Poco: 6000 ರೂ ನ ಈ ಮೊಬೈಲ್ ಖರೀದಿಸಲು ಮುಗಿಬಿದ್ದ ಜನರು, ದಸರಾ ಹಬ್ಬದ ಸಲುವಾಗಿ ಭರ್ಜರಿ ರಿಯಾಯಿತಿ.

ಕೇವಲ 6 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಈ 2 ಸ್ಮಾರ್ಟ್ ಫೋನ್.

Best Smart Phone Offer On Amazon And Flipkart: ಜನಪ್ರಿಯ ಇ-ಕಾಮರ್ಸ್ ಕಂಪನಿಗಳಾದ ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ಇತ್ತೀಚಿಗೆ ಎಲೆಕ್ಟ್ರಾನಿಕ್ ವಸ್ತುಗಳಾದ Smart Phone, Smart TV, Washing Machine, Laptop ಗಳ   ಮೇಲೆ ಉತ್ತಮ ಆಫರ್ ಗಳನ್ನೂ ಘೋಷಣೆ ಮಾಡುತ್ತಿದೆ. ಇದೀಗ ನೀವು ಹೆಚ್ಚು ಹಣವನ್ನು ಖರ್ಚು ಮಾಡದೆ ಸ್ಮಾರ್ಟ್ ಫೋನ್ ಖರೀದಿಸಬೇಕೆಂದುಕೊಂಡಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.

POCO C51 Smartphone Offer
Image Credit: Danishpandey190192

ಕೇವಲ 6 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಈ 2 ಸ್ಮಾರ್ಟ್ ಫೋನ್  
ಇತ್ತೀಚಿಗೆ ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ನಲ್ಲಿ ಬ್ರಾಂಡೆಡ್ ಸ್ಮಾರ್ಟ್ ಫೋನ್ ಗಳನ್ನೂ ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಹೌದು ಇದೀಗ ಉತ್ತಮ ಗುಣಮಟ್ಟದ ಕ್ಯಾಮರಾ ಫೀಚರ್ ಹೊಂದಿದ ಸ್ಮಾರ್ಟ್ ಫೋನ್ ಅನ್ನು ನೀವು ಕೇವಲ 6000 ಕ್ಕೆ ಖರೀದಿಸಬಹುದಾಗಿದೆ. ಈ ರಿಯಾಯಿತಿ ಕೇವಲ ಅಕ್ಟೋಬರ್ 15 ರ ವರೆಗೆ ಮಾತ್ರ ಇರುತ್ತದೆ. ಹಾಗಾದರೆ ಆ ಎರಡು ಸ್ಮಾರ್ಟ್ ಫೋನ್ ಯಾವುದು ಎಂದು ನಾವೀಗ ತಿಳಿಯೋಣ.
POCO C51 Smartphone
ನೀವು POCO C51 Smartphone ನಲ್ಲಿ 8 MP 0.08 MP ಡ್ಯುಯಲ್ ಪ್ರೈಮರಿ ಕ್ಯಾಮೆರಾ, ಡ್ಯುಯಲ್ LED ಫ್ಲ್ಯಾಷ್ ಮತ್ತು 5 MP ಮುಂಭಾಗದ ಕ್ಯಾಮೆರಾವನ್ನು ಪಡೆಯಬಹುದಾಗಿದೆ. ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G36 ಪ್ರೊಸೆಸರ್, 4 GB RAM, 6.52 ಇಂಚಿನ ಡಿಸ್ಪ್ಲೇ ಯೊಂದಿಗೆ 5000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದೀಗ POCO C51 Smart Phone ಅನ್ನು ನೀವು ಫ್ಲಿಪ್ ಕಾರ್ಟ್ ನ  ಬಿಗ್ಗ್ ಬಿಲಿಯನ್ ಡೇಸ್ ಸೆಲ್ ನಲ್ಲಿ 5999 ರೂಪಾಯಿಗೆ ಖರೀದಿಸಬಹುದಾಗಿದೆ.

Redmi A2 Smart Phone Offer
Image Credit: Original Source

Redmi A2 Smart Phone
Redmi A2 Smart Phone 5000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಹಾಗೆ  6.52 ಇಂಚಿನ HD Plus LCD ಡಿಸ್ಪ್ಲೇ ಮತ್ತು MediaTek Helio G36 ಪ್ರೊಸೆಸರ್ ಅನ್ನು ಪಡೆಯಬಹುದು. 32 GB ಸ್ಟೋರೇಜ್ ಹೊಂದಿರುವ Redmi A2 Smart Phone ಅನ್ನು Amazon ನಲ್ಲಿ 28  % ರಿಯಾಯಿತಿಯಲ್ಲಿ 6,299 ರೂಪಾಯಿಗೆ ಖರೀದಿಸಬಹುದಾಗಿದೆ. ಹಾಗೆ ಬ್ಯಾಂಕ್ ಆಫರ್ ಅಡಿಯಲ್ಲಿ ಇದರ ಬೆಲೆಯನ್ನು 6,000 ಕ್ಕೆ ಕಡಿಮೆ ಮಾಡಬಹುದು. ಇದರ ಜೊತೆಗೆ 2 ವರ್ಷಗಳ ವಾರಂಟಿ ಯನ್ನು ಸಹ ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group