Gold Rate: ವರ್ಷಾಂತ್ಯದಲ್ಲಿ ಮತ್ತೆ 250 ರೂಪಾಯಿ ಏರಿಕೆ ಕಂಡ ಚಿನ್ನದ ಬೆಲೆ, ಚಿನ್ನ ಖರೀದಿಯ ನಿರೀಕ್ಷೆಯಲ್ಲಿದ್ದವರಿಗೆ ಬೇಸರದ ಸುದ್ದಿ.

ವರ್ಷದ ಕೊನೆಯಲ್ಲೂ ಕೂಡ ಆಭರಣ ಪ್ರಿಯರಿಗೆ ಬೇಸರದ ಸುದ್ದಿ.

December 22nd Gold Rate: ಹೊಸ ವರ್ಷದ ಆರಂಭದಿಂದ ಏರಿಕೆ ಕಂಡಿದ್ದ ಚಿನ್ನದ ಬೆಲೆ (Gold Price) ಸಾಲು ಸಾಲು ಏರಿಕೆಯ ಮೂಲಕ ಆಭರಣ ಪ್ರಿಯರಿಗೆ ಶಾಕ್ ನೀಡುತ್ತಿದೆ. ಜನರು ಆಭರಣ ಖರೀದಿಗೆ ಮನಸ್ಸು ಮಾಡುತ್ತಿದ್ದರು ಚಿನ್ನದ ಬೆಲೆ ಅವರನ್ನು ಕಂಗಾಲು ಮಾಡುತ್ತಿದೆ.

2022 ರ ಅಂತ್ಯದಲ್ಲಿ 5000 ದ ಗಡಿಯಲ್ಲಿದ್ದ ಚಿನ್ನದ ಬೆಲೆ ಹೊಸ ಹಣಕಾಸು ವರ್ಷದ ಆರಂಭದಿಂದ 6,000 ರೂ ಗಡಿ ದಾಟಿತ್ತು. ಆದರೆ ತಿಂಗಳ ಮದ್ಯ ಮದ್ಯದಲ್ಲಿ ಚಿನ್ನದ ಬೆಲೆ ಆಗಾಗ ಇಳಿಕೆ ಕಾಣುತ್ತದೆ. ಈ ವೇಳೆ 6,000 ಗಡಿ ದಾಟಿದ್ದ ಚಿನ್ನದ ಬೆಲೆ 5,000 ಹಂತ ತಲುಪಲು ಪ್ರಾರಂಭಿಸಿತ್ತು.

Gold Shop In India
Image Credit: Economictimes

ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ
ಸದ್ಯ ವರ್ಷಾಂತ್ಯದಲ್ಲಿ ಚಿನ್ನದ ಖರೀದಿ ಜನಸಾಮಾನ್ಯರಿಗೆ ಇನ್ನು ಕಷ್ಟವಾಗುತ್ತಿದೆ. ಮತ್ತೆ 6000 ಗಡಿದಾಟುವ ಪರಿಸ್ಥಿತಿ ಎದುರಾಗಿದೆ. ಇನ್ನೆರಡು ದಿನಗಳು ಚಿನ್ನದ ಬೆಲೆ ಏರಿಕೆಯಾದರೆ ಚಿನ್ನದ ಬೆಲೆ 6000 ಗಡಿ ದಾಟಲಿದೆ. ಜನರು ಚಿನ್ನ ಖರೀದಿಯತ್ತ ಮುಖ ಮಾಡದಂತಾಗಿದೆ. ಇಂದು ಕೂಡ ಚಿನ್ನದ ಬೆಲೆ ಏರಿಕೆ ಕಾಣುವ ಮೂಲಕ ವರ್ಷದ ಕೊನೆ ತಿಂಗಳು ಆಭರಣ ಪ್ರಿಯರಿಗೆ ಬೇಸರ ನೀಡಿದೆ.

22 ಕ್ಯಾರೆಟ್ ಚಿನ್ನದ ಬೆಲೆ
•ಇಂದು ಒಂದು ಗ್ರಾಂ ಚಿನ್ನ 25 ರೂ. ಏರಿಕೆಯ ಮೂಲಕ 5,800 ರೂ. ತಲುಪಿದೆ. ನಿನ್ನೆ ಚಿನ್ನದ ಬೆಲೆ 5,775 ರೂ. ಆಗಿತ್ತು.

•ಇಂದು ಎಂಟು ಗ್ರಾಂ ಚಿನ್ನ 200 ರೂ. ಏರಿಕೆಯ ಮೂಲಕ 46,400 ರೂ. ತಲುಪಿದೆ. ನಿನ್ನೆ ಚಿನ್ನದ ಬೆಲೆ 46,200 ರೂ. ಆಗಿತ್ತು.

Join Nadunudi News WhatsApp Group

•ಇಂದು ಹತ್ತು ಗ್ರಾಂ ಚಿನ್ನ 250 ರೂ. ಏರಿಕೆಯ ಮೂಲಕ 58,000 ರೂ. ತಲುಪಿದೆ. ನಿನ್ನೆ ಚಿನ್ನದ ಬೆಲೆ 57,750 ರೂ. ಆಗಿತ್ತು.

•ಇಂದು ನೂರು ಗ್ರಾಂ ಚಿನ್ನ 2,500 ರೂ. ಏರಿಕೆಯ ಮೂಲಕ 5,80,000 ರೂ. ತಲುಪಿದೆ. ನಿನ್ನೆ ಚಿನ್ನದ ಬೆಲೆ 5,77,500 ರೂ. ಆಗಿತ್ತು.

22 And 24 Carat Gold price
Image Credit: Silverrate

22 ಕ್ಯಾರೆಟ್ ಚಿನ್ನದ ಬೆಲೆ
•ಇಂದು ಒಂದು ಗ್ರಾಂ ಚಿನ್ನ 23 ರೂ. ಏರಿಕೆಯ ಮೂಲಕ 6,323 ರೂ. ತಲುಪಿದೆ. ನಿನ್ನೆ ಚಿನ್ನದ ಬೆಲೆ 6,300 ರೂ. ಆಗಿತ್ತು.

•ಇಂದು ಎಂಟು ಗ್ರಾಂ ಚಿನ್ನ 184 ರೂ. ಏರಿಕೆಯ ಮೂಲಕ 50,584 ರೂ. ತಲುಪಿದೆ. ನಿನ್ನೆ ಚಿನ್ನದ ಬೆಲೆ 50,400 ರೂ. ಆಗಿತ್ತು

•ಇಂದು ಹತ್ತು ಗ್ರಾಂ ಚಿನ್ನ 230 ರೂ. ಏರಿಕೆಯ ಮೂಲಕ 63,230 ರೂ. ತಲುಪಿದೆ. ನಿನ್ನೆ ಚಿನ್ನದ ಬೆಲೆ 63,000 ರೂ. ಆಗಿತ್ತು

•ಇಂದು ನೂರು ಗ್ರಾಂ ಚಿನ್ನ 2,300 ರೂ. ಏರಿಕೆಯ ಮೂಲಕ 6,32,300 ರೂ. ತಲುಪಿದೆ. ನಿನ್ನೆ ಚಿನ್ನದ ಬೆಲೆ 6,30,000 ರೂ. ಆಗಿತ್ತು

Join Nadunudi News WhatsApp Group