Laptop Offer: ಹೊಸ ಲ್ಯಾಪ್ ಟಾಪ್ ಮೇಲೆ ಭರ್ಜರಿ 39 ಸಾವಿರ ರೂ ಡಿಸ್ಕೌಂಟ್, 20 ಸಾವಿರಕ್ಕೆ ಖರೀದಿಸಿ ಹೊಸ ಲ್ಯಾಪ್ಟಾಪ್.

ಕೇವಲ 20 ಸಾವಿರಕ್ಕೆ ಖರೀದಿಸಿ ಹೊಸ ಲ್ಯಾಪ್ ಟಾಪ್, ಫ್ಲಿಪ್ ಕಾರ್ಟ್ ನಲ್ಲಿ ಲ್ಯಾಪ್ ಟಾಪ್ ಖರೀದಿಯ ಮೇಲೆ ಬಹುದೊಡ್ಡ ರಿಯಾಯಿತಿ.

Dell Inspiron Core Laptop: ಫ್ಲಿಪ್ ಕಾರ್ಟ್ (Flipkart) ಇತ್ತೀಚಿಗೆ ಬಾರಿ ರಿಯಾಯಿತಿಯನ್ನು ಘೋಷಿಸುತ್ತಿದೆ. ಎಲೆಕ್ಟ್ರಾನಿಕ್ ವಸ್ತುಗಳನ್ನು ಫ್ಲಿಪ್ ಕಾರ್ಟ್ ನಲ್ಲಿ ಅತಿ ಕೆಡಿಮೆ ಬೆಲೆಯಲ್ಲಿ ಖರೀದಿಸಬಹುದು. ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್, ಫ್ರಿಡ್ಜ್, ಸ್ಮಾರ್ಟ್ ಟಿವಿ, ಲ್ಯಾಪ್ ಟಾಪ್ ಖರೀದಿಯ ಮೇಲೆ ಫ್ಲಿಪ್ ಕಾರ್ಟ್ ಆಕರ್ಷಕ ಕೊಡುಗೆಯನ್ನು ಘೋಷಿಸಿದೆ.

ಇದೀಗ ಫ್ಲಿಪ್ ಕಾರ್ಟ್ ನಲ್ಲಿ ಲ್ಯಾಪ್ ಟಾಪ್ ಖರೀದಿಯ ಮೇಲೆ ಬಹುದೊಡ್ಡ ರಿಯಾಯಿತಿ ಲಭ್ಯವಿದೆ. ನೀವು ಲ್ಯಾಪ್ ಟಾಪ್ ಅನ್ನು ಖರೀದಿಸಲು ಬಯಸುತ್ತಿದ್ದರೆ ಫ್ಲಿಪ್ ಕಾರ್ಟ್ ನ ಈ ಆಫರ್ ನ ಮೂಲಕ ಕಡಿಮೆ ಬೆಲೆಯಲ್ಲಿ ಲ್ಯಾಪ್ ಟಾಪ್ ಅನ್ನು ಖರೀದಿಸಬಹುದು.

discount of Rs 39 thousand on new laptop
Image Credit: Pcworld

ಹೊಸ ಲ್ಯಾಪ್ ಟಾಪ್ ಮೇಲೆ ಭರ್ಜರಿ 39 ಸಾವಿರ ರೂ ಡಿಸ್ಕೌಂಟ್
ಇತ್ತೀಚಿಗೆ ವರ್ಕ್ ಫ್ರಮ್ ಹೋಮ್ ಹೆಚ್ಚುತ್ತಿದೆ. ಮನೆಯಲ್ಲಿಯೇ ಕುಳಿತು ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬಹುದು. ಹೀಗಾಗಿ ಮನೆಗಳಲ್ಲಿ ಒಂದಾದರು ಲ್ಯಾಪ್ ಟಾಪ್ ಇದ್ದೆ ಇರುತ್ತದೆ. ಸಾಮಾನ್ಯವಾಗಿ ಲ್ಯಾಪ್ ಟಾಪ್ ದುಬಾರಿಯಾಗಿರುತ್ತದೆ.

