Smart TV: ಕೇವಲ 7000 ಕ್ಕೆ ಖರೀದಿಸಿ 32 ಇಂಚಿನ ಸ್ಮಾರ್ಟ್ ಟಿವಿ, ಟಿವಿ ಖರೀದಿಸಲು ಇದು ಬೆಸ್ಟ್ ಟೈಮ್

32 ಇಂಚಿನ ಸ್ಮಾರ್ಟ್ ಟಿವಿ ಮೇಲೆ ಅಮೆಜಾನ್ ನಲ್ಲಿ ಬಂಪರ್ ಆಫರ್ ಘೋಷಣೆ

Best Smart TV: ಸ್ಮಾರ್ಟ್ ಫೋನ್ ಗಳ ಯುಗದಲ್ಲೂ ಸ್ಮಾರ್ಟ್ ಟಿವಿಗಳು ತಮ್ಮ ಬೇಡಿಕೆಯನ್ನು ಉಳಿಸಿಕೊಂಡಿದೆ. ಪ್ರತಿ ಮನೆಯಲ್ಲೂ ಸ್ಮಾರ್ಟ್ ಟಿವಿ ಅಳವಡಿಸಲು ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಈಗ ಬಹಳ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿಯನ್ನು ಖರೀದಿಸುವ ಅವಕಾಶವಿದೆ . ಮಂಗಳವಾರ ಸ್ಯಾಮ್‌ಸಂಗ್ ದಿ ಸೆರಿಫ್ ಟಿವಿ ಮತ್ತು 2020 QLED 8K ಟಿವಿ ಲೈನ್ ಅನ್ನು ಬಿಡುಗಡೆ ಮಾಡಿದೆ.

ಸೆರಿಫ್ ಮೂರು ಗಾತ್ರಗಳಲ್ಲಿ ಬರಲಿದೆ – 43-ಇಂಚಿನ (1m 08cm), 49-ಇಂಚಿನ (1m 23cm) ಮತ್ತು 55-ಇಂಚಿನ (1m 38cm), ಕ್ರಮವಾಗಿ ರೂ 83,900, ರೂ 1,16,900 ಮತ್ತು ರೂ 1,48,900, ಸ್ಯಾಮ್‌ಸಂಗ್ ಹೇಳಿದೆ. ಇದರಲ್ಲಿ OTT ಪ್ಲಾಟ್‌ಫಾರ್ಮ್‌ಗಳು, ಉತ್ತಮ ವಿಡಿಯೋ ಮತ್ತು ಆಡಿಯೋ ದೃಶ್ಯಗಳು ಸೇರಿವೆ.

MI 80 cm (32 inches) A Series HD Ready Smart Tv
Image Credit: Original Source

Mi (32 ಇಂಚು) A ಸರಣಿ HD ರೆಡಿ ಟಿವಿ ಬಗ್ಗೆ ಮಾಹಿತಿ

ಈ ಟಿವಿ 60Hz ರಿಫ್ರೆಶ್ ದರದೊಂದಿಗೆ HD ಡಿಸ್​ಪ್ಲೇ ಹೊಂದಿದೆ. ಗೂಗಲ್ TV, ಡ್ಯುಯಲ್ ಬ್ಯಾಂಕ್ Wi-Fi, HDMI ಮತ್ತು USB ಪೋರ್ಟ್‌ಗಳ ಸಹಾಯದಿಂದ ಸಂಪರ್ಕವನ್ನು ಒದಗಿಸಲಾಗಿದೆ. ಡಾಲ್ಬಿ ಆಡಿಯೋ ಸಿಸ್ಟಮ್ ಕೂಡ ಇದೆ. ಇದರ MRP ಬೆಲೆ 24,999. ಅಮೆಜಾನ್​ನಲ್ಲಿ ಶೇಕಡಾ 48 ರಷ್ಟು ರಿಯಾಯಿತಿ ಇದೆ. ಅಂದರೆ ಕೇವಲ ಇದನ್ನು ಕೇವಲ ರೂ. 12,999 ಕ್ಕೆ ಖರೀದಿಸಬಹುದು. ಅಮೆಜಾನ್ ಗ್ರಾಹಕ ವಿಮರ್ಶೆ ರೇಟಿಂಗ್‌ನಲ್ಲಿ ಇದು 4.2 ರೇಟಿಂಗ್ ಅನ್ನು ಹೊಂದಿದೆ.

HD Redmi LED Fire TV
Image Credit: businessinsider

ರೆಡ್ಮಿ ಎಫ್ ಸರಣಿ ಟಿವಿ ಬಗ್ಗೆಮಾಹಿತಿ

Join Nadunudi News WhatsApp Group

ಈ HD ರೆಡ್ಮಿ LED Fire TV 60Hz ರಿಫ್ರೆಶ್ ದರದ ಡಿಸ್​ಪ್ಲೇಯನ್ನು ಹೊಂದಿದೆ. ಡ್ಯುಯಲ್ ಬ್ಯಾಂಕ್ Wi-Fi, HDMI ಮತ್ತು USB ಪೋರ್ಟ್‌ಗಳ ಮೂಲಕ ಸಂಪರ್ಕವನ್ನು ಹೊಂದಿದೆ. ಫೈರ್ ಓಎಸ್ 7, ಡಾಲ್ಬಿ ಆಡಿಯೋ, ಡಿಟಿಎಸ್ ವರ್ಚುವಲ್ ಎಕ್ಸ್ ಸಿಸ್ಟಮ್ ಲಭ್ಯವಿರಲಿದೆ. ಇದು ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್‌ನಂತಹ OTT ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ. ಇದರ ಮೂಲಬೆಲೆ 24,999, ಅಮೆಜಾನ್​ನಲ್ಲಿ 52 ಶೇಕಡಾ ರಿಯಾಯಿತಿ ಲಭ್ಯವಿದೆ. ಅಂದರೆ ಕೇವಲ 11,999 ರೂ. ಗೆ ಖರೀದಿ ಮಾಡಬಹುದಾಗಿದೆ.

Join Nadunudi News WhatsApp Group