firecracker Ban: ದೀಪಾವಳಿಗೆ ಪಟಾಕಿ ಸಿಡಿಸಿದರೆ ಆರು ತಿಂಗಳು ಜೈಲು ಶಿಕ್ಷೆ, ಜಾರಿಗೆ ಬಂತು ಕಠಿಣ ನಿಯಮ.

firecracker Ban: ದೀಪಾವಳಿ ಹಬ್ಬಕ್ಕೆ (Deepavali Festival) ಇನ್ನೇನು ಕೆಲವು ದಿನಗಳು ಮಾತ್ರ ಭಾಕಿ ಇದೆ. ಹಬ್ಬವನ್ನ ಬಹಳ ಸಡಗರಿಂದ ಆಚರಣೆ ಮಾಡಲು ಇದು ದೇಶವೇ ತಯಾರಿಯನ್ನ ಮಾಡಿಕೊಂಡಿದೆ. ಇನ್ನು ಕರ್ನಾಟಕದಲ್ಲಿ ದೀಪಾವಳಿ ಹಬ್ಬವನ್ನ ಬಹಳ ಸಡಗರದಿಂದ ಆಚರಣೆ ಮಾಡಲಾಗುತ್ತದೆ. ದೀಪಾವಳಿ ಹಬ್ಬದಲ್ಲಿ ಮನೆಯಲ್ಲಿ ಸಿಹಿ ತಿಂಡಿಗಳನ್ನ ಮಾಡಿ ಊಟ ಮಾಡಲಾಗುತ್ತದೆ.

ಅದೇ ರೀತಿಯಲ್ಲಿ ದೀಪಾವಳಿ ಹಬ್ಬದ ದಿನ ದೇವರುಗಳಿಗೆ ಬಹಳ ವಿಶೇಷವಾದ ಪೂಜೆಯನ್ನ ಕೂಡ ಸಲ್ಲಿಸಲಾಗುತ್ತದೆ. ದೀಪಾವಳಿ ಹಬ್ಬಕ್ಕೆ ಮಕ್ಕಳು ದೊಡ್ಡವರು ಎಲ್ಲರೂ ಕೂಡ ಪಟಾಕಿಯನ್ನ (Fireworks) ಹೊಡೆಯುವುದರ ಮೂಲಕ ಹಬ್ಬವನ್ನ ಆಚರಣೆ ಮಾಡಲಾಗುತ್ತದೆ. firecracker ban in Delhi. 

Bursting of firecrackers is completely banned in Delhi
Image Credit: news18

ರಾಜ್ಯದಲ್ಲಿ ಬಹಳ ಸಡಗರದಿಂದ ದೀಪಾವಳಿ ಹಬ್ಬದ ಆಚರಣೆ
ದೀಪಾವಳಿ ಹಬ್ಬವನ್ನ ಹೆಚ್ಚಾಗಿ ನಮ್ಮ ಕರ್ಣನಾಟಕದಲ್ಲಿ ಬಹಳ ಸಡಗರದಿಂದ ಆಚರಣೆ ಮಾಡಲಾಗುತ್ತದೆ. ದೀಪಾವಳಿ ಹಬ್ಬದಂದು ಪ್ರತಿ ಮನೆಯಲ್ಲಿ ದೀಪಗಳನ್ನ ಹಚ್ಚಿ ನಂತರ ಪಟಾಕಿಯನ್ನ ಹೊಡೆಯುವುದರ ಮೂಲಕ ಹಬ್ಬವನ್ನ ಸದರದಿಂದ ಆಚರಣೆ ಮಾಡಲಾಗುತ್ತದೆ.

ಇಂತಹ ಪಟಾಕಿಗಳನ್ನ ಹೊಡೆದರೆ ಜೈಲು ಶಿಕ್ಷೆ
ಪಟಾಕಿ ಅನ್ನುವುದು ವಾತಾವರಣಕ್ಕೆ ಬಹಳ ಹಾನಿಯನ್ನ ಉಂಟುಮಾಡುತ್ತದೆ. ಪಾತಕಿ ಗಾಳಿಯಲ್ಲಿ ವಿಷಾನೀಲ ಸೂಸುವ ಕಾರಣ ಅದೆಷ್ಟೋ ಜನರು ಪ್ರತಿ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಆರೋಗ್ಯವನ್ನ ಹಾಳು ಮಾಡಿಕೊಂಡಿರುವುದು ಪ್ರತಿ ವರ್ಷ ನಾವು ಗಮನಿಸಬಹುದು . ಕೆಲವು ಪಾತಕಿಗಳು ಮಾನವನ ದೇಹಕ್ಕೆ ಬಹಳ ಹಾನಿಯನ್ನ ಉಂಟುಮಾಡುವ ಕಾರಣ ಸದ್ಯ ಸರ್ಕಾರ ಪಟಾಕಿ ಹೊಡೆಯುವ ಜನರಿಗೆ ಬೇಸರದ ಸುದ್ದಿ ನೀಡಿದೆ.

There is a complete ban on bursting firecrackers during Diwali festival
Image Credit: economictimes.indiatimes

ದೆಹಲಿಯಲ್ಲಿ ಪಟಾಕಿ ಹೊಡೆದರೆ ಆರು ತಿಂಗಳು ಜೈಲು
ದೆಹಲಿಯಲ್ಲಿ ಪ್ರತಿವರ್ಷ ಬಹಳ ವಾಯುಮಾಲಿನ್ಯ ಉಂಟಾಗುವ ಕಾರಣ ದೆಹಲಿಯಲ್ಲಿ ಪಟಾಕಿಯನ್ನ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ದೆಹಲಿಯಲ್ಲಿ ದೀಪಾವಳಿ ಸಮಯದಲ್ಲಿ ಯಾರಾದರೂ ಪಟಾಕಿಯನ್ನ ಸಿಡಿಸಿದರೆ ಅವರ ಮೇಲೆ ಕೇಸ್ ದಾಖಲಿಸಿ ಅವರಿಗೆ ಆರು ತಿಂಗಳು ಕಠಿಣ ಶಿಕ್ಷೆಯನ್ನ ಕೂಡ ವಿಧಿಸಲಾಗುತ್ತದೆ.

