Bank Holidays In March: ಮಾರ್ಚ್ ನಲ್ಲಿ 12 ದಿನಗಳ ಕಾಲ ಬ್ಯಾಂಕ್ ಬಂದ್, ಬ್ಯಾಂಕ್ ವ್ಯವಹಾರ ಮಾಡುವ ಮುನ್ನ ಗಮನ ಇರಲಿ

March Month Bank Holidays: ಇದೀಗ ಬ್ಯಾಂಕ್ ಗ್ರಾಹಕರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಮಾರ್ಚ್ 2023 ರಲ್ಲಿ ಒಟ್ಟು 12 ದಿನಗಳ ವರೆಗೆ ಬ್ಯಾಂಕ್ ಗಳು ರಜೆ ಇರುತ್ತದೆ ಮತ್ತು ವಾರಾಂತ್ಯಗಳು ಸಹ ಇವುಗಳಲ್ಲಿ ಸೇರಿವೆ. ಆದ್ದರಿಂದ ಬ್ಯಾಂಕಿಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಈ ತಿಂಗಳಲ್ಲಿಯೇ ಮುಗಿಸಿಕೊಳ್ಳುವುದು ಉತ್ತಮ.

ಮಾರ್ಚ್ ನಲ್ಲಿ 12 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ
ಮಾರ್ಚ್ ನಲ್ಲಿ 12 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಈ ಕಾರಣದಿಂದ ಬ್ಯಾಂಕ್ ಗ್ರಾಹಕರು ಈಗಲೇ ಕೆಲಸಗಳನ್ನು ಮುಗಿಸುವುದು ಸೂಕ್ತವಾದ ಸಮಯ. ದೇಶದಲ್ಲಿನ ಬ್ಯಾಂಕ್ ಗಳಿಗೆ ತಿಂಗಳ ಮೊದಲ ದಿನ ಮತ್ತು ಮೂರನೇ ಶನಿವಾರ ರಜೆ ಇರುತ್ತದೆ. ಆದರೆ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಬ್ಯಾಂಕ್ ರಜಾ ದಿನಗಳಾಗಿವೆ.

Bank Holidays In March
Image Source: India Today

ಮಾರ್ಚ್ 2023 ರಲ್ಲಿ ಭಾರತೀಯ ರಿರ್ವ್ ಬ್ಯಾಂಕ್ ಕ್ಯಾಲೆಂಡರ್ ಪ್ರಕಾರ, ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಗಳು 12 ದಿನಗಳ ವರೆಗೆ ರಜೆ ಇದೆ. ಮಾರ್ಚ್ ನಲ್ಲಿ ಬ್ಯಾಂಕ್ ರಜಾ ದಿನಗಳ ಸಂಪೂರ್ಣ ಮಾಹಿತಿ ಇಲ್ಲಿವೆ.

Bank Holidays In March
Image Source: Times Of India

ಮಾರ್ಚ್ ನಲ್ಲಿ ಬ್ಯಾಂಕ್ ರಾಜಾ ದಿನಗಳು
ಮೊದಲ ಬ್ಯಾಂಕ್ ರಜೆಗಳು ಮಾರ್ಚ್ 3 ರಂದು ಪ್ರಾರಂಭವಾಗುತ್ತದೆ. ಇನ್ನು ಮಾರ್ಚ್ 22 ರ ವರೆಗೆ ಬ್ಯಾಂಕ್ ಹಬ್ಬ ಹಾಗು ಇನ್ನಿತರ ಕಾರಣದಿಂದ ರಜೆ ಇರುತ್ತದೆ. ಕೆಲವು ರಾಜ್ಯಗಳಲ್ಲಿ ಬ್ಯಾಂಕ್ ಗಳು ಆರ್ ಬಿ ಐ ಕ್ಯಾಲೆಂಡರ್ ಪ್ರಕಾರ ರಜಾದಿನಗಳನ್ನು ಆಚರಿಸುತ್ತದೆ.

Bank Holidays In March
Image Source: India Today

ಮಾರ್ಚ್ ನಲ್ಲಿ ನಾಲ್ಕು ಭಾನುವಾರಗಳಿದ್ದು ಅದು ಮಾರ್ಚ್ 5,12,19 ಮತ್ತು 26 ರಂದು ಬರುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮಾರ್ಚ್ 11 ಮತ್ತು 25 ರಂದು. ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ, ಆರ್‌ಬಿಐ ಮಾರ್ಚ್ 3, 7, 8, 9, 22 ಮತ್ತು 30 ರಂದು ರಜೆ ಘೋಷಿಸಿದೆ. ಇದಲ್ಲದೆ, ಆರ್‌ಬಿಐ ಕ್ಯಾಲೆಂಡರ್‌ನ ಪ್ರಕಾರ ಮಾರ್ಚ್ 2023 ರಲ್ಲಿ ಆರು ದಿನ ಬ್ಯಾಂಕ್ ರಜೆ ಇರಲಿವೆ.

Join Nadunudi News WhatsApp Group

Bank Holidays In March
Image Source: India Today

Join Nadunudi News WhatsApp Group