Fitment Rate Hike: ಸಂಬಳ ಹೆಚ್ಚಳದ ನಿರೀಕ್ಷೆಯಲ್ಲಿರುವ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್, ಹೆಚ್ಚಾಗಲಿದೆ ಫಿಟ್ ಮೆಂಟ್ ದರ.

ಫಿಟ್ ಮೆಂಟ್ ಹೆಚ್ಚಳದ ಕಾರಣ ಕೇಂದ್ರ ಸರ್ಕಾರೀ ನೌಕರರ ಸಂಬಳ ಹೆಚ್ಚಳವಾಗುವ ನಿರೀಕ್ಷೆ ಇದೆ.

7th Pay Commission Fitment Rate: ಸರ್ಕಾರಿ ನೌಕರರ ವೇತನ ಹೆಚ್ಚಳದ (Government Workers Salary Hike) ವಿಷಯದ ಕುರಿತು ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಸರ್ಕಾರಿ ನೌಕರರಿಗೆ (Government Workers) ಕೇಂದ್ರದಿಂದ ಸಿಹಿ ಸುದ್ದಿ ಲಭಿಸುತ್ತಿದೆ.

ಪ್ರಸ್ತುತ ಸರ್ಕಾರಿ ನೌಕರರು 7 ನೇ ವೇತನ ಆಯೋಗದ (7th Pay Commission) ಅಡಿಯಲ್ಲಿ ವೇತನವನ್ನು ಪಡೆಯುತ್ತಿದ್ದಾರೆ. ಈಗಾಗಲೇ ಜುಲೈ ತಿಂಗಳ ವೇತನ ಹೆಚ್ಚಾದ ಕುರಿತು ಸಾಕಷ್ಟು ಮಾಹಿತಿಗಳು ಹೊರಬಿದ್ದಿವೆ.

7th Pay Commission Fitment Rate
Image Credit: thestatesman

7 ನೇ ವೇತನ ಆಯೋಗ
ಇನ್ನು ಸರ್ಕಾರಿ ನೌಕರರ ವೇತನದಲ್ಲಿ ಫಿಟ್ ಮೆಂಟ್ ಅಂಶವು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಇದೀಗ ಕೇಂದ್ರದಿಂದ ಸರ್ಕಾರಿ ನೌಕರರ ಸಂಬಳದ ವಿಷಯವಾಗಿ ಮಹತ್ವದ ಸೂಚನೆ ಹೊರಡಿಸಲಾಗಿದೆ. ಸರ್ಕಾರಿ ನೌಕರರ ವೇತನದ ಹೆಚ್ಚಾದ ಕುರಿತು ಸರ್ಕಾರ ನೌಕರರಿಗೆ ಸಿಹಿ ಸುದ್ದಿ ನೀಡಿದೆ. 7 ನೇ ವೇತನದ ಆಯೋಗದ ಸಂಬಳ ಹೆಚ್ಚಳದ ಸರ್ಕಾರದ ನಿರ್ಧಾರದ ಬಗ್ಗೆ ಮಾಹಿತಿ ತಿಳಿಯೋಣ.

ಸಂಬಳ ಹೆಚ್ಚಳದ ನಿರೀಕ್ಷೆಯಲ್ಲಿರುವ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್
ಸರ್ಕಾರಿ ನೌಕರರು ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಇದೀಗಾ ಸರ್ಕಾರ ಫಿಟ್ ಮೆಂಟ್ (Fitment) ದರದಲ್ಲಿ ಹೆಚ್ಚಳ ಮಾಡಿದೆ. ಈ ಮೂಲಕ ಕೇಂದ್ರ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪ್ರಸ್ತುತ ನೌಕರರ ಫಿಟ್ ಮೆಂಟ್ ಅಂಶವು 2.57 ಆಗಿದೆ. ಈ ಫಿಟ್ ಮೆಂಟ್ ಅಂಶದಲ್ಲಿ ಬದಲಾವಣೆ ಆದರೆ ಸಂಪೂರ್ಣ ವೇತನದಲ್ಲಿ ಬದಲಾವಣೆ ಆಗಲಿದೆ.

Due to the increase in fitment, the salaries of central government employees are expected to increase.
Image Credit: indiatvnews

ಹೆಚ್ಚಾಗಲಿದೆ ಫಿಟ್ ಮೆಂಟ್ ದರ
ಫಿಟ್ ಮೆಂಟ್ ಅಂಶವನ್ನು 3.68 ಕ್ಕೆ ಏರಿಸುವ ಸಾಧ್ಯತೆ ಇದೆ. ಫಿಟ್ ಮೆಂಟ್ ಅಂಶದ ಆಧಾರದ ಮೇಲೆ 2.57 ಪಟ್ಟು ಮತ್ತು 18000 ರೂ. ಮೂಲ ವೇತನ, ಇತರ ಭತ್ಯೆಗಳನ್ನು ಹೊರತುಪಡಿಸಿ, 18000 X 2.57 =46250 ರೂ. ಆದರೆ ಅದನ್ನು 3.68 ಕ್ಕೆ ಹೆಚ್ಚಿಸಿದರೆ ನೌಕರರ ವೇತನು ಇತರ ಭತ್ಯೆಗಳನ್ನು ಹೊರತುಪಡಿಸಿ 26000 X 3.68 =95680 ರೂ. ಆಗುತ್ತದೆ.

Join Nadunudi News WhatsApp Group

ಇನ್ನು ಸರ್ಕಾರಿ ನೌಕರರ ಫಿಟ್ ಮೆಂಟ್ ಹೆಚ್ಚಳದ ಕುರಿತು ಸರ್ಕಾರದಿಂದ ಯಾವುದೇ ರೀತಿ ಅಧಿಕೃತ ಘೋಷಣೆ ಆಗಿಲ್ಲ. ಸರಕಾರ ಘೋಷಣೆ ಹೊರಡಿಸುವವರೆಗೂ ಕಾದು ನೋಡಬೇಕಿದೆ.

Join Nadunudi News WhatsApp Group