December Holiday: ಡಿಸೆಂಬರ್ ನಲ್ಲಿ 18 ದಿನ ಬ್ಯಾಂಕ್ ಬಾಗಿಲು ಮುಚ್ಚಿರಲಿದೆ, ಬ್ಯಾಂಕಿನ ಈ ಸೇವೆ ಪಡೆಯಲು ಸಾಧ್ಯವಿಲ್ಲ.

ಡಿಸೇಂಬರ್ ನ ಬ್ಯಾಂಕ್ ರಜಾ ದಿನದ ಪಟ್ಟಿ ಬಿಡುಗಡೆ.

December Bank Holiday: ಸದ್ಯ 2023 ವರ್ಷದ 11 ನೇ ತಿಂಗಳು ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಇನ್ನು ಈ November ತಿಂಗಳು ಮುಗಿದರೆ 2023 ವರ್ಷದ ಕೊನೆಯ ತಿಂಗಳು December ಆರಂಭವಾಗಲಿದೆ. ಸದ್ಯ RBI ಪ್ರತಿ ತಿಂಗಳು ಮುಗಿಯುತ್ತಿದ್ದಂತೆ Bank Holiday ವಿವರದ ಬಗ್ಗೆ ಪಟ್ಟಿ ಬಿಡುಗಡೆ ಮಾಡುತ್ತದೆ.

ಈ ಮೂಲಕ ಗ್ರಾಹಕರು ಯಾವ ದಿನದಂದು ಬ್ಯಾಂಕ್ ಸೇವೆಯನ್ನು ಪಡೆಯಬಹುದು ಹಾಗೆಯೆ ಯಾವ ದಿನದಂದು ಬ್ಯಾಂಕ್ ಸೇವೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎನ್ನುವ ಬಗ್ಗೆ ತಿಳಿದುಕೊಳ್ಳಬಹುದು.

December Bank Holiday
Image Credit: Informalnewz

ಡಿಸೆಂಬರ್ ನಲ್ಲಿ 18 ದಿನ ಬ್ಯಾಂಕ್ ಬಾಗಿಲು ಮುಚ್ಚಿರಲಿದೆ
ಇನ್ನು ಜನರಿಗೆ ಬ್ಯಾಂಕ್ ಅಲ್ಲಿ ಸಣ್ಣದಾದರೂ ಕೆಲಸ ಇದ್ದೆ ಇರುತ್ತದೆ. ಹೀಗಾಗಿ ನೀವು ಬ್ಯಾಂಕ್ ಗೆ ಭೇಟಿ ನೀಡುವ ಮುನ್ನ ಬ್ಯಾಂಕ್ ರಜೆಯ ಬಗ್ಗೆ ತಿಳಿದುಕೊಂಡು ಹೋಗುವುದು ಉತ್ತಮ. ಕೆಲವು ಪ್ರದೇಶಕ್ಕೆ ಅನುಗುಣವಾಗಿ ಬ್ಯಾಂಕ್ ಅನ್ನು ಮುಚ್ಚಲಾಗಿರುತ್ತದೆ.

ಇನ್ನು ಈಗಾಗಲೇ ದೇಶದಲ್ಲಿ December ತಿಂಗಳಿನಲ್ಲಿ ನಡೆಯುವ ಬ್ಯಾಂಕ್ ನೌಕರರ ಮುಷ್ಕರದ ಬಗ್ಗೆ ಈಗಾಗಲೇ ಸುದ್ದಿ ಹರಡಿದೆ. ಮುಷ್ಕರದಿಂದಾಗಿ ಬ್ಯಾಂಕ್ 6 ದಿನಗಳ ಕಾಲ ಮುಚ್ಚಿರಲಿದೆ. ಈ ಬ್ಯಾಂಕ್ ಮುಷ್ಕರದ 6 ದಿನದ ಜೊತೆಗೆ ಬ್ಯಾಂಕ್ December ತಿಂಗಳಿನಲ್ಲಿ ಒಟ್ಟು 18 ದಿನಗಳು ಮುಚ್ಚಿರುತ್ತದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಬ್ಯಾಂಕ್ ಗ್ರಾಹಕರು ಅರ್ಧ ತಿಂಗಳಿಗೂ ಹೆಚ್ಚಾಗಿ ಬ್ಯಾಂಕ್ ನ ಸೇವೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.