ಆದರೆ ಆನ್ಲೈನ್ ನಲ್ಲಿ ನೀಡಲಾಗುವ ರಿಯಾಯಿತಿಯ ಮೂಲಕ ಅತಿ ಕಡಿಮೆ ಬೆಲೆಗೆ ಲ್ಯಾಪ್ಟ್ಯಾಪ್ ಅನ್ನು ಖರೀದಿಸಬಹುದು. ಇದೀಗ ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಹೊಸ ಲ್ಯಾಪ್ ಟಾಪ್ ಮೇಲೆ ಭರ್ಜರಿ 39 ಸಾವಿರ ರೂ ಡಿಸ್ಕೌಂಟ್ ನೀಡಲಿದೆ.

discount of Rs 39 thousand on new laptop
Image Credit: Beebom

ಕೇವಲ 20 ಸಾವಿರಕ್ಕೆ ಖರೀದಿಸಿ ಹೊಸ ಲ್ಯಾಪ್ ಟಾಪ್
ಫ್ಲಿಪ್ ಕಾರ್ಟ್ ಇದೀಗ DELL Inspiron Core ಲ್ಯಾಪ್ ಟಾಪ್ ಮೇಲೆ 35 ಪ್ರತಿಶತ ರಿಯಾಯಿತಿಯನ್ನು ನೀಡಲಿದೆ. DELL Inspiron Core ಲ್ಯಾಪ್ ಟಾಪ್ ನ ಆರಂಭಿಕ ಬೆಲೆ 59,119 ರೂ. ಆಗಿದ್ದು ಫ್ಲಿಪ್ ಕಾರ್ಟ್ ನ ಆಫರ್ ನ ಮೂಲಕ ಕೇವಲ 37,890 ರೂ. ಗೆ ಖರೀದಿಸಬಹುದಾಗಿದೆ.

Join Nadunudi News WhatsApp Group

ಇನ್ನು ಈ ಲ್ಯಾಪ್ ಟಾಪ್ ಖರೀದಿಯ ಮೇಲೆ 20,339 ರೂ. ಕ್ಯಾಶ್ ಬ್ಯಾಕ್ ಲಭ್ಯವಿರುವ ಕಾರಣ ಕೇವಲ 20 ಸಾವಿರಕ್ಕೆ ಈ ಲ್ಯಾಪ್ ಟಾಪ್ ಅನ್ನು ಖರೀದಿಸಬಹುದು. ಲ್ಯಾಪ್ ಟಾಪ್ ಮೇಲೆ ಎಕ್ಸ್ಚೇಂಜ್ ಆಫರ್ ಇದ್ದು ಈ ಎಲ್ಲಾ ಆಫರ್ ಗಳ ಅಡಿಯಲ್ಲಿ ಈ ಲ್ಯಾಪ್ ಟಾಪ್ ಮೇಲೆ 39 ಸಾವಿರ ರೂ ತನಕ ರಿಯಾಯಿತಿಯನ್ನ ಕೂಡ ಪಡೆದುಕೊಳ್ಳಬಹುದು.

EMI ಆಯ್ಕೆಯ ಮೂಲಕ ಕೇವಲ 1295 ರೂ. ನಲ್ಲಿ ಖರೀದಿಸಿ
ಇನ್ನು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಈ ಲ್ಯಾಪ್ ಟಾಪ್ ಖರೀದಿಯ ಮೂಲಕ ಹೆಚ್ಚಿನ ಆಫರ್ ಅನ್ನು ಪಡೆಯಬಹುದು. ಇನ್ನು DELL Inspiron Core ಲ್ಯಾಪ್ ಟಾಪ್ ಖರೀದಿಯ ಮೇಲೆ EMI ಆಯ್ಕೆ ಕೂಡ ಲಭ್ಯವಿದ್ದು ನೀವು ಕೇವಲ ಮಾಸಿಕ 1,295 ರೂ. ಪಾವತಿಸುವ ಮೂಲಕ ಖರೀದಿಸಬಹುದು.

Join Nadunudi News WhatsApp Group