫ್ಲಾಟ್ ಫಾರ್ಮ್ ಆದ Flipkart ಇದೀಗ Apple Ear Buds ಗೆ ಬಾರಿ ರಿಯಾಯಿತಿಯನ್ನು ನೀಡುತ್ತಿದೆ. ಈ ಇಯರ್ ಎಂಡ್ ಸೆಲ್ ನಲ್ಲಿ Flipkart Apple Ear Buds ಖರೀದಿಗೆ ಬಂಪರ್ ಆಫರ್ ಅನ್ನು ನೀಡುತ್ತಿದೆ.

Apple AirPods Pro Offer Price
Image Credit: vnreview

ಫ್ಲಿಪ್ಕಾರ್ಟ್ ನ ಇಯರ್ ಎಂಡ್ ಸೇಲ್ ನಲ್ಲಿ ಭರ್ಜರಿ ಆಫರ್
ಈ ವರ್ಷದ ಕ್ರಿಸ್ಮಸ್ ಗೆ ಫ್ಲಿಪ್ಕಾರ್ಟ್ ಭರ್ಜರಿ ಆಫರ್ ಘೋಷಣೆ ಮಾಡಿದೆ. Apple AirPods Pro ಕ್ರಿಸ್‌ ಮಸ್ 2024 ರ ಮೊದಲು ಫ್ಲಿಪ್‌ ಕಾರ್ಟ್ ಮಾರಾಟದಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆ. Apple AirPods Pro ವಿಶಾಲವಾದ ಚಾರ್ಜಿಂಗ್ ಕೇಸ್ ಮತ್ತು ಸಿಲಿಕೋನ್ ಇಯರ್‌ ಟಿಪ್‌ ಗಳೊಂದಿಗೆ ಹಗುರವಾದ ವಿನ್ಯಾಸವನ್ನು ಹೊಂದಿದೆ.

Apple AirPods Pro, ಮೊನಚಾದ ಸಿಲಿಕೋನ್ ತಂತಿಯೊಂದಿಗೆ, ಬೆವರು ಮತ್ತು ನೀರಿನ ನಿರೋಧಕವಾಗಿದೆ. ಕಂಪನಿಯ ಪ್ರಕಾರ, ಮ್ಯಾಗ್‌ ಸೇಫ್ ಚಾರ್ಜಿಂಗ್ ಕೇಸ್‌ ನೊಂದಿಗೆ Apple AirPods ಪ್ರೊ ಒಟ್ಟು ಆಲಿಸುವ ಸಮಯವನ್ನು 24 ಗಂಟೆಗಳಿಗಿಂತ ಹೆಚ್ಚು ನೀಡುತ್ತದೆ. Apple AirPods Pro ಪಾರದರ್ಶಕ ಮೋಡ್ ಅನ್ನು ಹೊಂದಿದೆ.

Apple AirPods Pro Flipkart Offer
Image Credit: Carousell

ಕೇವಲ 323 ರೂ. ಗೆ ಖರೀದಿಸಿ Apple AirPods Pro
ಮಾರುಕಟ್ಟೆಯಲ್ಲಿ Ap AirPods Prople ಆರಂಭಿಕ ಬೆಲೆ 26,990 ರೂ. ಆಗಿತ್ತು. ಇನ್ನು ಫ್ಲಿಕ್ಪ್ಯಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ 22,400 ರೂ. ಗೆ ಲಭ್ಯವಿತ್ತು. ಸದ್ಯ ಇಯರ್ ಎಂಡ್ ಸೇಲ್ ನಲ್ಲಿ ಕೇವಲ 323 ರೂ. ನಲ್ಲಿ ನೀವು Apple AirPods Pro ಖರೀದಿಸಬಹುದು. ಹೆಚ್ಚಿನ ಫೀಚರ್ ಇರುವ Apple AirPods Pro ಇಷ್ಟು ಕಡಿಮೆ ಬೆಲೆಯಲ್ಲಿ ಸಿಗುತ್ತಿರುವುದು ಇದೆ ಮೊದಲು ಎನ್ನಬಹುದು. ಫ್ಲಿಪ್ಕಾರ್ಟ್ ನ ಈ ಕ್ರಿಸ್ಮಸ್ ಆಫರ್ ಮಿಸ್ ಮಾಡಿಕೊಳ್ಳಬೇಡಿ. ಆಗದ ಬೆಳೆಯಲಿ ನೀವು Apple AirPods Pro ಅನ್ನು ನಿಮ್ಮದಾಗಿಸಿಕೊಳ್ಳಿ.

Join Nadunudi News WhatsApp Group

Join Nadunudi News WhatsApp Group