Gold News: ಎರಡು ದಿನದಲ್ಲಿ 300 ರೂ ಇಳಿಕೆಯಾದ ಚಿನ್ನದ ಬೆಲೆ, ಚಿನ್ನ ಖರೀದಿಗೆ ಇದು ಬೆಸ್ಟ್ ಟೈಮ್

ನಿನ್ನೆಯ ಇಳಿಕೆಯ ಬೆನ್ನಲ್ಲೇ ಇಂದು ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ

February 10th Gold Rate: ಪ್ರತಿನಿತ್ಯ ಜನರು ಚಿನ್ನದ ಬೆಲೆಯ ಬಗ್ಗೆ ವಿವರ ತಿಳಿದುಕೊಳ್ಳಲು ಕುತೂಹಲರಾಗಿರುತ್ತದೆ. ಚಿನ್ನದ ಬೆಲೆಯಲ್ಲಿ ಇಂದು ಯಾವ ರೀತಿಯಲ್ಲಿ ವ್ಯತ್ಯಾಸವಾಗಿರುತ್ತದೆ ಎನ್ನುವುದನ್ನು ಆಭರಣ ಪ್ರಿಯರು ಆಗಾಗ ಪರಿಶೀಲಿಸುತ್ತಾ ಇರುತ್ತಾರೆ.

ಇನ್ನು ಫೆಬ್ರವರಿ ತಿಂಗಳಿನಲ್ಲಿ ಚಿನ್ನದ ಬೆಲೆಯಲ್ಲಿ ಬಾರಿ ವ್ಯತ್ಯಾಸ ಕಂಡು ಬರುತ್ತಿದೆ. ಏರಿಕೆ, ಇಳಿಕೆಯ ಎರಡು ಕೂಡ ಆಗುತ್ತಲೇ. ಇನ್ನು ನಿನ್ನೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿತ್ತು. ಇದೀಗ ನಿನ್ನೆಯ ಇಳಿಕೆಯ ಬೆನ್ನಲ್ಲೇ ಇಂದು ಕೂಡ ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆಯಾಗಿದೆ. ಇಂದಿನ ಚಿನ್ನದ ಬೆಲೆಯ ವಿವರ ಇಲ್ಲಿದೆ.

Today Gold Rate Update
Image Credit: Khaleejtimes

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂ. ಇಳಿಕೆಯಾಗುವ ಮೂಲಕ 5,790 ರೂ. ಇದ್ದ ಚಿನ್ನದ ಬೆಲೆ 5,770 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ. ಇಳಿಕೆಯಾಗುವ ಮೂಲಕ 46,320 ರೂ. ಇದ್ದ ಚಿನ್ನದ ಬೆಲೆ 46,160 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ. ಇಳಿಕೆಯಾಗುವ ಮೂಲಕ 57,900 ರೂ. ಇದ್ದ ಚಿನ್ನದ ಬೆಲೆ 57,700 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,000 ರೂ. ಇಳಿಕೆಯಾಗುವ ಮೂಲಕ 5,79,000 ರೂ. ಇದ್ದ ಚಿನ್ನದ ಬೆಲೆ 5,77,000ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 21 ರೂ. ಇಳಿಕೆಯಾಗುವ ಮೂಲಕ 6,316 ರೂ. ಇದ್ದ ಚಿನ್ನದ ಬೆಲೆ 6,295 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 168 ರೂ. ಇಳಿಕೆಯಾಗುವ ಮೂಲಕ 50,528 ರೂ. ಇದ್ದ ಚಿನ್ನದ ಬೆಲೆ 50,360 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 210 ರೂ. ಇಳಿಕೆಯಾಗುವ ಮೂಲಕ 63,160 ರೂ. ಇದ್ದ ಚಿನ್ನದ ಬೆಲೆ 62,950 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,100 ರೂ. ಇಳಿಕೆಯಾಗುವ ಮೂಲಕ 6,31,600 ರೂ. ಇದ್ದ ಚಿನ್ನದ ಬೆಲೆ 6,29,500 ರೂ. ತಲುಪಿದೆ.

Gold Price Down In February 10
Image Credit: Morungexpress

18 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 16 ರೂ. ಇಳಿಕೆಯಾಗುವ ಮೂಲಕ 4,737 ರೂ. ಇದ್ದ ಚಿನ್ನದ ಬೆಲೆ 4,721 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 128 ರೂ. ಇಳಿಕೆಯಾಗುವ ಮೂಲಕ 37,896 ರೂ. ಇದ್ದ ಚಿನ್ನದ ಬೆಲೆ 37,768 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ. ಇಳಿಕೆಯಾಗುವ ಮೂಲಕ 47,370 ರೂ. ಇದ್ದ ಚಿನ್ನದ ಬೆಲೆ 47,200 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1,600 ರೂ. ಇಳಿಕೆಯಾಗುವ ಮೂಲಕ 4,73,700 ರೂ. ಇದ್ದ ಚಿನ್ನದ ಬೆಲೆ 4,72,100 ರೂ. ತಲುಪಿದೆ.

Join Nadunudi News WhatsApp Group