February 2023 Bank Holidays: ಫೆಬ್ರವರಿ ತಿಂಗಳಲ್ಲಿ 10 ದಿನ ಬ್ಯಾಂಕ್ ರಜೆ, ಬ್ಯಾಂಕ್ ವ್ಯವಹಾರ ಮಾಡುವವರು ತಿಳಿದುಕೊಳ್ಳಿ.

February 2023 Bank Holidays: ಇದೀಗ 2023 ಆರಂಭವಾಗಿ ಒಂದು ತಿಂಗಳು ಮುಗಿಯುತ್ತ ಬರುತ್ತಿದೆ. ಇನ್ನು ಹೊಸ ವರ್ಷದಿಂದ ಬ್ಯಾಂಕ್ (Bank) ಗಳ ಅನೇಕ ನಿಯಮಗಳು ಬದಲಾಗಿದೆ. ಇದೀಗ 2023 ರ ಜನವರಿ ಮುಕ್ತಾಯದ ಹಂತದಲ್ಲಿದೆ.

ಜನವರಿ ಮುಕ್ತಾಯಗೊಂಡು ಫೆಬ್ರವರಿ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ. ಇನ್ನು ಫೆಬ್ರವರಿ ತಿಂಗಳುಗಳಲ್ಲಿ ಬ್ಯಾಂಕ್ ನ ರಜೆ (Bank Holidays) ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

10 days bank holiday in the month of February, bankers should know.
Image Source: India Today

ಫೆಬ್ರವರಿ ತಿಂಗಳಿನಲ್ಲಿ 10 ದಿನ ಬ್ಯಾಂಕ್ ರಜೆ
2023 ರ ಜನವರಿ ಮುಕ್ತಾಯದ ಹಂತದಲ್ಲಿದೆ. ಜನವರಿ ಮುಕ್ತಾಯಗೊಂಡು ಫೆಬ್ರವರಿ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ.

ಮುಂದೆ ಬರುವ ಫೆಬ್ರವರಿ ತಿಂಗಳುಗಳಲ್ಲಿ ಬ್ಯಾಂಕುಗಳಿಗೆ 10 ದಿನಗಳ ಕಾಲ ರಜೆ ಇದೆ. ಈ ಕೆಳಗಿನ 10 ದಿನಗಳಲ್ಲಿ ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ. ಎರಡು ಶನಿವಾರಗಳು ಹಾಗೂ ಭಾನುವಾರ ಸಹಜವಾಗಿ ಬ್ಯಾಂಕ್ ಗಳಿಗೆ ರಜಾ ಇರುತ್ತದೆ.

10 days bank holiday in the month of February, bankers should know.
Image Source: India Today

ಬ್ಯಾಂಕ್ ರಜೆಯ ವಿವರ
ಫೆಬ್ರವರಿ 5: ಭಾನುವಾರದಂದು ಬ್ಯಾಂಕ್ ಗಳಿಗೆ ರಜಾ ಇರುತ್ತದೆ.
ಫೆಬ್ರವರಿ 11: ಎರಡನೇ ಶನಿವಾರ.
ಫೆಬ್ರವರಿ 12: ಭಾನುವಾರ.
ಫೆಬ್ರವರಿ 15: ಮಣಿಪುರದ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
ಫೆಬ್ರವರಿ 18: ಮಹಾ ಶಿವರಾತ್ರಿ.
ಫೆಬ್ರವರಿ 19: ಛತ್ರಪತಿ ಶಿವಾಜಿ ಜಯಂತಿ.
ಫೆಬ್ರವರಿ 20: ಅರುಣಾಚಲ ಪ್ರದೇಶ, ಮಿಜೋರಾಂ ಬ್ಯಾಂಕುಗಳಿಗೆ ರಜೆ ಇರುತ್ತದೆ.
ಫೆಬ್ರವರಿ 21: ಸಿಕ್ಕಿಂ ನಲ್ಲಿ ಬ್ಯಾಂಕ್ ರಜಾ ಇರುತ್ತದೆ.
ಫೆಬ್ರವರಿ 25: ನಾಲ್ಕನೇ ಶನಿವಾರ.
ಫೆಬ್ರವರಿ 26: ಭಾನುವಾರದಂದು ಬ್ಯಾಂಕ್ ಗಳಿಗೆ ರಜಾ ಇರುತ್ತದೆ.

Join Nadunudi News WhatsApp Group

10 days bank holiday in the month of February, bankers should know.
Image Source: Times Of India

ಮುಂದಿನ ಫೆಬ್ರವರಿ ತಿಂಗಳುಗಳಲ್ಲಿ ಬ್ಯಾಂಕುಗಳಿಗೆ ಈ 10 ದಿನಗಳ ಕಾಲ ರಜೆ ಇರುತ್ತದೆ. ಬ್ಯಾಂಕ್ ಗಳು ತೆರೆದಿರುವುದಿಲ್ಲ. ಆದರೆ ಗ್ರಾಹಕರು ತಮ್ಮ ವ್ಯವಹಾರಗಳನ್ನು ಆನ್ಲೈನ್ ಬ್ಯಾಂಕಿಂಗ್ (Online Banking) ಸೇವೆಗಳ ಮೂಲಕ ಪಡೆಯಬಹುದು.

Join Nadunudi News WhatsApp Group