E Epic Card: ಎಲೆಕ್ಷನ್ ಹತ್ತಿರ ಬಂತು, ಈ ರೀತಿಯಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ನಿಮ್ಮ Epic ವೋಟರ್ ID.

ಭಾರತೀಯ ಚುನಾವಣಾ ಆಯೋಗದ website ಗೆ ಭೇಟಿ ನೀಡುವುದರ ಮೂಲಕ Epic ವೋಟರ್ ಕಾರ್ಡ್ ಪಡೆದುಕೊಳ್ಳಬಹುದು.

Voter ID Updates: ರಾಜ್ಯ ವಿಧಾನಸಭಾ ಚುನಾವಣೆ (Assembly Election)  ಹತ್ತಿರವಾಗುತ್ತಿದೆ. ಮೇ 10 ರಂದು ಚುನಾವಣಾ ದಿನಾಂಕ ಪ್ರಕಟವಾಗಿದೆ. ಇನ್ನು ಚುನಾವಣಾ ಫಲಿತಾಂಶದ ದಿನವೂ ನಿಗದಿಯಾಗಿದೆ. ವಿವಿಧ ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನು ಚುನಾವಣೆಯ ಹಿನ್ನಲೆ ಚುನಾವಣಾ ನೀತಿ ಸಂಹಿತೆ ಕೂಡ ಜಾರಿಗೊಳಿಸಲಾಗಿದೆ. ಈಗಾಗಲೇ ಚುನಾವಣೆಯ ಕಾರಣ ಸಾಕಷ್ಟು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಮತದಾನ ಮಾಡಲು ನಿಮಗೆ ವೋಟರ್ ಐಡಿ ಅತ್ಯಗತ್ಯ. ನಿಮ್ಮ ವೋಟರ್ ಐಡಿಯಲ್ಲಿ ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ಈ ವಿಧಾನಗಳು ಸಹಾಯವಾಗಲಿದೆ.

voter id updates
Image Credit: article

ಇ -ಎಪಿಕ್ ಕಾರ್ಡ್ (E Epic Card) 
ಭಾರತ್ ಸರ್ಕಾರವು ಮತದಾರರ ಗುರುತಿನ ಚೀಟಿಯ ಸುರಕ್ಷಿತ PDF ಆವೃತ್ತಿಯಾದ ಇ ಎಫಿಕ್ ಕಾರ್ಡ್ ಅನ್ನು ಪ್ರಾರಂಭಿಸಿದೆ. ಈ ಎಲೆಕ್ಟ್ರಿಕ್ ಕಾರ್ಡ್ ಅನ್ನು ಮೊಬೈಲ್ ಅಥವಾ ಸ್ಮಾರ್ಟ್ ಫೋನ್ ಡೌನ್ಲೋಡ್ ಮಾಡಬಹುದು.

ವರದಿಗಳ ಪ್ರಕಾರ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೆರಿಯಲ್ಲಿ ಮತದಾನದ ದಿನದಂದು ಡಿಜಿಟಲ್ ಮತದಾರರ ಗುರುತಿನ ಚೀಟಿಗಳನ್ನು ಸರ್ಕಾರ ಅನುಮತಿ ನೀಡಿದೆ. ಮತದಾರರ ಕಾರ್ಡ್ ಇಲ್ಲದಿರುವ ಅಥವಾ ತಮ್ಮ ಮೂಲವನ್ನು ತಪ್ಪಾಗಿ ಇರಿಸಿರುವ ವ್ಯಕ್ತಿಗಳು ವೋಟರ್ ಅಡಿ ಡೌನ್ಲೋಡ್ ಮಾಡಬಹುದಾಗಿದೆ.

People can download their digital voter card through Election Commission website.
Image Credit: gadgetsnow

*https://www.nvsp.in/ (ಭಾರತೀಯ ಚುನಾವಣಾ ಆಯೋಗ) ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನಿಮ್ಮ ವೋಟರ್ ಐಡಿ ನೀವು ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳಬಹುದು.
*ಹೋಂ ಪೇಜ್ ನಲ್ಲಿ ಕಾಣುವ ಫಾರಂ ಗಳ ಮೇಲೆ ಕ್ಲಿಕ್ ಮಾಡಿ ಅಲ್ಲಿ ಫಾರ್ಮ್ 8 ಅನ್ನು ಕ್ಲಿಕ್ ಮಾಡಬೇಕು.
*ನೀವು ನಿಮ ಕುಟುಂಬದ ಸದಸ್ಯರ ವೋಟರ್ ಐಡಿಯನ್ನು ಡೌನ್ಲೋಡ್ ಮಾಡಲು ಫ್ಯಾಮಿಲಿ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

Join Nadunudi News WhatsApp Group

 

Join Nadunudi News WhatsApp Group