Flipkart Diwali Offer: ಕೇವಲ 12000 ರೂಪಾಯಿಗೆ ಸಿಗಲಿದೆ ಐಫೋನ್, ಭರ್ಜರಿ ಆಫರ್ ಘೋಷಣೆ ಮಾಡಿದ ಫ್ಲಿಪ್ಕಾರ್ಟ್.

Flipkart Diwali Offer: ಐಫೋನ್ (iPhone) ಖರೀದಿ ಮಾಡಬೇಕು ಅನ್ನುವ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಇದ್ದೆ ಇರುತ್ತದೆ. ಅತಿ ದುಬಾರಿ ಮೊಬೈಲ್ ಗಳಲ್ಲಿ ಐಫೋನ್ ಕೂಡ ಒಂದು. ಐಫೋನ್ ಈಗಾಗಲೇ ಹಲವು ದುಬಾರಿ ಮೊಬೈಲ್ ಗಳನ್ನ ಮಾರುಕಟ್ಟೆಗೆ ಪರಿಚಯ ಮಾಡಿರುವ ಐಫೋನ್ ಸದ್ಯ 14 ಸೀರೀಸ್ ಪರಿಚಯ ಮಾಡಿದ್ದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಖರೀದಿ ಮಾಡುತ್ತಿದ್ದಾರೆ.

ಇನ್ನು ಹಣ ಇಲ್ಲದ ಜನರು ಹೇಗಾದರೂ ಮಾಡಿ ಒಂದಾದರು ಐಫೋನ್ ಖರೀದಿ ಮಾಡಬೇಕು ಅನ್ನುವ ಕಾರಣ ಸೆಕೆಂಡ್ ಹ್ಯಾಂಡ್ ಐಫೋನ್ (Second Hand iPhone) ಖರೀದಿ ಮಾಡುತ್ತಿದ್ದಾರೆ. ಸದ್ಯ ಆನ್ಲೈನ್ ನಲ್ಲಿ ಮೊಬೈಲ್ ಖರೀದಿ ಮಾಡುವವರಿಗೆ ಬಂಪರ್ ಆಫರ್ ಘೋಷಣೆ ಆಗಿದೆ.

iPhone SE 2 will be available at a low price on Flipkart
Image Credit: cnet

Flipkart ನಲ್ಲಿ ಕಡಿಮೆ ಬೆಲೆಗೆ ಸಿಗಲಿದೆ ಐಫೋನ್
ಹೌದು ಜನರು ಹೆಚ್ಚಾಗಿ ಆನ್ಲೈನ್ ನಲ್ಲಿ ಮೊಬೈಲ್ ಮತ್ತು ಇತರೆ ವಸ್ತುಗಳನ್ನ ಖರೀದಿ ಮಾಡುವ ಕಾರಣ ಆನ್ಲೈನ್ ಮಾರಾಟಗಳಲ್ಲಿ ದೈತ್ಯ ಅನಿಸಿಕೊಂಡಿರುವ ಫ್ಲಿಪ್ಕಾರ್ಟ್ ಈಗ ತನ್ನ ಗ್ರಾಹಕರಿಗೆ ಬಂಪರ್ ಆಫರ್ ಘೋಷಣೆ ಮಾಡಿದೆ. ಹೌದು ಭರ್ಜರಿ ಆಫರ್ ಗಳನ್ನ ಘೋಷಣೆ ಮಾಡಿರುವ ಫ್ಲಿಪ್ಕಾರ್ಟ್ ಈಗ ಮೊಬೈಲ್ ಗಳ ದೊಡ್ಡ ರಿಯಾಯಿತಿಯನ್ನ ಕೂಡ ಘೋಷಣೆ ಮಾಡಿದೆ.

ದೀಪಾವಳಿ ಆಫರ್ ಘೋಷಣೆ ಮಾಡಿದ ಫ್ಲಿಪ್ಕಾರ್ಟ್
ಹೌದು ಫ್ಲಿಪ್ಕಾರ್ಟ್ ಈಗ ದೀಪಾವಳಿ ಆಫರ್ ಘೋಷಣೆ ಮಾಡಿದೆ ಮತ್ತು ಐಫೋನ್, ಸ್ಯಾಮ್ ಸಂಗ್, ವಿವೋ, ಒಪ್ಪೋ, xiaomi ಸೇರಿದಂತೆ ಹಲವು ಕಂಪನಿಗಳ ಮೊಬೈಲ್ ಮೇಲೆ ಭರ್ಜರಿ ರಿಯಾಯಿತಿಯನ್ನ ಘೋಷಣೆ ಮಾಡಿದೆ. ಅದೇ ರೀತಿಯಲ್ಲಿ ಐಫೋನ್ ನ ಕೆಲವು ಸಿರೀಸ್ ಮೊಬೈಲ್ ಮೇಲೆ ಭರ್ಜರಿ ರಿಯಾಯಿತಿಯನ್ನ ಘೋಷಣೆ ಮಾಡಿದ್ದು ಇದು ಐಫೋನ್ ಖರೀದಿ ಮಾಡಲು ಬಹಳ ಉತ್ತಮವಾದ ಸಮಯ ಕೂಡ ಆಗಿದೆ.

