Gold Rate: ಹೊಸ ವರ್ಷಕ್ಕೆ ಎರಡು ದಿನ ಇರುವಾಗ ಇಳಿಕೆಯತ್ತ ಮುಖಮಾಡಿದ ಚಿನ್ನದ ಬೆಲೆ, 350 ರೂ ಇಳಿಕೆಯಾದ ಬಂಗಾರದ ಬೆಲೆ

ಚಿನ್ನದ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿರುವವರಿಗೆ ಸಿಹಿ ಸುದ್ದಿ, 22 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಳಿಕೆ

December 29th Gold Rate: ಸದ್ಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಬಾರಿ ವ್ಯತ್ಯಾಸ ಕಾಣುತ್ತಿದೆ. 2023 ರ ಆರಂಭದಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತ ಬಂದಿದೆ. ಚಿನ್ನದ ಬೆಲೆಯ ಏರಿಕೆ ಚಿನ್ನದ ಮಾರಾಟದ ಮೇಲೆ ನೇರ ಪರಿಣಾಮವನ್ನು ಬೀರಲಿದೆ. ಜನರು ಚಿನ್ನದ ಖರೀದಿಸಬೇಕೆನ್ನುವ ಆಸೆಯನ್ನು ಹೊಂದಿದ್ದರು ಕೂಡ ಚಿನ್ನದ ಬೆಲೆಯ ಏರಿಕೆ ಅವರನ್ನು ಕುಗ್ಗಿಸುತ್ತಿದೆ.

ಚಿನ್ನದ ಮಾರಾಟ ಮಾರುಕಟ್ಟೆಯಲ್ಲಿ ಕಡಿಮೆ ಆಗುತ್ತಿರುವ ಹಿನ್ನಲೆ ಆಗಾಗ ಚಿನ್ನದ ಬೆಲೆ ಇಳಿಕೆಯಾಗುತ್ತದೆ. ಇನ್ನು ವರ್ಷದ ಕೊನೆಯ ತಿಂಗಳಿನಲ್ಲಿ ಚಿನ್ನದ ಬೆಲೆ ಹೆಚ್ಚು ಏರಿಕೆಯಾಗಿದೆ. ವರ್ಷಾಂತ್ಯದಲ್ಲಾದರೂ ಚಿನ್ನದ ಬೆಲೆ ಇಳಿಕೆಯಾಗುತ್ತ ಎನ್ನುವ ನಿರೀಕ್ಷೆ ಇಟ್ಟುಕೊಂಡವರಿಗೆ ಇಂದು ಸಿಹಿಸುದ್ದಿ ಹೊರಬಿದ್ದಿದೆ. ಇಂದು ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇಂದಿನ ಬೆಲೆಯಲ್ಲಿ ಚಿನ್ನವನ್ನು ಖರೀದಿಸಿದರೆ ನೀವು ಹೆಚ್ಚಿನ ಹಣವನ್ನು ಉಳಿಸಬಹುದಾಗಿದೆ.

Gold Rate Down Today
Image Credit: Manalokam

ಇಂದು ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ
•ಇಂದು ಒಂದು ಗ್ರಾಂ ಚಿನ್ನದಲ್ಲಿ 35 ರೂ. ಇಳಿಕೆಯಾಗುವ ಮೂಲಕ 5,890 ರೂ. ಇದ್ದ ಚಿನ್ನದ ಬೆಲೆ ಇಂದು 5,855 ರೂ. ಆಗಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 280 ರೂ. ಇಳಿಕೆಯಾಗುವ ಮೂಲಕ 47,120 ರೂ. ಇದ್ದ ಚಿನ್ನದ ಬೆಲೆ ಇಂದು 4,6840 ರೂ. ಆಗಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 350 ರೂ. ಇಳಿಕೆಯಾಗುವ ಮೂಲಕ 58,900 ರೂ. ಇದ್ದ ಚಿನ್ನದ ಬೆಲೆ ಇಂದು 58,550 ರೂ. ಆಗಿದೆ.

Join Nadunudi News WhatsApp Group

•ಇಂದು ನೂರು ಗ್ರಾಂ ಚಿನ್ನದಲ್ಲಿ 3,500 ರೂ. ಇಳಿಕೆಯಾಗುವ ಮೂಲಕ 5,89,000 ರೂ. ಇದ್ದ ಚಿನ್ನದ ಬೆಲೆ ಇಂದು 5,85,500 ರೂ. ಆಗಿದೆ.

Gold Price Down Latest Update
Image Credit: Samayam

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು ಒಂದು ಗ್ರಾಂ ಚಿನ್ನದಲ್ಲಿ 38 ರೂ. ಇಳಿಕೆಯಾಗುವ ಮೂಲಕ 6,425 ರೂ. ಇದ್ದ ಚಿನ್ನದ ಬೆಲೆ ಇಂದು 6,387 ರೂ. ಆಗಿದೆ.

•ಇಂದು ಎಂಟು ಗ್ರಾಂ ಚಿನ್ನದಲ್ಲಿ 304 ರೂ. ಇಳಿಕೆಯಾಗುವ ಮೂಲಕ 51,400 ರೂ. ಇದ್ದ ಚಿನ್ನದ ಬೆಲೆ ಇಂದು 51,096 ರೂ. ಆಗಿದೆ.

•ಇಂದು ಹತ್ತು ಗ್ರಾಂ ಚಿನ್ನದಲ್ಲಿ 380 ರೂ. ಇಳಿಕೆಯಾಗುವ ಮೂಲಕ 64,250 ರೂ. ಇದ್ದ ಚಿನ್ನದ ಬೆಲೆ ಇಂದು 63,870 ರೂ. ಆಗಿದೆ.

•ಇಂದು ನೂರು ಗ್ರಾಂ ಚಿನ್ನದಲ್ಲಿ 3,800 ರೂ. ಇಳಿಕೆಯಾಗುವ ಮೂಲಕ 6,42,500 ರೂ. ಇದ್ದ ಚಿನ್ನದ ಬೆಲೆ ಇಂದು 6,38,700 ರೂ. ಆಗಿದೆ.

Join Nadunudi News WhatsApp Group