Electric Meter: ಮನೆಯ ವಿದ್ಯುತ್ ಮೀಟರ್ ಗೆ ಈ ಸಾಧನ ಅಳವಡಿಸಿದರೆ ಮನೆಯ ಕರೆಂಟ್ ಬಿಲ್ ಅರ್ಧದಷ್ಟು ಕಡಿಮೆ ಆಗುತ್ತದೆ.

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ವಿದ್ಯುತ್ ಬಳಕೆ ಮಾಡಲಾಗುತ್ತದೆ ಮತ್ತು ವಿದ್ಯುತ್ ಬಳಸದ ಮನೆ ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ದೇಶದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಕಾರಣ ಪ್ರತಿಯೊಂದು ಕುಟುಂಬ ಕೂಡ ಮನೆಯಲ್ಲಿ ವಿದ್ಯುತ್ ಬಳಕೆ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರ ವಿದ್ಯುತ್ ಬೆಲೆ ಹೆಚ್ಚಳ ಮಾಡಿದ್ದು ಇದು ಬಡಜನರ ಬೇಸರಕ್ಕೆ ಮತ್ತು ಬಡಜನರ ಜೇಬಿಗೆ ನೇರವಾಗಿ ಕತ್ತರಿಯನ್ನ ಹಾಕುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಲವು ಬಗೆಯ ವಿದ್ಯುತ್ ಮೀಟರ್ ಗಳು ಬಂದಿದ್ದು ಕೆಲವು ಮೀಟರ್ ಗಳ ಕಾರಣ ಕೂಡ ಮನೆಯ ಕರೆಂಟ್ ಬಿಲ್ ಹೆಚ್ಚು ಬರುತ್ತಿದೆ. ಸದ್ಯ ಈಗ ಮನೆಯಲ್ಲಿ ವಿದ್ಯುತ್ ಬಳಸುವ ಜನರಿಗೆ ಒಂದು ಗುಡ್ ನ್ಯೂಸ್ ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಹೌದು ವಿದ್ಯುತ್ ಮೀಟರ್ ಗೆ ಈ ಒಂದು ಸಾಧನವನ್ನ ಫಿಕ್ಸ್ ಮಾಡಿದರೆ ಮನೆಯ ಕರೆಂಟ್ ಬಹಳ ಕಡಿಮೆ ಬರುತ್ತದೆ ಮತ್ತು ಇದಕ್ಕೆ ಸರ್ಕಾರಕ್ಕೆ ಮಾನ್ಯತೆ ಕೂಡ ದೊರಕಿದೆ. ಹೌದು ಇತ್ತೀಚಿನ ದಿನಗಳಲ್ಲಿ Electric Bill ಹೆಚ್ಚು ಬರುತ್ತಿರುವ ಕಾರಣ ಜನರು Electric Meter ಗಳಿಗೆ ಈ ಒಂದು ಸಾಧನೆಯನ್ನ ಅಳವಡಿಸುತ್ತಿದ್ದಾರೆ. ಹಾಗಾದರೆ ಆ ಸಾಧನ ಯಾವುದು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ನಿಮ್ಮ ಮನೆಯ ವಿದ್ಯುತ್ ಮೀಟರ್ ಗೆ ಈ ಒಂದು ಸಾಧನವನ್ನ ಅಳವಡಿಸುವುದರ ಮೂಲಕ ಜನರು ವಿದ್ಯುತ್ ಬಿಲ್ ಕಡಿಮೆ ಮಾಡುವುದರ ಜೊತೆಗೆ ಶರ್ಟ್ ಸರ್ಕ್ಯೂಟ್ ಅಪಾಯವನ್ನ ಕೂಡ ಕಡಿಮೆ ಮಾಡಬಹುದಾಗಿದೆ.

