Flipkart Electronics Sale: ಫ್ಲಿಪ್ ಕಾರ್ಟ್ ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ 5ಜಿ ಸ್ಮಾರ್ಟ್ ಫೋನ್.

Flipkart Electronics Sale: ಇದೀಗ ಗ್ರಾಹಕರಿಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಪ್ಲಿಪ್ ಕಾರ್ಟ್ ನಲ್ಲಿ ಬಂಪರ್ ಡಿಸ್ಕೌಂಟ್ ನಲ್ಲಿ ಸ್ಮಾರ್ಟ್ ಫೋನ್ (Smartphone) ಮಾರಾಟ ಮಾಡಲಾಗುತ್ತದೆ. ಪ್ಲಿಪ್ ಕಾರ್ಟ್ ನಲ್ಲಿ ರಿಪಬ್ಲಿಕ್ ಡೇ ಸೆಲ್ ಮುಗಿದ ಬಳಿಕ ಇದೀಗ ಎಲೆಕ್ಟ್ರಾನಿಕ್ಸ್ ಮಾರಾಟ ಆರಂಭಿಸಲಾಗಿದೆ.

ಜನವರಿ 24 ರಿಂದ ಆರಂಭವಾಗಿರುವ ಈ ಸೆಲ್ ಜನವರಿ 31 ರ ವರೆಗೆ ನಡೆಯಲಿದ್ದು, ಇದರಲ್ಲಿ ಸ್ಮಾರ್ಟ್ ಫೋನುಗಳ ಮೇಲೆ ಬಂಪರ್ ಡಿಸ್ಕೌಂಟ್ ನೀಡಲಾಗುತ್ತಿದೆ. ನೀವು ಇತ್ತೀಚಿನ 5 ಜಿ ಸ್ಮಾರ್ಟ್ ಫೋನ್ ಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.

5G Smartphone at lowest price on Flipkart.
Image Source: India Today

ಕಡಿಮೆ ಬೆಲೆಯಲ್ಲಿ ಪ್ಲಿಪ್ ಕಾರ್ಟ್ ನಲ್ಲಿ ಸ್ಮಾರ್ಟ್ ಫೋನ್ ಲಭ್ಯ
ಪ್ಲಿಪ್ ಕಾರ್ಟ್ ಎಲ್ಕ್ಟ್ರೋನಿಕ್ ಸೆಲ್ ನಲ್ಲಿ 128GB ಸಾಮರ್ಥ್ಯದ ರಿಯಲ್ ಮೀ (Realmi) 10Pro +5G ಫೋನ್ ಅನ್ನು ಕೇವಲ 4,999 ರೂಪಾಯಿಗಳಿಗೆ ಖರೀದಿಸುವ ಅವಕಾಶವಿದೆ. ವಾಸ್ತವವಾಗಿ, ರಿಯಲ್ ಮೀ 10 Pro+ 5G ಲಾಂಚಿಂಗ್ ಬೆಲೆ 25,999 ರೂ.ಗಳು. ಆದರೆ, ಫ್ಲಿಪ್‌ಕಾರ್ಟ್‌ನಲ್ಲಿ ಇದನ್ನು 24,999 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.

ನೀವು ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಿದರೆ, 1,250 ರೂ.ಗಳ ತ್ವರಿತ ರಿಯಾಯಿತಿ ಲಭ್ಯವಾಗಲಿದೆ. ಇದರಲ್ಲಿ 20,000 ರೂಪಾಯಿಗಳವರೆಗೆ ಎಕ್ಸ್ಚೇಂಜ್ ಆಫರ್ ಕೂಡ ಸಿಗುತ್ತಿದ್ದು, ನೀವು ಇತ್ತೀಚಿನ ಮಾಡೆಲ್ ನ ಫೋನ್ ಹೊಂದಿದ್ದು ಅದು ಉತ್ತಮ ಸ್ಥಿತಿಯಲ್ಲಿದ್ದರೆ ಮಾತ್ರ ಇಷ್ಟು ರಿಯಾಯಿತಿ ಲಭ್ಯವಾಗಲಿದೆ. ನೀವು ಪೂರ್ಣ ಕೊಡುಗೆಗಳ ಲಾಭವನ್ನು ಪಡೆಯಲು ಸಾಧ್ಯವಾದರೆ ಐದು ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ 5ಜಿ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು.

5G Smartphone at lowest price on Flipkart.
Image Source: India Today

ಈ ಫೋನಿನ ಬಿಡುಗಡೆ ಬೆಲೆ 20,999 ರೂಪಾಯಿ. ಆದರೆ ಇದನ್ನು ಪ್ಲಿಪ್ ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟದಲ್ಲಿ 15,499 ರೂ ಗಳಿಗೆ ಮಾರಾಟಮಾಡಲಾಗುತ್ತದೆ. ಇದರೊಂದಿಗೆ 14,850 ರೂ ಗಳ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದ್ದು ಎಲ್ಲ ಕೊಡುಗೆಗಳು ಲಾಭವನ್ನು ಪಡೆಯಲು ಸಾಧ್ಯವಾದರೆ ತುಂಬಾ ಕಡಿಮೆ ಬೆಲೆಯಲ್ಲಿ ಫೋನ್ ಖರೀದಿಸಬಹುದು.

Join Nadunudi News WhatsApp Group

5G Smartphone at lowest price on Flipkart.
Image Source: India Today

Join Nadunudi News WhatsApp Group