DA And TA Hike: ಸರ್ಕಾರೀ ನೌಕರರಿಗೆ ಇನ್ನೊಂದು ಗುಡ್ ನ್ಯೂಸ್, ಖಾತೆಗೆ ಬರಲಿದೆ 1.5 ಲಕ್ಷ ರೂಪಾಯಿ ಹಣ.

ಸರ್ಕಾರೀ ನೌಕರ ಸಂಬಳದಲ್ಲಿ DA ಜೊತೆಗೆ ಈಗ TA ಕೂಡ ಹೆಚ್ಚಳ ಆಗಿರುವುದನ್ನ ನಾವು ಗಮನಿಸಬಹುದು.

DA And TA Hike: ಕೇಂದ್ರ ಸರ್ಕಾರದ (Central Government) ನೌಕರರಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ ಹೊರ ಬಿದ್ದಿದೆ. ನರೇಂದ್ರ  ಮೋದಿ (Narendra Modi) ಸರ್ಕಾರ ಇತ್ತೀಚಿಗೆ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ. ಈ ಹೆಚ್ಚಳದ ನಂತರ ಉದ್ಯೋಗಿಗಳು ಶೇಕಡಾ 42 ರ ದರದಲ್ಲಿ ಡಿಎ ಬಾಕಿ ನವೀಕರಣವನ್ನು ಪಡೆಯುತ್ತಿದ್ದಾರೆ. ಇದೀಗ ಡಿಎ ಜೊತೆಗೆ ನೌಕರರಿಗೆ ಟಿಎ ಸಹ ಹೆಚ್ಚ ಆಗಲಿದೆ.

Due to the increase in DA of central government employees, more money will be deposited in the account of government employees in the coming days.
Image Credit: india

ಉದ್ಯೋಗಿಗಳಿಗೆ ಡಿಎ ಜೊತೆಗೆ ಟಿಎ ಹೆಚ್ಚಳ
ಏಪ್ರಿಲ್ ತಿಂಗಳಿನಲ್ಲಿ ಉದ್ಯೋಗಿಗಳ ಖಾತೆಗೆ ದೊಡ್ಡ ಮೊತ್ತ ಬರಲಿದೆ. ಡಿಎ ಜೊತೆಗೆ ಉದ್ಯೋಗಿಗಳ ಟಿಎ ಅಲ್ಲೂ ಸಹ ಬಂಪರ್ ಹೆಚ್ಚಳವಾಗಿದೆ. ಹೆಚ್ಚುವರಿ ಹಂತ 14 ರ ಉದ್ಯೋಗಿಗಳಿಗೆ 18,168 ರೂಪಾಯಿ ಗಳನ್ನೂ ನೀಡಲಾಗುತ್ತದೆ.

ನಂತರ ಕೇಂದ್ರೀಯ ನೌಕರರು ಇದರಲ್ಲಿ 10,000 ರೂಪಾಯಿ, ಇದರೊಂದಿಗೆ ಮೂಲ ವೇತನ 1,44,200 ರೂಪಾಯಿ ಇಂದ ಆರಂಭವಾಗಲಿದೆ. ಅದೇ ಸಮಯದಲ್ಲಿ ಅದರಲ್ಲಿ ಡಿಎ ಮತ್ತು ಟಿಎ ಹಣ ಸೇರಿ ಸುಮಾರು 70,788 ರೂಪಾಯಿ ಸಿಗುತ್ತದೆ.

Due to increase in DA of central government employees, their minimum pay has also increased.
Image Credit: livemint

ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿ
ಉದ್ಯೋಗಿಗಳ ತುಟ್ಟಿ ಭತ್ಯೆಯನ್ನು ಕಾರ್ಮಿಕ ಬ್ಯುರೋ ಪ್ರತಿ ತಿಂಗಳು ಲೆಕ್ಕಾ ಹಾಕುತ್ತದೆ. ಲೇಬರ್ ಬ್ಯುರೋ ಕಾರ್ಮಿಕ ಸಚಿವಾಲಯದ ಭಾಗವಾಗಿದೆ. ಕಳೆದ ವರ್ಷ ಜುಲೈ 2022 ರಲ್ಲಿ ಶೇಕಡಾ 4 ರಷ್ಟು ಡಿಎ ಹೆಚ್ಚಳ ಮಾಡಲಾಗಿತ್ತು, ಈಗ ಮತ್ತೊಮ್ಮೆ ಶೇ. 4ರಷ್ಟು ಹೆಚ್ಚಿಸಲಾಗಿದೆ. ಎರಡು ವರ್ಷದಲ್ಲಿ ಶೇಕಡಾ 8 ರಷ್ಟು DA ಹೆಚ್ಚಳ ಆಗಿರುವುದನ್ನ ನಾವು ಗಮನಿಸಬಹುದು.

1.5 lakh rupees will be credited to the account of central government employees due to increase in DA and salary
Image Credit: ipleaders

ಜನವರಿ 31 2023 ರಂದು ಬಿಡುಗಡೆಯಾದ CPI-IW ಡೇಟಾದಿಂದ ತುಟ್ಟಿ ಭತ್ಯೆಯಲ್ಲಿ ಶೇಕಡಾ 4.23 ರಷ್ಟು ಏರಿಕೆ ಆಗಲಿದೆ ಎಂದು ನಿರ್ಧರಿಸಲಾಯಿತು. ಆದರೆ ಇದನ್ನು ರೌಂಡ್ ಫಿಗರ್ ನಲ್ಲಿ ಮಾಡಲಾಗುತ್ತದೆ. ಆದ್ದರಿಂದ ಇದನ್ನು 4 ಪ್ರತಿಶತದಲ್ಲಿ ಮಾಡಲಾಗಿದೆ.

Join Nadunudi News WhatsApp Group

ಅದೇ ರೀತಿಯಲ್ಲಿ ಸರ್ಕಾರೀ ನೌಕರರು ಪ್ರಯಾಣ ಭತೆಯನ್ನ ಕೂಡ ಮೂರೂ ವಿಧಗಳಲ್ಲಿ ಪಡೆಯಲಿದ್ದಾರೆ.  ಸದ್ಯ ಕೇಂದ್ರ ಸರ್ಕಾರೀ ನೌಕರ ಸಂಬಳ ಡಬಲ್ ಆಗಿ ಏರಿಕೆ ಆಗಿದ್ದು ಮುಂದಿನ ದಿನಗಳಲ್ಲಿ 8 ನೇ ವೇತನ ಜಾರಿಗೆ ಬಂದರೆ ಅವರ ಸಂಬಳ ಇನ್ನಷ್ಟು ಹೆಚ್ಚಳ ಆಗಲಿದೆ.

1.5 lakh rupees will be credited to the account of central government employees due to increase in DA and salary
Image Credit: ipleaders

Join Nadunudi News WhatsApp Group