DA And Salary: DA ಹೆಚ್ಚಾದರೆ ತಿಂಗಳ ಸಂಬಳದಲ್ಲಿ ಎಷ್ಟು ಏರಿಕೆ ಆಗಲಿದೆ, ಸಂಬಳದ ನಿಯಮ.

DA ಹೆಚ್ಚಳವಾದರೆ ಸರ್ಕಾರೀ ನೌಕರರ ತಿಂಗಳ ಸಂಬಳ ಕೂಡ ಹೆಚ್ಚಳ ಆಗಲಿದೆ.

7th Pay Commission: ಪ್ರಸ್ತುತ ಸರ್ಕಾರಿ ನೌಕರರು (Government Workers)  7 ನೇ ವೇತನ ಆಯೋಗದ (7th Pay Commission) ಅಡಿಯಲ್ಲಿ ವೇತನ ಪಡೆಯುತ್ತಿದ್ದಾರೆ. ಇತ್ತೀಚಿಗೆ ಸರ್ಕಾರಿ ನೌಕರರ ವೇತನದ ವಿಷಯಗಳು ಸಾಕಷ್ಟು ಹರಿದಾಡುತ್ತಿವೆ. ಸರ್ಕಾರಿ ನೌಕರರಿಗೆ ವೇತನದ ವಿಷಯವಾಗಿ ಸಿಹಿ ಸುದ್ದಿಗಳು ಸಿಗುತ್ತಲೇ ಇದೆ.

ಈಗಾಗಲೇ ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮಾಸಿಕ ತಿಂಗಳ ವೇತನದಲ್ಲಿ ಕೂಡ ಹೆಚ್ಚಳ ಮಾಡಿತ್ತು. ಇನ್ನು ಜುಲೈನಲ್ಲಿ ಡಿಎ ಮತ್ತಷ್ಟು ಹೆಚ್ಚಳವಾಗಲಿದೆ ಎನ್ನುವ ಸುದ್ದಿ ಕೂಡ ವೈರಲ್ ಆಗುತ್ತಿದೆ. ಇದೀಗ ಸರ್ಕಾರೀ ನೌಕರರ ಡಿಎ ಎಷ್ಟು ಪಟ್ಟು ಹೆಚ್ಚಾಗಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Information about the increase in the salary of the employees if the gratuity is increased
Image Credit: livemint

ಕಳೆದ ಬಾರಿ ಹೆಚ್ಚಾದ ತುಟ್ಟಿಭತ್ಯೆ ವಿವರ
ಕೇಂದ್ರ ನೌಕರರು ಮುಂದಿನ ದಿನಗಳಲ್ಲಿ ಶೇ. 42 ರಷ್ಟು ತುಟ್ಟಿ ಭತ್ಯೆಯನ್ನು ಪಡೆಯಲಿದ್ದಾರೆ. ತುಟ್ಟಿ ಭತ್ಯೆಯನ್ನು ಶೇಕಡಾ 4 ರ ದರದಲ್ಲಿ ಹೆಚ್ಚಿಸಿದೆ. ಇನ್ನು ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಎರಡು ತಿಂಗಳ ಬಾಕಿ ವೇತನವು ಸಿಗಲಿದೆ. ಜನವರಿ 1, 2023 ರಿಂದ ತುಟ್ಟಿ ಭತ್ಯೆಯಲ್ಲಿ ಶೇ. 42 ರಷ್ಟು ಹೆಚ್ಚಳವಾಗಿದೆ.

ಇನ್ನು ಜುಲೈ ನಲ್ಲಿ ಮತ್ತೆ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಾಗಲಿದೆ. ಶೇ. 42 ಕ್ಕೆ ತಲುಪಿರುವ ತುಟ್ಟಿಭತ್ಯೆ ಜುಲೈ ನಲ್ಲಿ 46% ತಲುಪಲಿದೆ ಎನ್ನಲಾಗುತ್ತಿದೆ.

It is expected that the basic pay of government employees will increase from Rs 18,000 to Rs 26,000 due to increase in dearness allowance.
Image Credit: indiatvnews

ಡಿಎ ಎಷ್ಟು ಪ್ರತಿಶತ ಹೆಚ್ಚಾಗಲಿದೆ
7 ನೇ ವೇತನದ ಆಯೋಗದ ಪ್ರಕಾರ ಡಿಎ ಮತ್ತು ಡಿಆರ್ ಅನ್ನ್ನು ವರ್ಷದಲ್ಲಿ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಮೊದಲೇ ಬಾರಿ ಜನವರಿಯಲ್ಲಿ ಹಾಗೂ ಎರಡನೇ ಬಾರಿ ಜುಲೈನಲ್ಲಿ ಹೆಚ್ಚಿಸಲಾಗುತ್ತದೆ. AICPI ಸೂಚ್ಯಂಕ ಫೆಬ್ರವರಿಯಲ್ಲಿ 132 .7 ಪಾಯಿಂಟ್ ಗಳಷ್ಟಿತ್ತು.

Join Nadunudi News WhatsApp Group

ಮಾರ್ಚ್ ತಿಂಗಳ ಡೇಟಾವನ್ನು ಏಪ್ರಿಲ್ 28 ರಂದು ಬಿಡುಗಡೆ ಮಾಡಲಾಗುತ್ತದೆ. ಫೆಬ್ರವರಿಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಜುಲೈ ಪರಿಷ್ಕರಣೆಯಲ್ಲಿ ಡಿಎ ಮತ್ತು ಡಿಆರ್ ಶೇ. 3 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ತಿಂಗಳ ಹೆಚ್ಚಳದ ನಂತರ ಡಿಎ ಮತ್ತು ಡಿಆರ್ ಶೇ. 42 ಕ್ಕೆ ತಲುಪಿದೆ.

ಸರ್ಕಾರೀ ನೌಕರರ ತುಟ್ಟಿಭತ್ಯೆ ಹೆಚ್ಚಳದ ಕಾರಣ ಅವರ ಮೂಲ ವೇತನದ 18,000 ರೂಪಾಯಿಯಿಂದ 26,000 ರೂಪಾಯಿಗೆ ಏರಿಕೆ ಆಗುವ ನಿರೀಕ್ಷೆ ಇದೆ. DA ನೇರವಾಗಿ ಅವರ ಸಂಬಳದ ಮೇಲೆ ಪ್ರಭಾವ ಬೀರಲಿದ್ದು DA ಹೆಚ್ಚಳದ ಕಾರಣ ತಿಂಗಳ ಸಂಬಳ ಕೂಡ ಕೊಂಚ ಏರಿಕೆ ಆಗಲಿದೆ.

Join Nadunudi News WhatsApp Group