Sunroof Cars: ಸನ್ ರೂಫ್ ಇರುವ ಈ ಕಾರುಗಳ ಬೆಲೆ 7 ಲಕ್ಷಕ್ಕಿಂತ ಕಡಿಮೆ, ಹೊಸ ವರ್ಷಕ್ಕೆ ಇಂದೇ ಬುಕ್ ಮಾಡಿ.

ಕಡಿಮೆ ಬೆಲೆಗೆ ಹುಂಡೈ ನ ಸನ್ ರೂಫ್ ಇರುವ ಕಾರ್ ಖರೀದಿ ಮಾಡಬಹುದು.

Best Sunroof Cars: ಭಾರತೀಯ ಆಟೋ ವಲಯದಲ್ಲಿ ವಿವಿಧ ಪ್ರತಿಷ್ಠಿತ ಕಂಪನಿಗಳು ನೂತನ ಮಾದರಿಯ ಕಾರ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸುತ್ತಲೇ ಇರುತ್ತವೆ. ಸದ್ಯ ಮಾರುಕಟ್ಟೆಯಲ್ಲಿ Sunroof Feature ಇರುವಂತಹ ಕಾರ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಬೇಡಿಕೆ ಅನುಗುಣವಾಗಿ ವಿವಿಧ ಕಂಪನಿಗಳು ಸನ್ ರೂಫ್ ಫೀಚರ್ ನ ಕಾರ್ ಗಳನ್ನೂ ಹೆಚ್ಚು ಹೆಚ್ಚು ಪರಿಚಯಿಸುತ್ತಿವೆ.

ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ವಾಹನ ತಯಾಕರ ಕಂಪನಿಯಾದ Hyundai ತನ್ನ ಹೊಸ ನವೀಕರಿಸಿದ ಮಾದರಿಯ ಕಾರ್ ಅನ್ನು ಬಿಡುಗಡೆ ಮಾಡಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಇದೀಗ Hyundai ಹೊಸ ಕಾರನ್ನು ವಿಶೇಷವಾಗಿ Sunroof ಫೀಚರ್ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಮೂಡಿಸಲಿದೆ. ವಿವಿಧ ವೈಶಿಷ್ಟ್ಯಗಳಿರುವ ಈ ಕಾರ್ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.

Sunroof Cars
Image Source: HT Auto

ಸನ್ ರೂಫ್ ಇರುವ ಈ ಕಾರುಗಳ ಬೆಲೆ 7 ಲಕ್ಷಕ್ಕಿಂತ ಕಡಿಮೆ
ಕಂಪನಿಯು ಇದೀಗ Hyundai i20 ನಲ್ಲಿ ಹೊಸ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿ ಗ್ರಾಹಕರಿಗೆ ಪರಿಚಯಿಸಿದೆ. ಈ ವರ್ಷದ ಅಂತ್ಯದಲ್ಲಿ ಈ ಕಾರ್ ಬಿಡುಗಡೆಯ ಬಗ್ಗೆ ವರದಿಯಾಗಿದೆ. ಹ್ಯುಂಡೈ i20 ನಾಲ್ಕು ಟ್ರಿಮ್‌ ಗಳಲ್ಲಿ ಲಭ್ಯವಿದೆ. Magna, Sportz, Asta ಮತ್ತು Asta (O) ಟ್ರಿಮ್ ನಲ್ಲಿ ಲಭ್ಯವಿದೆ. ಹ್ಯುಂಡೈ i20 ನ ಆರಂಭಿಕ ಬೆಲೆ ರೂ. 7.07 ಲಕ್ಷ ಹಾಗೂ ಉನ್ನತ ರೂಪಾಂತರಕ್ಕಾಗಿ ರೂ. 11.62 ಲಕ್ಷ ಎಕ್ಸ್ ಶೋ ರೂಂ ಬೆಲೆ ನಿಗದಿಪಡಿಸಲಾಗಿದೆ.

Hyundai i20 ಕಾರ್ ನ ಎಂಜಿನ್ ಸಾಮರ್ಥ್ಯ
ಹ್ಯುಂಡೈ i20 ಕಾರ್ ನಲ್ಲಿ ಮೂರು ಎಂಜಿನ್ ಆಯ್ಕೆಯನ್ನು ನೀಡಲಾಗಿದೆ. ಇನ್ನು 1.2 ಲೀಟರ್ natural aspirated engine 83 bhp ಪವರ್ ಮತ್ತು 114 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 1 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 bhp ಪವರ್ ಮತ್ತು 172 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Launch of Hyundai i20 car which gives a mileage of 19 to 21 kilometers per liter.
Image Credit: Topgear

ಮೂರನೇ ಎಂಜಿನ್ 1.5-ಲೀಟರ್ ಡೀಸೆಲ್ ಎಂಜಿನ್ ಆಗಿದ್ದು, 100 PS ಪವರ್ ಔಟ್‌ಪುಟ್ ಮತ್ತು 240 Nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹುಂಡೈ i20 ಪೆಟ್ರೋಲ್ ರೂಪಾಂತರದಲ್ಲಿ 20.28 kmpl ಮತ್ತು ಡೀಸೆಲ್ ರೂಪಾಂತರದಲ್ಲಿ 25.0 kmpl ಮೈಲೇಜ್ ನೀಡುತ್ತದೆ. ಈ ನೂತನ ನವೀಕರಿಸಿದ ಮಾದರಿಯು ಪ್ರತಿ ಲೀಟರ್ ಗೆ 20 ಕಿಲೋಮೀಟರ್ ಮೈಲೇಜ್ ಮತ್ತು ಡೀಸೆಲ್ ರೂಪಾಂತರವು 25 ಕಿಲೋಮೀಟರ್ ಮೈಲೇಜ್ ನೀಡಲಿದೆ.

Join Nadunudi News WhatsApp Group

Hyundai i20 Car Feature
*Sunroof
*Android Auto and Apple CarPlay
*10.25-inch touchscreen infotainment system *Air purifier
*Connect Car Tech and Auto LED
*Headlight
*Six Airbags
*Rear parking sensor
* Reverse camera
*Electronic stability control
*Anti-lock breaking system

Join Nadunudi News WhatsApp Group