Elista 65: 65 ಇಂಚಿನ ಟಿವಿ ಮೇಲೆ 75% ವರೆಗೆ ರಿಯಾಯಿತಿ, ಈ ಆಫರ್ ಕೆಲವು ದಿನಗಳು ಮಾತ್ರ.

Elista 65 ಇಂಚಿನ LED 4 k ಸ್ಮಾರ್ಟ್ tv ಯ MRP ಸುಮಾರು 80,000 ರೂಪಾಯಿ ಆಗಿದೆ. ಆದರೆ ಇದು ಹಬ್ಬದ ಕೊಡುಗೆಯ ಅಡಿಯಲ್ಲಿ ಕೇವಲ 59,993 ರೂಪಾಯಿಗಳಲ್ಲಿ ಲಭ್ಯವಿದೆ.

Elista 65 Smart TV: ಪ್ಲಿಪ್ ಕಾರ್ಟ್ ಹಾಗು ಅಮೆಜಾನ್ ನಲ್ಲಿ ಇದೀಗ ಬಂಪರ್ ಕೊಡುಗೆ ಆರಂಭವಾಗಿದೆ. ಆನ್ ಲೈನ್ ವಸ್ತುಗಳಿಗೆ ಪ್ಲಿಪ್ ಕಾರ್ಟ್ ಹಾಗು ಅಮೆಜಾನ್ ಬಂಪರ್ ಕೊಡುಗೆಯನ್ನು ನೀಡುತ್ತಿದೆ. ಆನ್ ಲೈನ್ ಮೂಲಕ ಖರೀದಿಸುವ ವಸ್ತುಗಳಿಗೆ ಬಂಪರ್ ಆಫರ್ ಸಿಗಲಿದೆ. ಶೇಕಡಾ 75% ರಷ್ಟು ರಿಯಾಯಿತಿಯನ್ನು ಪಡೆಯಬಹುದು.

ದೀಪಾವಳಿಯು ಹತ್ತಿರ ಬರುತ್ತಿದೆ ಮತ್ತು ಜನರು ಅತ್ತ್ಯುತ್ತಮ ಹಬ್ಬದ ಋತುವಿನ ಡೀಲ್ ಗಳ ಲಾಭವನ್ನು ಪಡೆಯಲು ದೀಪಾವಳಿಗಾಗಿ ಶಾಪಿಂಗ್ ಮಾಡುವ ಸಮಯ ಬಂದಿದೆ. ಸ್ಮಾರ್ಟ್ ಟಿವಿ ಗಳು ಮತ್ತು ಉಪಕರಣಗಳು ಹಬ್ಬದ ಸಮಯದಲ್ಲಿ ಜನರು ಹೆಚ್ಚು ಖರೀದಿಸುವ ಅತ್ಯಂತ ಜನಪ್ರಿಯ ವರ್ಗಗಳಲ್ಲಿ ಒಂದಾಗಿದೆ.

ಸದ್ಯ ಜನರು ಹಬ್ಬದ ಸಮಯದಲ್ಲಿ ಇಲೆಕ್ಟ್ರಾನಿಕ್ ವಸ್ತುಗಳನ್ನ ಹೆಚ್ಚು ಖರೀದಿ ಮಾಡುವ ಕಾರಣ ಇಲೆಕ್ಟ್ರಾನಿಕ್ ವಟುಗಳ ಮೇಲೆ ಈಗ ಆಫರ್ ಘೋಷಣೆ ಆಗುತ್ತಿದೆ. 

Elista 65 Smart TV
Image Credit: elistaworld

ಸ್ಮಾರ್ಟ್ ಟಿವಿ ಖರೀದಿ ಮಾಡುವವರಿಗೆ ಹೊಸ ಸುದ್ದಿ
ಹೌದು ಸ್ಮಾರ್ಟ್ ಟಿವಿ ಖರೀದಿ ಮಾಡುವ ಜನರಿಗೆ elista ಆಫರ್ ಬಿಡುಗಡೆ ಮಾಡಿದೆ ಮತ್ತು ತನ್ನ ಉತ್ಪನ್ನಗಳ ಮೇಲೆ ರಿಯಾಯಿತಿಯನ್ನ ಕೂಡ ಘೋಷಣೆ ಮಾಡಿದೆ. ಆನ್ಲೈನ್ ಮಾತು ಆಫ್ ಲೈನ್ ಎರಡರಲ್ಲೂ ಕೂಡ elista ಟಿವಿ ಮೇಲೆ ರಿಯಾಯಿತಿ ಘೋಷಣೆ ಆಗಿದೆ. ELISTA ತನ್ನ web OS ಆಧಾರಿತ 65 ಇಂಚಿನ 4 K led ಸ್ಮಾರ್ಟ್ ಟಿವಿ ಯಲ್ಲಿ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ.

web OS ಚಾಲಿತ Elista 65 ಇಂಚಿನ LED 4 k ಸ್ಮಾರ್ಟ್ tv ಯ MRP ಸುಮಾರು 80,000 ರೂಪಾಯಿ ಆಗಿದೆ. ಆದರೆ ಇದು ಹಬ್ಬದ ಕೊಡುಗೆಯ ಅಡಿಯಲ್ಲಿ ಕೇವಲ 59,993 ರೂಪಾಯಿಗಳಲ್ಲಿ ಲಭ್ಯವಿದೆ.

Join Nadunudi News WhatsApp Group

Up to 75% off on 65 inch TV
Image Credit: elistaworld

Elista 65 ಸ್ಮಾರ್ಟ್ ಟಿವಿ
ವೆಬ್ ಓ ಎಸ್ ಚಾಲಿತ elista led ಸ್ಮಾರ್ಟ್ ಟಿವಿ ತೀಕ್ಷ್ಣವಾದ 65 ಇಂಚಿನ a+ ಪ್ಯಾನೆಲ್ ಮತ್ತು 4k ರೆಸಲ್ಯೂಷನ್ ನೊಂದಿಗೆ ಬರುತ್ತದೆ.

web OS ಆಪರೇಟಿಂಗ್ ಪ್ಲಾಟ್ ಫಾರ್ಮ್ ನೊಂದಿಗೆ ಸಜ್ಜುಗೊಂಡಿರುವ web OS ಚಾಲಿತ elista 65 ಇಂಚಿನ 4 k led ಸ್ಮಾರ್ಟ್ ಟಿವಿ ಡಾಲ್ಬಿ ಆಡಿಯೋಗೆ ಬೆಂಬಲದೊಂದಿದೆ 20W ಸ್ಪೀಕರ್ ಟಿವಿಯೂ ಮ್ಯಾಜಿಕ್ ರಿಮೋಟ್ ಕಂಟ್ರೋಲ್, ಬಿಲ್ಟ್ ಇನ್ ಅಲೆಕ್ಸಾ, ಥಿನ್‌ಕ್ಯೂ ಅಪ್ಲಿಕೇಶನ್ ಮತ್ತು ಹೆಚ್ಚಿನವುಗಳಂತಹ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ನೀವು ದೇಶಾದ್ಯಂತ ಎಲ್ಲಾ ಪ್ರಮುಖ ಆಫ್‌ಲೈನ್ ಸ್ಟೋರ್‌ಗಳಿಂದ ಈ ಕೊಡುಗೆಯನ್ನು ಪಡೆಯಬಹುದು.

Join Nadunudi News WhatsApp Group