DA and HRA: ಹೊಸ ವರ್ಷಕ್ಕೂ ಮೊದಲೇ ಸರ್ಕಾರೀ ನೌಕರರಿಗೆ ಕೇಂದ್ರದಿಂದ ಸಿಹಿಸುದ್ದಿ, ಸಂಬಳದಲ್ಲಿ 20,484 ರೂಪಾಯಿ ಏರಿಕೆ.

ಸರ್ಕಾರೀ ನೌಕರರ ಸಂಬಳದಲ್ಲಿ ಮತ್ತೆ ಏರಿಕೆಮಾಡಲು ಕೇಂದ್ರದ ನಿರ್ಧಾರ.

Government Employees DA And HRA Hike: ಸರ್ಕಾರೀ ನೌಕರರಿಗೆ ದಿನದಿಂದ ದಿನಕ್ಕೆ ಸಿಹಿಸುದ್ದಿ ಬರುತ್ತಿದೆ ಎಂದು ಹೇಳಬಹುದು. ಹೌದು ದೇಶದಲ್ಲಿ ಸರ್ಕಾರೀ ನೌಕರರ ವೇತನಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನ ಜಾರಿಗೆ ತರಲಾಗಿದೆ ಎಂದು ಹೇಳಬಹುದು. ಹೌದು ಹಲವು ಸಮಯಗಳಿಂದ ಕೇಂದ್ರ ಸರ್ಕಾರೀ ನೌಕರರು ಸಂಬಳ ಹೆಚ್ಚಳದ ಬೇಡಿಕೆಯನ್ನ ಸರ್ಕಾರದ ಮುಂದೆ ಇಟ್ಟಿದ್ದು ಸದ್ಯ ಸರ್ಕಾರ ನೌಕರರ DA ಹೆಚ್ಚಳ ಕುರಿತಂತೆ ಮತ್ತೆ ಸಿಹಿಸುದ್ದಿ ನೀಡಿದೆ ಎಂದು ಹೇಳಬಹುದು.

ಕಳೆದ ಕೆಲವು ಸಮಯದ ಹಿಂದೆ ಸರ್ಕಾರೀ ನೌಕರರ DA ಹೆಚ್ಚಳ ಮಾಡಿದ್ದ ಸರ್ಕಾರ ಈಗ ಮತ್ತೆ ಸರ್ಕಾರೀ ನೌಕರರ DA ಹೆಚ್ಚಳ ಮಾಡಲು ಮುಂದಾಗಿದೆ ಎಂದು ಹೇಳಬಹುದು. ಇನ್ನು ಸರ್ಕಾರೀ ಮತ್ತೆ ನೌಕರರ DA ಹೆಚ್ಚಳ ಮಾಡಿದರೆ ನೌಕರರ ವೇತನದಲ್ಲಿ ಮತ್ತಷ್ಟು ಏರಿಕೆ ಆಗುವುದರಲ್ಲಿ ಎರಡು ಮಾತಿಲ್ಲ.

