April Holidays: ಏಪ್ರಿಲ್ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ, ವ್ಯವಹಾರ ಮಾಡುವ ಮುನ್ನ ರಜಾ ದಿನಗಳ ಬಗ್ಗೆ ತಿಳಿದುಕೊಳ್ಳಿ.

ಏಪ್ರಿಲ್ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನಗಳ ಕಾಲ ಸರ್ಕಾರೀ ರಜೆ ಇರಲಿದೆ

Bank Holidays In April: ಇದೀಗ 2023 ಮಾರ್ಚ್ ತಿಂಗಳ ಕೊನೆಯ ಹಂತದಲ್ಲಿದ್ದೇವೆ. ಇನ್ನೇನು ಕೇವಲ ಬೆರಳೆಣಿಕೆಯ ದಿನಗಳು ಕಳೆದರು 2023 ರ ಮಾರ್ಚ್ ತಿಂಗಳು ಅಂತ್ಯವಾಗಲಿದೆ.

ಪ್ರಸ್ತುತ 2023 -24 ರ ಹಣಕಾಸು ವರ್ಷ (Financial Year) ಏಪ್ರಿಲ್ 1 ರಿಂದ ಪ್ರಾರಂಭವಾಗಲಿದೆ. ಇನ್ನು ಏಪ್ರಿಲ್ (April)  ತಿಂಗಳಲ್ಲಿ ಯಾವ ದಿನದಂದು ಬ್ಯಾಂಕ್ ಗಳಿಗೆ ರಜಾ ಇರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳೋಣ.

15 days holiday for banks in the month of April, know about business holidays.
Image Credit: livemint

ಏಪ್ರಿಲ್ ತಿಂಗಳುಗಳಲ್ಲಿ 15 ದಿನ ಬ್ಯಾಂಕ್ ರಜಾ
2023 ರ ಏಪ್ರಿಲ್ ತಿಂಗಳಿನಲ್ಲಿ ಬರೋಬ್ಬರಿ 15 ದಿನಗಳು ಬ್ಯಾಂಕ್ ರಜಾ ಇರುತ್ತದೆ. ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಪ್ರತಿ ಭಾನುವಾರ ಬ್ಯಾಂಕ್ ಗಳಿಗೆ ರಜಾ ಇರುವುದು ಸಾಮಾನ್ಯ. ಇನ್ನು ಬ್ಯಾಂಕ್ ಗಳಲ್ಲಿ ಸೇವೆ ಇಲ್ಲದ ದಿನಗಳಲ್ಲಿ ನಿಮಗೆ ಆನ್ಲೈನ್ ನಲ್ಲಿ ಎಲ್ಲ ರೀತಿಯ ಸೇವೆಗಳು ಲಭ್ಯವಿರುತ್ತದೆ. ಏಪ್ರಿಲ್ ತಿಂಗಳ ರಜಾ ದಿನಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ಏಪ್ರಿಲ್ 2023 ರ ರಜಾ ದಿನಗಳ ಮಾಹಿತಿ
ಏಪ್ರಿಲ್ 1 -ಶನಿವಾರ

ಏಪ್ರಿಲ್ 2 -ಭಾನುವಾರ

Join Nadunudi News WhatsApp Group

ಏಪ್ರಿಲ್ 4 -ಮಂಗಳವಾರ ಮಹಾವೀರ ಜಯಂತಿ

In the month of April, banks will be closed for about 15 days and it is best to know the information about bank holidays before doing business.
Image Credit: businessinsider

ಏಪ್ರಿಲ್ 5 -ಬುಧವಾರ ಬಾಬು ಜಗಜೀವನ್ ರಾಮ್ ಜನ್ಮದಿನ

ಏಪ್ರಿಲ್ 7 -ಶುಕ್ರವಾರ ಗುಡ್ ಪ್ರಿಡೇ

ಏಪ್ರಿಲ್ 8 -ಏಪ್ರಿಲ್ ತಿಂಗಳ ಎರಡನೇ ಶನಿವಾರ

ಏಪ್ರಿಲ್ 9 -ಭಾನುವಾರ

ಏಪ್ರಿಲ್ 14 -ಶುಕ್ರವಾರ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ

ಏಪ್ರಿಲ್ 15 -ಶನಿವಾರ

Banks' business will be less as there are many bank holidays in the month of April
Image Credit: livemint

ಏಪ್ರಿಲ್ 16 -ಭಾನುವಾರ

ಏಪ್ರಿಲ್ 18 -ಮಂಗಳವಾರ ಶಬ್-ಉಲ್ -ಖದರ್ ಜಮ್ಮು ಮತ್ತು ಕಶ್ಮೀರ

ಏಪ್ರಿಲ್ 21 -ಶುಕ್ರವಾರ ಈದ್ ಉಲ್ ಫಿತರ್

ಏಪ್ರಿಲ್ 22 -ಏಪ್ರಿಲ್ ತಿಂಗಳ ನಾಲ್ಕನೇ ಶನಿವಾರ

ಏಪ್ರಿಲ್ 23 -ಭಾನುವಾರ

ಏಪ್ರಿಲ್ 30 -ಭಾನುವಾರ

Join Nadunudi News WhatsApp Group