Gold Rate: ವರ್ಷಾಂತ್ಯದಲ್ಲಿ ಮತ್ತೆ 350 ರೂಪಾಯಿ ಏರಿಕೆ ಕಂಡ ಚಿನ್ನದ ಬೆಲೆ, ಜನವರಿಯಲ್ಲಿ ಇನ್ನಷ್ಟು ದುಬಾರಿಯಾಗಲಿದೆ.

ದಿನದಿಂದ ದಿನಕ್ಕೆ ಏರಿಕೆಯತ್ತ ಸಾಗುತ್ತಿರುವ ಬಂಗಾರದ ಬೆಲೆ.

December 20th Gold Rate: ಪ್ರತಿನಿತ್ಯ ಆಭರಣ ಪ್ರಿಯರು ಚಿನ್ನದ ಬೆಲೆಯ ಏರಿಕೆ ಅಥವಾ ಇಳಿಕೆಯನ್ನು ತಿಳಿಯಲು ಬಯಸುತ್ತಿದ್ದಾರೆ. ಚಿನ್ನದ ಬೆಲೆ ಸದ್ಯ ಗಗನಕ್ಕೇರುತ್ತಿದೆ. ಬಡವರ ಕೈಗೆ ಚಿನ್ನ ಸಿಗುತ್ತಿಲ್ಲ ಎನ್ನಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರುತ್ತ ಹೋಗುತ್ತಿದೆ.

Gold Rate Hike Today
Image Credit: Live Mint

ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ ಏರಿಕೆ
ಈ ವರ್ಷದಲ್ಲಂತೂ ಚಿನ್ನದ ಬೆಲೆ ಗಣನೀಯ ಏರಿಕೆ ಕಂಡಿದೆ. ಆಭರಣ ಪ್ರಿಯರು ಚಿನ್ನ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ನಾವೀಗ 2023 ರ ಕೊನೆಯ ತಿಂಗಳಿಗೆ ಕಾಲಿಟ್ಟಿದ್ದೇವೆ. ವರ್ಷಾಂತ್ಯದಲ್ಲಾದರೂ ಚಿನ್ನದ ಬೆಲೆ ಏರಿಕೆಯಾಗುತ್ತ ಎಂದು ಕಾದಿದ್ದವರಿಗೆ ನಿರಾಶೆಯೇ ಹೆಚ್ಚಾಗುತ್ತಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗುವ ಮೂಲಕ ಚಿನ್ನ ಮತ್ತಷ್ಟು ದುಬಾರಿಯಾಗಿದೆ. ಸದ್ಯ ಇಂದಿನ ಚಿನ್ನದ ಬೆಲೆಯ ವಿವರ ಈ ಕೆಳಗಿನಂತಿದೆ.

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ ಏರಿಕೆ
•ಇಂದು ಒಂದು ಗ್ರಾಂ ಚಿನ್ನದಲ್ಲಿ 35 ರೂ. ಏರಿಕೆಯ ಮೂಲಕ 5,740 ರೂ. ಇದ್ದ ಚಿನ್ನದ ಬೆಲೆ 5,775 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 280 ರೂ. ಏರಿಕೆಯ ಮೂಲಕ 45,920 ರೂ. ಇದ್ದ ಚಿನ್ನದ ಬೆಲೆ 46,200 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 350 ರೂ. ಏರಿಕೆಯ ಮೂಲಕ 57,400 ರೂ. ಇದ್ದ ಚಿನ್ನದ ಬೆಲೆ 57,750 ರೂ. ತಲುಪಿದೆ.

Join Nadunudi News WhatsApp Group

•ಇಂದು ನೂರು ಗ್ರಾಂ ಚಿನ್ನದಲ್ಲಿ 3,500 ರೂ. ಏರಿಕೆಯ ಮೂಲಕ 5,74,000 ರೂ. ಇದ್ದ ಚಿನ್ನದ ಬೆಲೆ 5,77,500 ರೂ. ತಲುಪಿದೆ.

Gold Rate Hike In December 20
Image Credit: Live Mint

22 ಕ್ಯಾರೆಟ್ ಚಿನ್ನದ ಬೆಲೆ ಇಂದು ಎಷ್ಟು ಏರಿಕೆಯಾಗಿದೆ..?
•ಇಂದು ಒಂದು ಗ್ರಾಂ ಚಿನ್ನದಲ್ಲಿ 38 ರೂ. ಏರಿಕೆಯ ಮೂಲಕ 6,262 ರೂ. ಇದ್ದ ಚಿನ್ನದ ಬೆಲೆ 6,300 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 304 ರೂ. ಏರಿಕೆಯ ಮೂಲಕ 50,086 ರೂ. ಇದ್ದ ಚಿನ್ನದ ಬೆಲೆ 50,400 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 380 ರೂ. ಏರಿಕೆಯ ಮೂಲಕ 62,620 ರೂ. ಇದ್ದ ಚಿನ್ನದ ಬೆಲೆ 63,000 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದಲ್ಲಿ 3,800 ರೂ. ಏರಿಕೆಯ ಮೂಲಕ 6,26,200 ರೂ. ಇದ್ದ ಚಿನ್ನದ ಬೆಲೆ 6,30,000 ರೂ. ತಲುಪಿದೆ.

Join Nadunudi News WhatsApp Group