Darshan Gift: ಅಭಿಷೇಕ್ ಅವಿವಾಗೇ ದುಬಾರಿ ಉಡುಗೊರೆ ನೀಡಿದ ದರ್ಶನ್, ದುಬಾರಿ ಗಿಫ್ಟ್.

ನಟ ದರ್ಶನ್ ಅಭಿಷೇಕ್ ಪತ್ನಿ ಅವಿವಾಗೇ ದುಬಾರಿ ಬೆಲೆಯ ಉಡುಗೊರೆ ನೀಡಿದ್ದಾರೆ.

Darshan Gift To Abhishek and Aviva: ಚಂದನವನದಲ್ಲಿ ಅಂಬಿ ಪುತ್ರನ ಮದುವೆಯ ಸದ್ದು ಜೋರಾಗಿಯೇ ಕೇಳಿಬಂದಿತ್ತು. ಇನ್ನು ಸ್ಯಾಂಡಲ್ ವುಡ್ ನ ಸ್ಟಾರ್ ನಟ ನಟಿಯರು ಅಭಿಷೇಕ್ ಅವಿವಾ ಮದುವೆಗೆ ಆಗಮಿಸಿದ್ದರು. ಈ ಜೋಡಿಯ ಮದುವೆಗೆ ಸಾಕಷ್ಟು ದುಬಾರಿ ಗಿಫ್ಟ್ ಗಳು ಉಡುಗೊರೆಯಾಗಿ ಲಭಿಸಿದೆ. ಇನ್ನು ಅಭಿಷೇಕ್ ಮದುವೆಯಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ದರ್ಶನ್ (Darshan) ಅವರು ಭಾಗಿಯಾಗಿರಲಿಲ್ಲ.

ಆದರೆ ಅಭಿಷೇಕ್ ಅವಿವಾ ಆರತಕ್ಷತೆಯಲ್ಲಿ ದರ್ಶನ್ ಗ್ರಾಂಡ್ ಎಂಟ್ರಿ ನೀಡಿದ್ದಾರೆ. ಇನ್ನು ದರ್ಶನ್ ಅವರು ಅವಿವಾ ಹಾಗೂ ಅಭಿಷೇಕ್ ಗೆ ದುಬಾರಿ ಬೆಳೆಯ ಗಿಫ್ಟ್ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇನ್ನು ನವ ಜೋಡಿಗೆ ಡಿ ಬಾಸ್ ನೀಡಿದ ದುಬಾರಿ ಉಡುಗೊರೆಯ ಬಗ್ಗೆ ಮಾಹಿತಿ ತಿಳಿಯೋಣ.

Actor Darshan gifted Abhishek's wife Aviva an expensive diamond necklace.
Image Credit: zeenews

ಅಭಿ- ಅವಿವಾ ಆರತಕ್ಷತೆಯಲ್ಲಿ ಡಿ ಬಾಸ್ ಭರ್ಜರಿ ಎಂಟ್ರಿ
ಇನ್ನು ಅಭಿಷೇಕ್ ಹಾಗೂ ಅವಿವಾ ಮದುವೆಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಭಾಗಿಯಾಗಿದ್ದರು. ದರ್ಶನ್ ಅವರು ಮದುವೆಗೆ ಆಗಮಿಸಿರಲಿಲ್ಲ. ಆದರೆ ದರ್ಶನ್ ಅವರು ಅಭಿ ಅವಿವಾ ಆರತಕ್ಷತೆಗೆ ಬಂದು ನವ ಜೋಡಿಗೆ ಶುಭ ಕೋರಿದ್ದಾರೆ.

ದರ್ಶನ್ ಅವರ ಗ್ರಾಂಡ್ ಎಂಟ್ರಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ. ಇನ್ನು ದರ್ಶನ್ ಹಾಗೂ ಅಭಿಷೇಕ್ ಅಂಬರೀಷ್ ಇಬ್ಬರು ಒಳ್ಳೆಯ ಗೆಳೆಯರಾಗಿದ್ದಾರೆ. ಅಭಿಷೇಕ್ ಪತ್ನಿ ಅವಿವಾಗೇ ದರ್ಶನ್ ದುಬಾರಿ ಬೆಲೆಯ ಗಿಫ್ಟ್ ನೀಡಿದ್ದಾರೆ.

Actor Darshan gifted Abhishek's wife Aviva an expensive diamond necklace.
Image Credit: news18

ಅಭಿಷೇಕ್ ಅವಿವಾಗೇ ದುಬಾರಿ ಉಡುಗೊರೆ ನೀಡಿದ ದರ್ಶನ್
ನಟ ದರ್ಶನ್ ಅವರು ಅಭಿಷೇಕ್ ಪತ್ನಿ ಅವಿವಾಗೇ ದುಬಾರಿ ಬೆಲೆಯ ಡೈಮಂಡ್ ನೆಕ್ಲೆಸ್ ನೀಡಿದ್ದಾರೆ. ಡೈಮೆಂಟ್ ನೆಕ್ಲೆಸ್ ನಲ್ಲಿ ವೈಟ್ & ಪಿಂಕ್ ಕಲರ್ ವಜ್ರಗಳಿವೆ ಎನ್ನಲಾಗುತ್ತಿದೆ.

Join Nadunudi News WhatsApp Group

ದರ್ಶನ್ ನೀಡಿದ ಡೈಮಂಡ್ ನೆಕ್ಲೆಸ್ ನ ಬೆಲೆ ಸುಮಾರು 30 ರಿಂದ 40 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ದರ್ಶನ್ ಅವರು ಅವಿವಾಗೇ ನೀಡಿದ ಉಡುಗೊರೆಯ ಬಗ್ಗೆ ಮೂಲಗಳಿಂದ ಮಾಹಿತಿ ತಿಳಿದುಬಂದಿತ್ತು ಉಡುಗೊರೆಯ ಬಗ್ಗೆ ನಿಖರ ಮಾಹಿತಿ ಲಭಿಸಿಲ್ಲ.

Join Nadunudi News WhatsApp Group