Join Nadunudi News WhatsApp Group

ಕರ್ನಾಟಕದಲ್ಲಿ ಕೂಡ ಜಾರಿಗೆ ಬರಲಿದೆ ಕೆಲವು ನಿಯಮಗಳು
ಹೌದು ಕರ್ನಾಟಕದಲ್ಲಿ ಹಬ್ಬವನ್ನ ಬಹಳ ಸಡಗರದಿಂದ ಆಚರಣೆ ಮಾಡುವುದರ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಪಟಾಕಿಗಳನ್ನ ಸಿಡಿಸುವ ಕಾರಣ ಪಟಾಕಿಗಳ ಬಳಸುವಿಕೆಗೆ ಸಂಬಂಧಿಸಿದಂತೆ ಸರ್ಕಾರ ಕೆಲವು ನಿಯಮಗಳನ್ನ ಜಾರಿಗೆ ತರಲು ಮುಂದಾಗಿದ್ದು ನಿಯಮಗಳು ಇಂದು ಅಥವಾ ನಾಳೆ ಜಾರಿಗೆ ಬರುವ ಸಾಧ್ಯತೆ ಇದೆ.

Six months imprisonment for bursting firecrackers in Delhi
Image Credit: eastmojo

ಪಟಾಕಿ ಉತ್ಪಾಧನೆ ಮತ್ತು ಮಾರಾಟ ಮಾಡಿದರೆ ದಂಡ
ದೆಹಲಿಯಲ್ಲಿ ಪಟಾಕಿಯನ್ನ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ ಮತ್ತು ದೆಹಲಿಯಲ್ಲಿ ಪಟಾಕಿಯನ್ನ ಉತ್ಪಾಧನೆ ಮಾಡಿದರೆ ಅಥವಾ ಸಿಡಿಸಿದರೆ 5000 ರೂಪಾಯಿ ದಂಡದ ಜೊತೆಗೆ ಮೂರೂ ವರ್ಷಗಳ ಜೈಲು ಶಿಕ್ಷೆಯನ್ನ ಕೊಡುವ ನಿಯಮವನ್ನ ಜಾರಿಗೆ ತರಲಾಗಿದೆ.

ಪಟಾಕಿಗಳಿಂದ ಆಗುತ್ತಿದೆ ಅನೇಕ ಸಾವುನೋವು
ಹೌದು ದೇಶದಲ್ಲಿ ಪ್ರತಿವರ್ಷ ದೀಪಾವಳಿ ಸಮಯದಲ್ಲಿ ಪಟಾಕಿಗಳ ಸಿಡಿಸುವಿಕೆಯ ಕಾರಣ ದೇಶದಲ್ಲಿ ಪ್ರತಿ ವರ್ಷ ಅನೇಕ ಜನರು ತಮ್ಮ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ ಮತ್ತು ಅದೆಷ್ಟೋ ಜನರು ದೃಷ್ಟಿಯನ್ನ ಕೂಡ ಕಳೆದುಕೊಂಡಿರುವ ಕಾರಣ ಪಟಾಕಿಗಳ ಕುರಿತಂತೆ ಕೆಲವು ಕಠಿಣ ನಿಯಮಗಳನ್ನ ಜಾರಿಗೆ ತರಲಾಗಿದೆ.

ಒಂದೇ ದಿನದಲ್ಲಿ ಆಗುತ್ತದೆ ಹೆಚ್ಚು ವಾಯುಮಾಲಿನ್ಯ
ಪಟಾಕಿಗಳನನ್ನ ಹೆಚ್ಚು ಸಿಡಿಸುವ ಕಾರಣ ವಾತಾವರಣ ಅನ್ನುವುದು ಬಹಳ ಬೇಡ ಹದಗೆಡುತ್ತದೆ ಮತ್ತು ಒಂದೇ ದಿನದಲ್ಲಿ ಗಾಳಿಯಲ್ಲಿ ವಿಷಾನೀಲಗಳು ಸೇರಿಕೊಂಡು ಅದು ಮಾನವನ ದೇಹಕ್ಕೆ ದೊಡ್ಡ ಮಟ್ಟದಲ್ಲಿ ಹಾನಿಯನ್ನ ಉಂಟುಮಾಡುತ್ತಿರುವ ಕಾರಣ ದೇಶದಲ್ಲಿ ಸಂಪೂರ್ಣವಾಗಿ ಪಟಾಕಿಗಳನ್ನ ಬ್ಯಾನ್ ಮಾಡಲಾಗಿದೆ.

ಕರ್ನಾಟಕದಲ್ಲಿ ಕೂಡ ಬ್ಯಾನ್ ಆಗಲಿದೆ ಪಟಾಕಿಗಳು
ಹೌದು ಪಟಾಕಿಗಳಿಂದ ಅನೇಕ ಸಾವು ನೋವು ಮತ್ತು ವಾತಾವರಣ ಹಾಳಾಗುತ್ತಿರುವ ಕೆದೆಹಲಿ ಮಾತ್ರವಲ್ಲದೆ ಕರ್ನಾಟಕದಲ್ಲಿ ಕೂಡ ಪಟಾಕಿಗಳನ್ನ ಬ್ಯಾನ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group