CNG And PNG: ಕಾರ್ ಮತ್ತು ಆಟೋ ಚಾಲಕರಿಗೆ ಬೇಸರದ ಸುದ್ದಿ, ಏಪ್ರಿಲ್ 1 ರಿಂದ ದರ ಹೆಚ್ಚಳ.

ಕಾರು ಮತ್ತು ರಿಕ್ಷಾಗಳಿಗೆ ಬಳಸುವ CNG ಮತ್ತು PNG ಬೆಲೆಯಲ್ಲಿ ಏರಿಕೆ.

CNG And PNG Price Hike in April: ಇತ್ತೀಚಿನ ದಿನಗಳಲ್ಲಿ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಯಲ್ಲಿ ಏರಿಕೆ ಹೆಚ್ಚಾಗಿ ಕಂಡು ಬರುತ್ತಿದೆ. ಗ್ಯಾಸ್ ಸಿಲಿಂಡರ್ ಬೆಲೆಗಳಿಂದ ಹಿಡಿದು, ಹಣ್ಣು ತರಕಾರಿ, ಸೊಪ್ಪು, ಕಚ್ಚಾ ತೈಲ ಆಹಾರ ಪದಾರ್ಥಗಳ ಬೆಲೆಯಲ್ಲಿ ವಿಪರೀತ ಏರಿಕೆ ಕಂಡು ಬರುತ್ತಿದೆ.

ಇನ್ನು ಹಣದುಬ್ಬರದ ಕಾರಣದಿಂದ ಜನಸಾಮಾನ್ಯರು ಬೇಸತ್ತಿದ್ದಾರೆ. ಮತ್ತೆ ಇದೀಗ ಜನಸಾಮನ್ಯರಿಗೆ ಬೇಸರದ ಸುದ್ದಿ ಲಭಿಸಿದೆ.

It is known that the price of CNG will increase in the month of April. The price of CNG powered vehicles is also expected to increase in the month of April.
Image Credit: dnaindia

ಏಪ್ರಿಲ್ 1 ರಿಂದ ಬದಲಾಗಲಿದೆ ಅನೇಕ ನಿಯಮ
ದೇಶದಲ್ಲಿ ಏಪ್ರಿಲ್ 1 ರಿಂದ ಅನೇಕ ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಈ ಮಾರ್ಚ್ ತಿಂಗಳು ಮುಗಿದರೆ 2023 ರ ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಆರಂಭವಾಗಲಿದೆ. ಇನ್ನು ಈ ಹೊಸ ಹಣಕಾಸು ವರ್ಷದ ಸಲುವಾಗಿ ಅನೇಕ ನಿಮಗೂ ಬದಲಾಗಿವೆ, ಹಾಗೆಯೆ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಕೂಡ ಏರಿಕೆಯಾಗಿದೆ.

ಏಪ್ರಿಲ್ 1 ರಿಂದ ಹೆಚ್ಚಾಗಲಿದೆ CNG ಮತ್ತು PNG ದರ
ಏಪ್ರಿಲ್ 1 ರಿಂದ ಮತ್ತೆ ಗ್ಯಾಸ್ ಬೆಲೆಗಳಲ್ಲಿ ಹೆಚ್ಚಳವಾಗಲಿದೆ. ದೇಶದಲ್ಲಿ ಉತ್ಪಾದಿಸುವ ನೈಸರ್ಗಿಕ ಅನಿಲದ ಬೆಲೆಯನ್ನು ಹೆಚ್ಚಿಸುವ ಬಗ್ಗೆ ಕೇಂದ್ರ ಸಚಿವ ಸಂಪುಟ ಶೀಘ್ರದಲ್ಲೇ ಪರಿಗಣಿಸಬಹುದು. ನೈಸರ್ಗಿಕ ಅನಿಲ ಅಂದರೆ ಸಿಎನ್ ಜಿ (CNG ) ಬೆಲೆ ಏರಿಕೆಯಿಂದ ಜನರ ಓಡಾಟಕ್ಕೂ ತೊಂದರೆಯಾಗಲಿದ್ದು, ಆಟೋ ರಿಕ್ಷಾ, ಟೆಂಪೋಗಗಳ ದರವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

PNG and CNG rates will increase in the month of April which will cause frustration for drivers.
Image Credit: newindianexpress

ನೈಸರ್ಗಿಕ ಅನಿಲ ಬೆಲೆ ಹೆಚ್ಚಿಸಲಿರುವ ಸರ್ಕಾರ
ದೇಶದಲ್ಲಿ ಉತ್ಪಾದಿಸುವ ನೈಸರ್ಗಿಕ ಅನಿಲದ ಬೆಲೆಯನ್ನು ಎರಡು ಬಾರಿ ಕೇಂದ್ರ ಸರ್ಕಾರ ಹೆಚ್ಚಿಸಿದೆ. ಈ ಅನಿಲಗಳನ್ನು PNG ರೂಪಗಳಲ್ಲಿ ವಾಹನಗಳಲ್ಲಿ ಬಳಸಲಾಗುತ್ತದೆ. ಜೊತೆಗೆ ಉತ್ಪಾದಿಸಿದ ನೈಸರ್ಗಿಕ ಅನಿಲವನ್ನು ವಿದ್ಯುತ್ ಮತ್ತು ರಸಗೊಬ್ಬರ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.

Join Nadunudi News WhatsApp Group

ಕೇಂದ್ರ ಸರ್ಕಾರವು ದೇಶದಲ್ಲಿ ಉತ್ಪಾದಿಸುವ ನೈಸರ್ಗಿಕ ಅನಿಲದ ಬೆಲೆಯನ್ನು ಎರಡು ಬಾರಿ ಹೆಚ್ಚಿಸಿದೆ. ಈ ಅನಿಲವನ್ನು ಸಿಎನ್‌ಜಿ ರೂಪದಲ್ಲಿ ವಾಹನಗಳಲ್ಲಿ ಬಳಸಲಾಗುತ್ತದೆ. ಅದೇ ಸಮಯದಲ್ಲಿ, PNG ಅನ್ನು ಅಡುಗೆ ಮನೆಯಲ್ಲಿ ಅನಿಲವಾಗಿ ಬಳಸಲಾಗುತ್ತದೆ. ಜೊತೆಗೆ ಉತ್ಪಾದಿಸಿದ ನೈಸರ್ಗಿಕ ಅನಿಲವನ್ನು ವಿದ್ಯುತ್ ಮತ್ತು ರಸಗೊಬ್ಬರ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.

Prices of CNG and PNG used for cars and auto rickshaws are expected to rise in April.
iMAGE cREDIT: newindianexpress

ಏಪ್ರಿಲ್ 1 ರಿಂದ, ಈ ಅನಿಲದ ಬೆಲೆಗಳಲ್ಲಿ ಭಾರಿ ಜಿಗಿತ ಕಂಡುಬರಬಹುದು. ಅನಿಲದ ಬೆಲೆ ಪ್ರತಿ mmBtu ಗೆ $10 .7 ವರೆಗೆ ಇರುತ್ತದೆ. ಅದೇ ಸಮಯದಲ್ಲಿ ಹೊಸ ಅನಿಲ ಕ್ಷೇತ್ರಗಳಿಂದ ಅನಿಲದ ಬೆಲೆಯನ್ನು ಹೊರತೆಗೆಯುವಲ್ಲಿ ಬದಲಾವಣೆಗಳನ್ನು ಕಾಣಬಹುದು.

bhp

Join Nadunudi News WhatsApp Group