Flipkart launched Diwali offer
Image Credit: theguardian

ಐಫೋನ್ 12000 ರೂಪಾಯಿಗೆ ಸಿಗಲಿದೆ
ಫ್ಲಿಪ್ಕಾರ್ಟ್ ನಲ್ಲಿ ಐಫೋನ್ ಮೇಲೆ ದೀಪಾವಳಿ ಆಫರ್ ಘೋಷಣೆ ಆಗಿದ್ದು ಗ್ರಾಹಕರು ಐಫೋನ್ ಅನ್ನು ಕೇವಲ 12000 ರೂಪಾಯಿಗೆ ಖರೀದಿ ಮಾಡಬಹುದು. iPhone SE 2 ಮೇಲೆ ಭರ್ಜರಿ ರಿಯಾಯಿತಿಯನ್ನ ಘೋಷಣೆ ಮಾಡಲಾಗಿದೆ ಮತ್ತು ಆಫರ್ ಗಳ ಅಡಿಯಲ್ಲಿ ಗ್ರಾಹಕರು ಕೇವಲ 12000 ರೂಪಾಯಿಗೆ ಐಫೋನ್ SE 2 ಮೊಬೈಲ್ ಖರೀದಿ ಮಾಡಬಹುದು.

Join Nadunudi News WhatsApp Group

ಐಫೋನ್ SE 2 ಮೊಬೈಲ್ ನ ಮೂಲ ಬೆಲೆ ಎಷ್ಟು
ಮಾರುಕಟ್ಟೆ ಮತ್ತು ಶಾಪ್ ಗಳಲ್ಲಿ ಐಫೋನ್ SE 2 ನ ಮೂಲ ಬೆಲೆ 39900 ರೂಪಾಯಿ ಆಗಿದೆ, ಆದರೆ ಈಗ ಫ್ಲಿಪ್ಕಾರ್ಟ್ ದೀಪಾವಳಿ ಆಫರ್ ಘೋಷಣೆ ಮಾಡಿದ್ದು ಐಫೋನ್ SE 2 ನ ಬೆಲೆಯನ್ನ 28990 ರೂಪಾಯಿ ಇಳಿಕೆ ಮಾಡಿದೆ.

ಅದೇ ರೀತಿಯಲ್ಲಿ ಈಗ ಫ್ಲಿಪ್ಕಾರ್ಟ್ ಮೊಬೈಲ್ ವಿನಿಮಯ ಮತ್ತು ಕೆಲವು ಬ್ಯಾಂಕುಗಳ ಆಫರ್ ಕೂಡ ಘೋಷಣೆ ಮಾಡಿದ್ದು ಈ ಎಲ್ಲಾ ಆಫರ್ ಗಳನ್ನ ಬಳಸಿಕೊಂಡರೆ ಕೇವಲ 12000 ರೂಪಾಯಿಯನ್ನ ಐಫೋನ್ SE 2 ಮೊಬೈಲ್ ಖರೀದಿ ಮಾಡಬಹುದು.

iPhone SE 2 will be available at discounted price
Image Credit: zdnet

ಫ್ಲಿಪ್ಕಾರ್ಟ್ ನಲ್ಲಿ ವಿನಿಮಯ ಆಫರ್
ಹೌದು ಫ್ಲಿಪ್ಕಾರ್ಟ್ ನಲ್ಲಿ ಹಳೆಯ ಮೊಬೈಲ್ ಗಳನ್ನ ವಿನಿಮಯ ಮಾಡಿದರೆ ಐಫೋನ್ ಅನ್ನು 16900 ರೂಪಾಯಿಗೆ ಪಡೆದುಕೊಳ್ಳಬಹುದು. ಅದೇ ರೀತಿಯಲ್ಲಿ ಕೆಲವು ಬ್ಯಾಂಕುಗಳ ಕ್ರೆಡಿಟ್ ಕಾರ್ಡುಗಳ ಮೂಲಕ ಐಫೋನ್ SE 2 ಮೊಬೈಲ್ ಖರೀದಿ ಮಾಡಿದರೆ ಸುಮಾರು 5000 ರೂಪಾಯಿಯ ತನಕ ಕ್ಯಾಶ್ ಬ್ಯಾಕ್ ಕೂಡ ಪಡೆದುಕೊಳ್ಳಬಹುದು.

ಈ ಎಲ್ಲಾ ಆಫರ್ ಗಳನ್ನ ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಗ್ರಾಹಕರು ದೀಪಾವಳಿ ಹಬ್ಬದ ಆಫರ್ ಆಗಿ iPhone SE 2 ಮೊಬೈಲ್ ಅನ್ನು ಕೇವಲ 12000 ರೂಪಾಯಿಯನ್ನ ಖರೀದಿ ಮಾಡಬಹುದು.

Join Nadunudi News WhatsApp Group