December Bank Holidays: ಡಿಸೆಂಬರ್ 13 ದಿನಗಳು ಎಲ್ಲಾ ಬ್ಯಾಂಕುಗಳು ರಜೆ, ಬ್ಯಾಂಕ್ ವ್ಯವಹಾರ ಮಾಡುವ ರಜೆಗಳ ಬಗ್ಗೆ ತಿಳಿದುಕೊಳ್ಳಿ.

December Bank Holidays: ರಿಸರ್ವ್ ಬ್ಯಾಂಕ್ (Reserve bank) ನಿಂದ ಬಿಡುಗಡೆ ಮಾಡಲಾಗಿರುವ ಮಾಹಿತಿಯ ಪ್ರಕಾರ ಡಿಸೆಂಬರ್ ತಿಂಗಳಲ್ಲಿ 31 ದಿನಗಳ ಪೈಕಿ 13 ದಿನಗಳ ಬ್ಯಾಂಕ್ ರಜೆ ಇರಲಿದೆ. ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್ ಗೆ ಸಂಬಂಧಿಸಿದ ಯಾವುದೇ ಕೆಲಸಗಳು ಇರುವುದಿಲ್ಲ. ಏಕೆಂದರೆ ರಿಸರ್ವ್ ಬ್ಯಾಂಕ್ ಈಗಾಗಲೇ ಮಾಹಿತಿ ಹೊರಹಾಕಿದೆ.

ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್ ಗೆ ಸಂಬಂದಿಸಿದ ಯಾವುದೇ ಕೆಲಸಗಳು ಇರುವುದಿಲ್ಲ
ಬ್ಯಾಂಕ್ ಗೆ ಸಂಬಂಧ ಪಟ್ಟಂತೆ ಜನರಿಗೆ ಅತಿ ಹೆಚ್ಚಾಗಿ ಏನಾದರೂ ಒಂದು ಕೆಲಸವಾದರೂ ಬ್ಯಾಂಕ್ (Bank) ನಲ್ಲಿ ಇದ್ದೆ ಇರುತ್ತದೆ. ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್ ಗೆ ಸಂಬಂಧಿಸಿದ ಯಾವುದೇ ಕೆಲಸ ವಿದ್ದರೂ ಬ್ಯಾಂಕ್ ಗೆ ತೆರಳುವ ಮುನ್ನ ರಾಜ ದಿನಗಳ ಪಟ್ಟಿಯನ್ನು ಪರಿಶೀಲಿಸಿಕೊಳ್ಳಿ.

December 13th is all banks holiday, know about bank business holidays.
Image Credit: indiatvnews

ಇಲ್ಲವಾದರೆ ಹೋದ ಕೆಲಸ ಪೂರ್ತಿಯಾಗದೆ ಬರಿಗೈಯಲ್ಲಿ ವಾಪಾಸ್ ಬರಬೇಕಾಗುತ್ತದೆ. ರಿಸರ್ವ್ ಬ್ಯಾಂಕ್ ನಿಂದ ಬಂದಿರುವ ಮಾಹಿತಿಯ ಪ್ರಕಾರ ಡಿಸೆಂಬರ್ ತಿಂಗಳಲ್ಲಿ 31 ದಿನಗಳ ಪೈಕಿ 13 ದಿನ ಬ್ಯಾಂಕ್ ರಜೆ ಇರಲಿದೆ.

ರಜಾ ಪಟ್ಟಿ ಬಿಡುಗಡೆ ಮಾಡಿದ RBI
RBI (Reserve Bank Of India) ಮಾಹಿತಿ ನೀಡಿರುವ ಪ್ರಕಾರ ದೇಶಾದ್ಯಂತ ಬ್ಯಾಂಕ್ ಗೆ ಡಿಸೆಂಬರ್ ತಿಂಗಳಲ್ಲಿ 13 ದಿನಗಳ ಕಾಲ ರಜೆ ಇರಲಿದೆ. ಈ ರಜಾ ದಿನಗಳು ರಾಜ್ಯಕ್ಕೆ ಅನುಗುಣವಾಗಿ, ಪ್ರದೇಶಕ್ಕೆ ಅನುಗುಣವಾಗಿ ಬದಲಾಗಿರುತ್ತದೆ. ಹಾಗಾಗಿ ನಿಮ್ಮ ಖಾತೆ ಇರುವ ಬ್ಯಾಂಕ್ ಯಾವ ದಿನಗಳಲ್ಲಿ ರಜೆ ಇರುತ್ತದೆ ಎಂದು ತಿಳಿದುಕೊಳ್ಳಿ.

13 days bank holiday in the month of December
Image Credit: bqprime

ಗ್ರಾಹಕರಿಗೆ ಮತ್ತು ಉದ್ಯೋಗಿಗಳಿಗೆ ಯಾವ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ (Resrve Bank) ವರ್ಷದ ಮೊದಲ ತಿಂಗಳು ಅಂದರೆ ಜನವರಿ ತಿಂಗಳಲ್ಲಿಯೇ ಇಡೀ ವರ್ಷ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

Join Nadunudi News WhatsApp Group

ಕ್ರಿಸ್ ಮಸ್, ಹೊಸ ವರ್ಷ ರಜೆಗಳನ್ನು ಹೊರತು ಪಡಿಸಿ ಡಿಸೆಂಬರ್ ತಿಂಗಳಲ್ಲಿ ಅನೇಕ ದಿನಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುದಿಲ್ಲ. ಶನಿವಾರ ಮತ್ತು ಭಾನುವಾರ ರಜಾದಿನಗಳನ್ನು ಸಹ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಡಿಸೆಂಬರ್ 4, 10, 11, 18, 25 ಮತ್ತು 31 ದೇಶಾದ್ಯಂತ ಬ್ಯಾಂಕ್ ಗಳಿಗೆ ರಜೆ ಇರಲಿದೆ.

Banks will be closed on government holidays in December as well
Image Credit: livemint

ರಜಾ ದಿನಗಳಲ್ಲಿ ಆನ್ ಲೈನ್ ಬ್ಯಾಂಕಿಂಗ್ ಗಳನ್ನೂ ಬಳಸಬಹುದು
ಈ ರಜಾ ದಿನಗಳನ್ನಿ ಗ್ರಾಹಕರು ಆನ್ ಲೈನ್ ಬ್ಯಾಂಕಿಂಗ್ (On line Banking) ಗಳನ್ನೂ ಬಳಸಬಹುದು. ಅವುಗಳಿಗೆ ಯಾವುದೇ ರೀತಿಯ ಅಡ್ಡಿಯಾಗುದಿಲ್ಲ. ಆದರೆ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೊದಲು ಪಟ್ಟಿಯನ್ನೊಮ್ಮೆ ನೋಡಿಕೊಳ್ಳಿ.

Join Nadunudi News WhatsApp Group