Coronavirus 2023: ಮತ್ತೆ ವಿನಾಶ ಸೃಷ್ಟಿಸಲಿದೆ ಕರೋನ, ಆರೋಗ್ಯ ಇಲಾಖೆಯಿಂದ ಬಂದು ಮಹತ್ವದ ಅಪ್ಡೇಟ್.

ದೇಶದಲ್ಲಿ ಕರೋನ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳ ಆಗಿದ್ದು ಆರೋಗ್ಯ ಇಲಾಖೆ ಮತ್ತೆ ಎಚ್ಚರಿಕೆಯನ್ನ ನೀಡಿದೆ.

Corona Virus: ದೇಶದಲ್ಲಿ ಕರೋನ (Coronavirus) ಭೀತಿ ಇನ್ನಷ್ಟು ಹೆಚ್ಚಾಗುತ್ತಿದೆ. ಇತ್ತೀಚೆಗಂತೂ ಕರೋನ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದೆ.

ಕರೋನ ಹೆಚ್ಚುತ್ತಿರುವ ಹಿನ್ನಲೆ ಆರೋಗ್ಯ ಇಲಾಖೆ ಮಹತ್ವದ ನಿರ್ಧಾರವನ್ನು ಹೊರಡಿಸಿದೆ. ಇದೀಗ ಕರೋನ ಬಗ್ಗೆ ಎಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆಯನ್ನು ನೀಡಿದೆ.

The health department has said that people should be alert as corona infection has increased again in the country
Image Credit: wbur

ಮತ್ತೆ ಹೆಚ್ಚಾಗುತ್ತಿದೆ ಕರೋನ ಪ್ರಕರಣಗಳು
ಈ ಹಿಂದೆ ಕರೋನ ವೈರಸ್ ಎಲ್ಲೆಡೆ ಹರಡಿಕೊಂಡು ಇಡೀ ವಿಶ್ವವನ್ನೇ ಒಮ್ಮೆ ಅನಾರೋಗ್ಯದಿಂದ ಮುಳುಗಿಸಿತ್ತು. ಕಳೆದ ವರ್ಷದಿಂದ ಕರೋನ ವೈರಸ್ ನಿಂದ ಮುಕ್ತಿ ಸಿಕ್ಕಿತ್ತು. ಆದರೆ ಕರೋನ ವೈರಸ್ ನಂತರ ಅನೇಕ ವೈರಸ್ ಗಳು ಬಂದಿದ್ದವು. ಸಾಕಷ್ಟು ಸಾಂಕ್ರಾಮಿಕ ವೈರಸ್ ಗಳಿಂದಾಗಿ ಜನತೆ ಮತ್ತಷ್ಟು ಕಂಗಾಲಾಗಿದ್ದರು. ಇದೀಗ ಮತ್ತೆ ಕರೋನ ಭೀತಿ ಹೆಚ್ಚಾಗುತ್ತಿದೆ.

ಕರೋನಗೆ ಬಲಿಯಾವದರ ಸಂಖ್ಯೆ 29 ಕ್ಕೆ ಏರಿಕೆ
ಕಡಿಮೆ ಸಮಯದಲ್ಲಿ ಹೆಚ್ಚು ಕರೋನ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೀಗ ಕರೋನದಿಂದ ಮೃತಪಟ್ಟವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

The health department has issued an alert due to the increase in the number of corona infected people in the country in the last 24 hours.
Image Credit: reuters

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 29 ಮಂದಿ ಕರೋನಗೆ ಬಲಿಯಾಗಿದ್ದಾರೆ. ಅದರಲ್ಲೂ ದೆಹಲಿ ಕರೋನ ಪ್ರಕರಣಗಳು ಹೆಚ್ಚಾಗಿವೆ. ದೆಹಲಿಯಲ್ಲಿ 3 ಜನ ಕರೋನದಿಂದಾಗಿ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಕೊರೊನ ಸೋಂಕಿನ ಪ್ರಮಾಣ 26 ಪ್ರತಿಶತದಷ್ಟು ಏರಿಕೆಯಾಗಿದೆ.

Join Nadunudi News WhatsApp Group

ಆರೋಗ್ಯ ಇಲಾಖೆಯಿಂದ ಕರೋನ ಬಗ್ಗೆ ಮಹತ್ವದ ಮಾಹಿತಿ
ಆರೋಗ್ಯ ಸಚಿವಾಲಯ ಕರೋನ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದೆ. ಕಳೆದ 42 ಗಂಟೆಗಳಲ್ಲಿ 11,109 ಹೊಸ ಕರೋನ ಸೋಂಕಿತ ಪ್ರಕರಣಗಳು ಬಂದಿವೆ. ಇನ್ನು ದೇಶದಲ್ಲಿ ಸಕ್ರಿಯ ಕರೋನ ಪ್ರಕರಣಗಳ ಸಂಖ್ಯೆ 50,000 ತಲುಪಿದೆ.

Join Nadunudi News WhatsApp Group