zealsy maxx power saver
Image Credit: dir.indiamart.com

ಸ್ನೇಹಿತರೆ ಈ ಸಧನದ ಹೆಸರು, Zealsy Maxx Power Saver. ಈ ಸಾಧನ ನಿಮ್ಮ ಮನೆಯ ವೋಲ್ಟೇಜ್ ಕಡಿಮೆ ಮಾಡುತ್ತದೆ ಮತ್ತು ಮನೆಯಲ್ಲಿ ಆಗುವ ಶಾರ್ಟ್ ಸರ್ಕ್ಯೂಟ್ ಕೂಡ ಕಡಿಮೆ ಮಾಡುತ್ತದೆ. ಈ ಸಾಧನ ನಿಮ್ಮ ಮನೆಯಲ್ಲಿನ ಅನಗತ್ಯ ವಿದ್ಯುತ್ ಬಳಕೆಯನ್ನ ಕಡಿಮೆ ಮಾಡುತ್ತದೆ ಮತ್ತು ಮನೆಯಲ್ಲಿ ಆಗುವ ಅನೇಕ ವಿದ್ಯುತ್ ಅಪವ್ಯಯವನ್ನ ಕಡಿಮೆ ಮಾಡುತ್ತದೆ. ಇನ್ನು ಈ ಸಾಧನವನ್ನ ಮನೆಯಲ್ಲಿ ಫಿಕ್ಸ್ ಮಾಡುವುದರಿಂದ ಮನೆಯಲ್ಲಿ ವಿದ್ಯುತ್ ಬಿಲ್ ಕಡಿಮೆ ಆಗುವುದರ ಜೊತೆಗೆ ಮನೆಯಲ್ಲಿನ ಕೆಲವು ಎಲೆಕ್ಟ್ರಿಕ್ ವಸ್ತುಗಳಿಗೆ ಯಾವುದೇ ಹಾನಿಯಾಗದಂತೆ ತಡೆಯುತ್ತದೆ.

ಕೆಲವು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಈ zealsy maxx power saver ಅನ್ನು ಮಾನೆಯಲ್ಲಿ ಉಪಯೋಗ ಮಾಡುವುದರಿಂದ ಶೇಕಡಾ 35 ರಷ್ಟು ವಿದ್ಯುತ್ ಬಿಲ್ ಕಡಿಮೆ ಆಗುತ್ತದೆ. ಇನ್ನು ಈ ಎಲೆಕ್ಟ್ರಿಕ್ ಸಾಧನವನ್ನ ನೀವು ಆನ್ಲೈನ್ ಮತ್ತು ಆಫ್‌ಲೈನ್‌ ನಲ್ಲಿ ಖರೀದಿ ಮಾಡಬಹುದಾಗಿದೆ. ಇನ್ನು ಈ ಎಲೆಕ್ಟ್ರಿಕ್ ಪವರ್ ಸೇವರ್ ಬೆಲೆಯ ಬಗ್ಗೆ ಹೇಳುವುದಾದರೆ. ಆನ್ಲೈನ್ ನಲ್ಲಿ ಈ ಎಲೆಕ್ಟ್ರಿಕ್ ಸಾಧನದ ಬೆಲೆ 1250 ರೂಪಾಯಿ ಆಗಿದೆ. ಈ ಸಾಧನ ಮನೆಯಲ್ಲಿನ ವಿದ್ಯುತ್ ಅಪಬಳಕೆಯನ್ನ ಕಡಿಮೆ ಮಾಡುತ್ತದೆ ಮತ್ತು ಇದಕ್ಕೆ ವಿದ್ಯುತ್ ಇಲಾಖೆಯ ಒಪ್ಪಿಗೆ ಕೂಡ ದೊರಕಿದ್ದು ಎಲ್ಲಾ ಜನರು ಯಾವುದೇ ಸಮಸ್ಯೆ ಇಲ್ಲದೆ ಮನೆಯಲ್ಲಿ ಈ ಸಾಧನವನ್ನ ಬಳಕೆ ಮಾಡಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group