Corona Case Hike In China: ಮತ್ತೆ ಬಂತು ಕರೋನ ಸೋಂಕು, ಜನರಲ್ಲಿ ಹೆಚ್ಚಾಯಿತು ಲಾಕ್ ಡೌನ್ ಭೀತಿ.

Corona Case Hike In China: ಕರೋನ ಸೋಂಕು (Corona Virus) ಮಾನವರಿಗೆ ಯಾವ ರೀತಿಯಲ್ಲಿ ಸಂಕಷ್ಟವನ್ನ ಉಂಟುಮಾಡಿತ್ತು ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ. ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಕಾಣಿಸಿಕೊಂಡ ಈ ಸೋಂಕು ಅದೆಷ್ಟೋ ಜನರ ಜೀವನವನ್ನ ಬಲಿ ತಗೆದುಕೊಂಡಿತು ಎಂದು ಹೇಳಬಹುದು.

ಅದೆಷ್ಟೋ ಮಕ್ಕಳು ತಮ್ಮ ಹೆತ್ತವರನ್ನ ಕಳೆದುಕೊಂಡು ಅನಾಥರಾದರು ಮತ್ತು ಅದೆಷ್ಟೋ ಕುಟುಂಬಗಳು ಈ ಕರೋನ ಮಹಾಮಾರಿಯ ಕಾರಣ ಬೀದಿಗೆ ಬಂತು. ಸದ್ಯ ದೇಶದಲ್ಲಿ ಕರೋನ ಸೋಂಕು ಈಗ ಇಳಿಮುಖ ಆಗಿದ್ದು ಜನರು ನಿಟ್ಟುಸಿರು ಬಿಟ್ಟಿದ್ದಾರೆ.

Corona virus on the rise again in China.
Image Credit: news18

ಮತ್ತೆ ಹೆಚ್ಚಾದ ಕರೋನ
ಕರೋನ ಸೋಂಕು ಕಡಿಮೆ ಆಯಿತು ಮತ್ತು ಕರೋನ ಸೋಂಕು ತನ್ನ ಅಸ್ತಿತ್ವವನ್ನ ಕಳೆದುಕೊಂಡಿತು ಎಂದು ಹೇಳುವ ಸಮಯದಲ್ಲಿ ಈಗ ಮತ್ತೆ ಕರೋನ ಸೋಂಕು ಹೆಚ್ಚಾಗಿತ್ತು ಜನರಲ್ಲಿ ಮತ್ತೆ ಭಯವನ್ನ ಉಂಟುಮಾಡಿದೆ.

ಹೌದು ಜನರು ಕರೋನ ಮಾರ್ಗಸೂಚಿಯನ್ನ ಸರಿಯಾಗಿ ಪಾಲನೆ ಮಾಡದ ಕಾರಣ ಕರೋನ ಸೋಂಕಿತರ ಸಂಖ್ಯೆಯ ಚೀನಾದಲ್ಲಿ ಹೆಚ್ಚಾಗಿದ್ದು ಮತ್ತೆ ಲಾಕ್ ಡೌನ್ (Corona Lockdown) ಆಗುವ ಲಕ್ಷಣ ಇದೆ.

ಚೀನಾದಲ್ಲಿ ಹೆಚ್ಚಾಯಿತು ಕರೋನ
ಹೌದು ಕರೋನ ಸೋಂಕು ಚೀನಾದಲ್ಲಿ ಬಹಳ ಹೆಚ್ಚಾಗಿದ್ದು ದಿನದಿಂದ ದಿನಕ್ಕೆ ಕರೋನ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಕಳೆದ ಮೂರೂ ದಿನಗಳಿಂದ ಚೀನಾದಲ್ಲಿ ಕರೋನ ಸೋಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿದ್ದು ನಿನ್ನೆ 35 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.

Join Nadunudi News WhatsApp Group

Corona infection has increased again in China and there is a fear of lockdown again.
Image Credit: timesnownews

ಚೀನಾದಲ್ಲಿ ಮತ್ತೆ ಲಾಕ್ ಡೌನ್ ಭೀತಿ
ಚೀನಾದಲ್ಲಿ ಕರೋನ ಸೋಂಕು ಹೆಚ್ಚಾಗುತ್ತಿರುವ ಕಾರಣ ಚೀನಾದಲ್ಲಿ ಮತ್ತೆ ಲಾಕ್ ಡಾನ್ ಬಿಟಿ ಎದುರಾಗಿದೆ. ಚೀನಾದಲ್ಲಿ ದಿನದಲ್ಲಿ ದಿನದಿಂದ ದಿನಕ್ಕೆ ಕರೋನ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದ್ದು ಮತ್ತೆ ಚೀನಾ ಲಾಕ್ ಡೌನ್ ಮಾಡುವ ನಿರ್ಧಾರವನ್ನ ತಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕರೋನ ಸೋಂಕಿತರನ್ನ ಹೊರಗೆ ಬರಲು ಚೀನಾ ಬಿಡುತ್ತಿಲ್ಲ ಮತ್ತು ಕೆಲವು ಕಡೆ ಕರೋನ ಸೋಂಕಿನ ಕಾರಣ ಗಲಾಟೆಗಳು ಕೂಡ ಆಗುತ್ತಿರುವುದನ್ನ ಗಮನಿಸಬಹುದು.

corona case hike in china
Image Credit: economictimes.indiatimes

ಭಾರತದಲ್ಲಿ ಕೂಡ ಹೆಚ್ಚಾಗುವ ಭೀತಿ
ಚೀನಾದಲ್ಲಿ ಕರೋನ ಸಾಕು ಹೆಚ್ಚಾಗಿದ್ದು ಸದ್ಯ ನಮ್ಮ ದೇಶದಲ್ಲಿ ಕೂಡ ಜನರು ಕರೋನ ಮಾರ್ಗಸೂಚಿಯನ್ನ ಪಾಲನೆ ಮಾಡದೆ ಇರುವ ಕಾರಣ ನಮ್ಮ ದೇಶದಲ್ಲಿ ಕೂಡ ಕರೋನ ಸೋಂಕು ಹೆಚ್ಚಾಗುವ ಭೀತಿ ಈಗ ಎದುರಾಗಿದೆ.

ಸದ್ಯ ಸರ್ಕಾರ ಕರೋನ ಸೋಂಕು ಮತ್ತೆ ಹರದತ್ತಂತೆ ತಡೆಯಲು ಕೆಲವು ಅಗತ್ಯ ನಿಯಮಗಳನ್ನ ಜಾರಿಗೆ ತರುವ ತೀರ್ಮಾನವನ್ನ ಕೂಡ ಮಾಡಿದೆ ಎಂದು ಹೇಳಲಾಗುತ್ತಿದೆ. ಜನರು ಸರಿಯಾಗಿ ಕರೋನ ನಿಯಮಗಳನ್ನ ಪಾಲನೆ ಮಾಡದೆ ಇದ್ದರೆ ನಮ್ಮ ದೇಶದಲ್ಲಿ ಕೂಡ ಕರೋನ ಸೋಂಕು ಹೆಚ್ಚಾಗುವ ಸಾಧ್ಯತೆ ಬಹಳ ಇದೆ.

Join Nadunudi News WhatsApp Group