Government Employees DA And HRA Hike
Image Credit: Trak

ಸರ್ಕಾರೀ ನೌಕರರ ತುಟ್ಟಿಭತ್ಯೆಯಲ್ಲಿ ಮತ್ತೆ ಬದಲಾವಣೆ
ಹೌದು ಕೇಂದ್ರ ಸರ್ಕಾರೀ ನೌಕರರಿಗೆ 7 ನೇ ವೇತನದ ಅಡಿಯಲ್ಲಿ ಶೇಕಡಾ 46 ಪ್ರತಿಶತದಲ್ಲಿ ತುಟ್ಟಿಭತ್ಯೆ ನೀಡಲಾಗುತ್ತಿದೆ ಎಂದು ಹೇಳಬಹುದು. ಈಗ ಸರ್ಕಾರೀ ನೌಕರರ ತುಟ್ಟಿಭತ್ಯೆ ಮತ್ತೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 3 ರಷ್ಟು ಹೆಚ್ಚಳ ಮಾಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ತುಟ್ಟಿಭತ್ಯೆ ಹೆಚ್ಚಾದರೆ ಸಂಬಳದಲ್ಲಿ ಕೂಡ ಹೆಚ್ಚಳ
ಕೇಂದ್ರ ಸರ್ಕಾರೀ ನೌಕರರು ಮನೆ ಭತ್ಯೆ, ಪ್ರಯಾಣದ ಭತ್ಯೆ ಸೇರಿದಂತೆ ಹಲವು ಭತ್ಯೆಯನ್ನ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಈಗ ಕೇಂದ್ರ ಸರ್ಕಾರ ಮತ್ತೆ ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 3 ರಷ್ಟು ಹೆಚ್ಚಳ ಮಾಡಲು ಮುಂದಾಗಿದೆ ಮತ್ತು ತುಟ್ಟಿಭತ್ಯೆ ಹೆಚ್ಚಾದರೆ ಸರ್ಕಾರೀ ನೌಕರರ ತುಟ್ಟಿಭತ್ಯೆ 50 % ಸಮೀಪ ತಲುಪಲಿದೆ ಎಂದು ಹೇಳಬಹುದು. ಶೇಕಡಾ 3 ರಷ್ಟು ತುಟ್ಟಿಭತ್ಯೆ ಹೆಚ್ಚಾದರೆ ಸರ್ಕಾರೀ ನೌಕರರ ತುಟ್ಟಿಭತ್ಯೆ 49 % ಆಗಲಿದೆ. ಇನ್ನು ತುಟ್ಟಿಭತ್ಯೆ ಹೆಚ್ಚಾದರೆ HRA ಕೂಡ 3 ಪ್ರತಿಶತದಷ್ಟು ಏರಿಕೆ ಆಗಲಿದೆ ಎಂದು ಹೇಳಬಹುದು.

Government Employees DA And HRA Hike
Image Credit: Krishi Jagran

ವಾರ್ಷಿಕ ವೇತನದಲ್ಲಿ ಮತ್ತೆ ಹೆಚ್ಚಳ
ಸರ್ಕಾರೀ ನೌಕರರ ತುಟ್ಟಿಭತ್ಯೆ ಮತ್ತೆ ಹೆಚ್ಚಾದರೆ ಅವರ ವಾರ್ಷಿಕ ವೇತನದಲ್ಲಿ 20,484 ರೂಪಾಯಿ ಏರಿಕೆ ಆಗುತ್ತದೆ. DA ಜೊತೆಗೆ HRA ಕೂಡ ಏರಿಕೆ ಆಗುವ ಕಾರಣ ಕೇಂದ್ರ ಸರ್ಕಾರೀ ನೌಕರರ ಸಂಬಳದಲ್ಲಿ ವಾರ್ಷಿಕವಾಗಿ ಗಣನೀಯವಾಗಿ ಏರಿಕೆ ಆಗಲಿದೆ ಎಂದು ಹೇಳಬಹುದು. ಸದ್ಯ ಹೊಸ ವರ್ಷಕ್ಕೆ ಕೇಂದ್ರ ಸರ್ಕಾರ ನೌಕರರಿಗೆ ಸಿಹಿಸುದ್ದಿ ನೀಡುವ ಸಾಧ್ಯತೆ ಇದೆ ಎಂದು ಹೇಳಬಹುದು. ಸದ್ಯ HRA 27 % ಇದ್ದು ಮತ್ತೆ 3 ಪ್ರತಿಶತದಷ್ಟು ಏರಿಕೆ ಮಾಡಿದರೆ ಸರ್ಕಾರೀ ನೌಕರರ HRA ಶೇಕಡಾ 30 ಆಗಲಿದೆ ಎಂದು ಹೇಳಬಹುದು. ತುಟ್ಟಿಭತ್ಯೆ 50 % ಸಮೀಪ ತಲುಪುವ ಕಾರಣ ಸರ್ಕಾರೀ ನೌಕರರ ಸಂಬಳದಲ್ಲಿ ಮತ್ತಷ್ಟು ಏರಿಕೆ ಆಗಲಿದ್ದು ಇದು ಸರ್ಕಾರ ನೌಕರರ ಸಂತಸಕ್ಕೆ ಕಾರಣವಾಗಿದೆ ಎಂದು ಹೇಳಬಹುದು.

Join Nadunudi News WhatsApp Group

Join Nadunudi News WhatsApp Group