August Holiday: ಆಗಸ್ಟ್ ನಲ್ಲಿ 14 ದಿನ ಬ್ಯಾಂಕ್ ಬಂದ್, ಇದೆ ತಿಂಗಳು ಮುಗಿಸಿಕೊಳ್ಳಿ ನಿಮ್ಮ ವ್ಯವಹಾರ.

ಮುಂದಿನ ತಿಂಗಳು 14 ದಿನ ಬ್ಯಾಂಕ್ ರಜೆ, ಬ್ಯಾಂಕ್ ನೌಕರರು ರಜಾ ದಿನಗಳ ಬಗ್ಗೆ ಮಾಹಿತಿ ತಿಳಿಯಿರಿ.

Bank Holidays In August: ಇದೀಗ 2023 ರ ಜುಲೈ ತಿಂಗಳು ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಇನ್ನು ಮೇ ಯಿಂದ ಜುಲೈ ನಲ್ಲಿ ಸಾಕಷ್ಟು ನಿಯಮಗಳು ಬದಲಾಗಿದ್ದವು. ಜುಲೈ ತಿಂಗಳು ಮುಗಿದ ನಂತರ ಆಗಸ್ಟ್ (August) ಪ್ರಾರಂಭವಾಗಲಿದೆ.

ಬ್ಯಾಂಕ್ ನೌಕರರಿಗೆ ಸಾಮಾನ್ಯವಾಗಿ ಪ್ರತಿ ತಿಂಗಳಿನಲ್ಲಿ ಸಾಕಷ್ಟು ರಜೆ ಸಿಗುತ್ತದೆ. ಇನ್ನು ಜೂನ್ ತಿಂಗಳುಗಳಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ ಬಿಡುಗಡೆಯಾಗಿದೆ. ಬ್ಯಾಂಕ್ ನ ನೌಕರರು ಬ್ಯಾಂಕ್ ರಜಾ (Bank Holyday) ದಿನಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

13 days bank holiday in August
Image Credit: India

ಆಗಸ್ಟ್ ನಲ್ಲಿ 13 ದಿನಗಳು ಬ್ಯಾಂಕ್ ರಜೆ
ದೇಶದಾದ್ಯಂತ ಪ್ರತಿ ಭಾನುವಾರ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಹಾಗೆಯೆ ಎರಡನೇ ಮತ್ತು ನಾಲ್ಕನೇ ಶನಿವಾರ ಕೂಡ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಮುಂಬರುವ ಆಗಸ್ಟ್ ತಿಂಗಳಲ್ಲಿ ಬ್ಯಾಂಕ್ ಗೆ ಬರೋಬ್ಬರಿ 13 ದಿನಗಳು ರಜೆ ಸಿಗಲಿದೆ. ಗ್ರಾಹಕರ ಈ 13 ದಿನಗಳ ಬ್ಯಾಂಕ್ ಸೇವೆಯಿಂದ ವಂಚಿತರಾಗುತ್ತಾರೆ. ಬ್ಯಾಂಕ್ ಗೆ ಸಂಬಂಧಿಸಿದ ಆನ್ಲೈನ್ ಸೇವೆಗಳು ಗ್ರಾಹಕರಿಗೆ ಲಭ್ಯವಾಗುತ್ತದೆ. ಇನ್ನು ಬ್ಯಾಂಕ್ 13 ದಿನಗಳು ಯಾವ ಕಾರಣಕ್ಕೆ ಬಂದ್ ಆಗಿರುತ್ತದೆ ಆರ್ ಬಿಐ ಮಾಹಿತಿ ನೀಡಿದೆ.

ಮುಂದಿನ ತಿಂಗಳ ಬ್ಯಾಂಕ್ ರಜಾ ದಿನಗಳ ವಿವರ
*ಆಗಸ್ಟ್ 6: ಭಾನುವಾರ- ರಜಾದಿನ.
*ಆಗಸ್ಟ್ 8: ಟೆಂಡಾಂಗ್ ಲ್ಹೋ ರಮ್ ಫಾಟ್.
*ಆಗಸ್ಟ್ 12: ಎರಡನೇ ಶನಿವಾರ ರಜಾ ದಿನ.

Bank Holidays In August
Image Credit: News18

*ಆಗಸ್ಟ್ 13: ಭಾನುವಾರ- ರಜಾದಿನ.

Join Nadunudi News WhatsApp Group

*ಆಗಸ್ಟ್ 15: ಸ್ವಾತಂತ್ರ ದಿನಾಚರಣೆ ಪ್ರಯುಕ್ತ ದೇಶದಾದ್ಯಂತ ರಜೆ.

*ಆಗಸ್ಟ್ 16: ಪರ್ಷಿಯನ್ ಹೊಸ ಹಬ್ಬ

*ಆಗಸ್ಟ್ 18: ಶಂಕರ್ ದೇವಾಸ್ ದಿನಾಚರಣೆ

*ಆಗಸ್ಟ್ 26: ನಾಲ್ಕನೇ ಶನಿವಾರ ರಜಾದಿನ.

*ಆಗಸ್ಟ್ 28: ಮೊದಲ ಓಣಂ

*ಆಗಸ್ಟ್ 27: ಭಾನುವಾರ- ರಜಾದಿನ.

*ಆಗಸ್ಟ್ 29: ತಿರುವೋಣಂ ಪ್ರಯುಕ್ತ ರಜಾ.

*ಆಗಸ್ಟ್ 30: ರಕ್ಷಾ ಬಂಧನ.

*ಆಗಸ್ಟ್ 31: ಶ್ರೀ ನಾರಾಯಣ್ ಗುರು ಜಯಂತಿ.

Join Nadunudi News WhatsApp Group