Bank Holidays In December 2023
Image Credit: Original Source

December ತಿಂಗಳ ಬ್ಯಾಂಕ್ ರಾಜ ದಿನದ ವಿವಿಧ ಇಳಿದೆ
*December 1: ರಾಜ್ಯ ಉದ್ಘಾಟನಾ ದಿನದಂದು ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನಲ್ಲಿ ಈ ದಿನ ಬ್ಯಾಂಕ್ ರಜೆ ಇರುತ್ತದೆ.

Join Nadunudi News WhatsApp Group

*December 4: ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬದ ಕಾರಣ ಗೋವಾದಲ್ಲಿ ಬ್ಯಾಂಕ್ ರಜೆ ಇರುತ್ತದೆ.

*December 12: ಪ-ತೋಗನ್ ನೆಂಗ್ಮಿಂಜ ಸಂಗ್ಮಾದ ಕಾರಣ ಮೇಘಾಲಯದಲ್ಲಿ ಬ್ಯಾಂಕ್ ರಜೆ ಇರುತ್ತದೆ.

*December 13: ಲೋಸುಂಗ್ ಅಥವಾ ನಮ್‌ಸಂಗ್ ಕಾರಣ ಸಿಕ್ಕಿಂನಲ್ಲಿ ಬ್ಯಾಂಕ್ ರಜೆ ಇರುತ್ತದೆ.

*December 14: ಲೋಸುಂಗ್ಅ ಥವಾ ನಮ್‌ಸಂಗ್ ಕಾರಣ ಸಿಕ್ಕಿಂನಲ್ಲಿ ಬ್ಯಾಂಕ್ ರಜೆ ಇರುತ್ತದೆ.

*December 18: ಯು ಸೋಸೋ ಥಾಮ್ ಅವರ ಮರಣ ವಾರ್ಷಿಕೋತ್ಸವದ ಕಾರಣ ಮೇಘಾಲಯದಲ್ಲಿ ಬ್ಯಾಂಕ್ ರಜೆ ಇರುತ್ತದೆ.

*December 19: ಗೋವಾ ವಿಮೋಚನಾ ದಿನದಂದು ಗೋವಾದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

*December 25: ಕ್ರಿಸ್‌ಮಸ್ ಕಾರಣ ದೇಶದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

*December 26: ಕ್ರಿಸ್ಮಸ್ ಆಚರಣೆಯ ಕಾರಣ ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

*December 27: ಕ್ರಿಸ್ಮಸ್ ಕಾರಣ ನಾಗಾಲ್ಯಾಂಡ್‌ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

*December 30: U Kiang Nangbah ಕಾರಣದಿಂದಾಗಿ ಮೇಘಾಲಯದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

December Holiday Updates
Image Credit: Rightsofemployees

ಶನಿವಾರ ಮತ್ತು ಭಾನುವಾರ ರಾಜ ದಿನದ ವಿವರ
*December 3: ಭಾನುವಾರದ ಕಾರಣ ಈ ದಿನ ಬ್ಯಾಂಕ್ ರಜೆ ಇರುತ್ತದೆ.

*December 9: ಎರಡನೇ ಶನಿವಾರದ ಕಾರಣ ಬ್ಯಾಂಕ್ ರಜೆ ಇರುತ್ತದೆ.

*December 10: ಭಾನುವಾರದ ಕಾರಣ ಈ ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

*December 17: ಭಾನುವಾರದ ಕಾರಣ ಈ ದಿನ ಬ್ಯಾಂಕ್ ರಜೆ ಇರುತ್ತದೆ.

*December 23: : ನಾಲ್ಕನೇ ಶನಿವಾರದ ಕಾರಣ ಬ್ಯಾಂಕ್ ರಜೆ ಇರುತ್ತದೆ.

*December 24: ಭಾನುವಾರದ ಕಾರಣ ಬ್ಯಾಂಕ್ ರಜೆ ಇರುತ್ತದೆ.

*December 31: ಭಾನುವಾರದ ಕಾರಣ ಬ್ಯಾಂಕ್ ರಜೆ ಇರುತ್ತದೆ.

Join Nadunudi News WhatsApp Group