May Month: ಮೇ ತಿಂಗಳಲ್ಲಿ 12 ದಿನಗಳು ಬ್ಯಾಂಕ್ ರಜೆ ಇರಲಿದೆ, ಹಣದ ವ್ಯವಹಾರ ಮಾಡುವ ಮುನ್ನ ಎಚ್ಚರ.

ಮೇ ತಿಂಗಳಲ್ಲಿ 12 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದ್ದು ಬ್ಯಾಂಕ್ ವ್ಯವಹಾರ ಮಾಡುವವರು ದಿನಗಳ ಮಾಹಿತಿ ತಿಳಿದುಕೊಳ್ಳಬೇಕು.

Bank Holidays In May 2023: ಇದೀಗ 2023 ರ ಏಪ್ರಿಲ್ ತಿಂಗಳು ಅಂತ್ಯಗೊಳ್ಳಲು ಕೇವಲ ಬೆರಳೆಣಿಕೆಯ ದಿನಗಳಿವೆ. ಹೊಸ ಹಣಕಾಸು ವರ್ಷ ಆರಂಭಗೊಂಡು ಒಂದು ತಿಂಗಳು ಮುಗಿದಿದೆ. ಇದೀಗ 2023 ರ ಮೇ ತಿಂಗಳ ಬ್ಯಾಂಕ್ ರಜೆ (Bank Holidays) ದಿನಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ. ಬ್ಯಾಂಕ್ ಗಳಿಗೆ ಯಾವ ಯಾವ ದಿನದಂದು ಯಾವ ಕಾರಣಕ್ಕೆ ರಜೆ ಇರುತ್ತದೆ ಎನ್ನುವುದನ್ನು ತಿಳಿಯೋಣ.

There will be a bank holiday for 12 days in the month of May and bankers should know the details of the days.
Image Credit: livemint

ಮೇ ತಿಂಗಳಲ್ಲಿ 12 ದಿನಗಳು ಬ್ಯಾಂಕ್ ರಜೆ
ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಮೇ ತಿಂಗಳ ರಜೆ ದಿನಗಳ ಪಟ್ಟಿಯನ್ನು ಬಹಿರಂಗಪಡಿಸಿದೆ. ಇನ್ನು ಮೇ ತಿಂಗಳಲ್ಲಿ 12 ದಿನಗಳು ಬ್ಯಾಂಕ್ ಗಳು ಮುಚ್ಚಲ್ಪಡುತ್ತವೆ. ಸಾಮಾನ್ಯವಾಗಿ ಬ್ಯಾಂಕ್ ಗಳಿಗೆ ಪ್ರತಿ ಭಾನುವಾರ ರಜೆ ಇರುತ್ತದೆ. ಭಾನುವಾರದ ಜೊತೆಗೆ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಇದೀಗ ಬ್ಯಾಂಕ್ 12 ದಿನಗಳ ರಜೆಯ ವಿವರವನ್ನು ತಿಳಿಯೋಣ.

ಮೇ ತಿಂಗಳ ರಜೆ ದಿನಗಳ ವಿವರ
ಮೇ 1 : ಸೋಮವಾರ ಮಹಾರಾಷ್ಟ್ರ ದಿನ, ಮೇ ದಿನ, ಕಾರ್ಮಿಕರ ದಿನದಂಡ ರಜೆ.
ಮೇ 5 : ಶುಕ್ರವಾರ, ಬುದ್ಧ ಪೂರ್ಣಿಮೆ
ಮೇ 7 : ಭಾನುವಾರ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.

Banks will be closed due to many government holidays in May
Image Credit: patrika

ಮೇ 9 : ರವೀಂದ್ರನಾಥ್ ಠಾಕೂರ್ ಜಯಂತಿ ಕಾರಣ ಮಂಗಳವಾರ ಕೋಲ್ಕತ್ತಾ ಬ್ಯಾಂಕ್ ಗಳಿಗೆ ರಜೆ.
ಮೇ 13 : ಎರಡನೇ ಶನಿವಾರ.
ಮೇ 14 : ಭಾನುವಾರ, ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
ಮೇ 16 : ಸಿಕ್ಕಿಂನಲ್ಲಿ ರಾಜ್ಯೋತ್ಸವದ ದಿನದಂದು ರಜೆ.
ಮೇ 21 : ಭಾನುವಾರ, ಬ್ಯಾಂಕ್ ಗಳಿಗೆ ರಜೆ ಇರುತ್ತದೆ.

There will be many days of bank holiday in the month of May, people dealing with money should know.
Image Credit: financialexpress

ಮೇ 22 : ಸೋಮವಾರ, ಮಹಾರಾಣಾ ಪ್ರತಾಪ್ ಜಯಂತಿ ನಿಮಿತ್ತ ಶಿಮ್ಲಾದಲ್ಲಿ ಬ್ಯಾಂಕ್ ಗಳಿಗೆ ರಜೆ.
ಮೇ 24 : ಬುಧವಾರ, ಕಜಿ ನಜ್ರುಲ್ ಇಸ್ಲಾಂ ಜಯನ್ಶಿಯ ಕಾರಣ ತ್ರಿಪುರದಲ್ಲಿ ಬ್ಯಾಂಕ್ ಗಳಿಗೆ ರಜೆ.
ಮೇ 27 : ನಾಲ್ಕನೇ ಶನಿವಾರ.
ಮೇ 28 : ಭಾನುವಾರ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.

Join Nadunudi News WhatsApp Group

Join Nadunudi News WhatsApp Group