Bank Holidays: ಜೂನ್ ತಿಂಗಳಲ್ಲಿ 12 ದಿನ ಬ್ಯಾಂಕ್ ಬಂದ್, ಬೇಗನೆ ಮುಗಿಸಿಕೊಳ್ಳಿ ಬ್ಯಾಂಕಿನ ವ್ಯವಹಾರ.

ಜೂನ್ ತಿಂಗಳಲ್ಲಿ 12 ದಿನ ಬ್ಯಾಂಕ್ ಗಳಿಗೆ ರಜೆ,ರಜಾ ದಿನಗಳ ಬಗ್ಗೆ ಮಾಹಿತಿ ತಿಳಿಯಿರಿ.

June 2023 Bank Holidays: ಇದೀಗ 2023 ರ ಮೇ (May) ತಿಂಗಳು ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಇನ್ನು ಮೇ 1 ರಿಂದ ಸಾಕಷ್ಟು ನಿಯಮಗಳು ಬದಲಾಗಿದ್ದವು. ಮೇ ತಿಂಗಳು ಮುಗಿದ ನಂತರ ಜೂನ್ (June) ಪ್ರಾರಂಭವಾಗಲಿದೆ. ಬ್ಯಾಂಕ್ ನೌಕರರಿಗೆ ಸಾಮಾನ್ಯವಾಗಿ ಪ್ರತಿ ತಿಂಗಳಿನಲ್ಲಿ ಸಾಕಷ್ಟು ರಜೆ ಸಿಗುತ್ತದೆ.

ಇನ್ನು ಜೂನ್ ತಿಂಗಳುಗಳಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ ಬಿಡುಗಡೆಯಾಗಿದೆ. ಬ್ಯಾಂಕ್ ನ ನೌಕರರು ಬ್ಯಾಂಕ್ ರಜಾ ದಿನಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

Banks will be closed for 12 days in the month of June and people should pay attention to bank holidays.
Image Credit: economictimes

ಜೂನ್ ನಲ್ಲಿ 12 ದಿನಗಳು ಬ್ಯಾಂಕ್ ರಜೆ
ದೇಶದಾದ್ಯಂತ ಪ್ರತಿ ಭಾನುವಾರ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಹಾಗೆಯೆ ಎರಡನೇ ಮತ್ತು ನಾಲ್ಕನೇ ಶನಿವಾರ ಕೂಡ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಮುಂಬರುವ ಜೂನ್ ತಿಂಗಳಲ್ಲಿ ಬ್ಯಾಂಕ್ ಗೆ ಬರೋಬ್ಬರಿ 12 ದಿನಗಳು ರಜೆ ಸಿಗಲಿದೆ.

ಗ್ರಾಹಕರ ಈ 12 ದಿನಗಳ ಬ್ಯಾಂಕ್ ಸೇವೆಯಿಂದ ವಂಚಿತರಾಗುತ್ತಾರೆ. ಬ್ಯಾಂಕ್ ಗೆ ಸಂಭಂದಿಸಿದ ಆನ್ಲೈನ್ ಸೇವೆಗಳು ಗ್ರಾಹಕರಿಗೆ ಲಾಭವಾಗುತ್ತದೆ. ಇನ್ನು ಬ್ಯಾಂಕ್ 12 ದಿನಗಳು ಯಾವ ಕಾರಣಕ್ಕೆ ಬಂದ್ ಆಗಿರುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಬ್ಯಾಂಕ್ ನ 12 ರಜಾ ದಿನಗಳ ಮಾಹಿತಿ
ಜೂನ್ 4 ರಂದು ಭಾನುವಾರ, ರಾಷ್ಟ್ರವ್ಯಾಪಿ ರಜೆ ಇರುತ್ತದೆ.
ಜೂನ್ 10 ರಂದು ಎರಡನೇ ಶನಿವಾರ, ರಾಷ್ಟ್ರವ್ಯಾಪಿ ರಜೆ ಇರುತ್ತದೆ.
ಜೂನ್ 11 ರಂದು ಭಾನುವಾರ ರಜೆ ಇರುತ್ತದೆ.
ಜೂನ್ 15 ರಂದು ಗುರುವಾರ, ರಜಾ ಸಕ್ರಾಂತಿ ಪ್ರಯುಕ್ತ ರಜೆ ಇರಲಿದೆ.

Join Nadunudi News WhatsApp Group

12 days bank holiday in June
Image Credit: newsroompost

ಜೂನ್ 18 ರಂದು ಭಾನುವಾರ, ರಾಷ್ಟ್ರವ್ಯಾಪಿ ರಜೆ,
ಜೂನ್ 20 ರಂದು ಗುರುವಾರ ರಜೆ ಇರುತ್ತದೆ.
ಜೂನ್ 24 ರಂದು ನಾಲ್ಕನೇ ಶನಿವಾರ.
ಜೂನ್ 25 ರಂದು ವಾರಾಂತ್ಯದ ಭಾನುವಾರ ರಜೆ ಇರಲಿದೆ.

ಜೂನ್ 26 ರಂದು ಖಾರ್ಚಿ ಪೂಜೆ, ತ್ರಿಪುರಾ ರಾಜ್ಯ ಮಾತ್ರ ರಜೆ ಇರುತ್ತದೆ.
ಜೂನ್ 28 ರಂದು ಮಂಗಳವಾರ, ಈದ್ ಉಲ್ ಅಝಾ, ಮಹಾರಾಷ್ಟ್ರ, ಜಮ್ಮು ಕಾಶ್ಮೀರ, ಕೇರಳ ರಾಜ್ಯದಲ್ಲಿ ಮಾತ್ರ ರಜೆ ಇರಲಿದೆ.
ಜೂನ್ 29 ಗುರುವಾರ, ಈದ್ ಅಲ್- ಅಧಾ ರಜೆ.
ಜೂನ್ 30 ರಂದು ದೇಶದಾದ್ಯಂತ ರಜೆ.

June 2023 Bank Holidays
Image Source: India.com

Join Nadunudi News WhatsApp Group