Flipkart Electronics Sale: ಪ್ಲಿಪ್ ಕಾರ್ಟ್ ನಲ್ಲಿ ಕಡಿಮೆ ಬೆಲೆಯಲ್ಲಿ ಖರೀದಿಸಿ Xiaomi ಸ್ಮಾರ್ಟ್ ಫೋನ್.

Flipkart Electronics Sale: ಪ್ಲಿಪ್ ಕಾರ್ಟ್ ನಲ್ಲಿ ಹೊಸ ಹೊಸ ರೀತಿಯ ಸ್ಮಾರ್ಟ್ ಫೋನ್ (Smartphone) ಗಳು ಬಿಡುಗಡೆ ಆಗುತ್ತಾ ಇದೆ. ಪ್ಲಿಪ್ ಕಾರ್ಟ್ ನಲ್ಲಿ ಈಗ ಎಲೆಕ್ಟ್ರಾನಿಕ್ಸ್ ಸೇಲ್ ನಡೆಯುತ್ತಿದೆ. ಈ ಸೇಲ್ ನಲ್ಲಿ ಅನೇಕ ಸ್ಮಾರ್ಟ್ ಫೋನುಗಳ ಮೇಲೆ ದೊಡ್ಡ ಮಟ್ಟದ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

ಪ್ಲಿಪ್ ಕಾರ್ಟ್ ನಲ್ಲಿ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ಫೋನ್
ಪ್ಲಿಪ್ ಕಾರ್ಟ್ ಸೇಲ್ ನಲ್ಲಿ ದುಬಾರಿ ಬೆಲೆಯ ಸ್ಮಾರ್ಟ್ ಫೋನುಗಳು ಅಗ್ಗದ ಬೆಲೆಯಲ್ಲಿ ನೀಡಲಾಗುತ್ತಿದೆ. ಕೇವಲ 15 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗುವ Xiaomi ಅನ್ನು ಈ ಸೇಲ್ ನಲ್ಲಿ 2,000 ರೂಪಾಯಿಯಲ್ಲಿ ಖರೀದಿಸಬಹುದು.

Buy Xiaomi Smart Phone at Low Price on Flipkart.
Image Source: India Today

ಕ್ಸಿಯಾವೋಮಿ 5 ಜಿ ಸ್ಮಾರ್ಟ್ ಫೋನ್ ಬೆಲೆ 3,199 ರೂಪಾಯಿ ಆದರೆ ಪ್ಲಿಪ್ ಕಾರ್ಟ್ ನಲ್ಲಿ ಈ ಫೋನ್ ಅನ್ನು ಕೇವಲ 24,999 ರೂಪಾಯಿಗೆ ಖರೀದಿಸಬಹುದು. ಅಂದರೆ ಈ ಫೋನ್ ಮೇಲೆ 7,000 ರಿಯಾಯಿತಿ ನೀಡಲಾಗುತ್ತಿದೆ. ಇದರ ಹೊರತಾಗಿ ಹಳವಾರರು ಬ್ಯಾಂಕ್ ಮತ್ತು ಎಕ್ಸ್ಚೇಂಜ್ ಆಫರ್ ಗಳಿವೆ. ಇದರಿಂದಾಗಿ ಫೋನ್ ನ ಬೆಲೆ ಗಣನೀಯವಾಗಿ ಕಡಿಮೆ ಆಗಲಿದೆ.

Buy Xiaomi Smart Phone at Low Price on Flipkart.
Image Source: India Today

 

Xiaomi 11i ಹೈಪ್ ಚಾರ್ಜ್ 5ಜಿ ಎಕ್ಸ್ಚೇಂಜ್ ಆಫರ್
Xiaomi 11i ಹೈಪ್ ಚಾರ್ಜ್ 5ಜಿ ಈ ಫೋನ್ ಮೇಲೆ ಎಕ್ಸ್ಚೇಂಜ್ ಆಫರ್ ಕೂಡ ನೀಡಲಾಗುವುದು. ಹಳೆಯ ಸ್ಮಾರ್ಟ್ ಫೋನ್ ಅನ್ನು ಎಕ್ಸ್ಚೇಂಜ್ ಮಾಡಿ ಹೊಸ ಫೋನ್ ಖರೀದಿಸುವುದಾದರೆ ಖರೀದಿಸಲು ನೀವು ಅದನ್ನು ಬದಲಾಯಿಸಿದರೆ 23.000 ರೂಪಾಯಿಯ ಎಕ್ಸ್ಚೇಂಜ್ ಆಫರ್ ಸಿಗಲಿದೆ.

Join Nadunudi News WhatsApp Group

ಹಳೆಯ ಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಲೇಟೆಸ್ಟ್ ಆಗಿದ್ದರೆ ಮಾತ್ರ 23,000 ರೂಪಾಯಿಯ ಸಂಪೂರ್ಣ ರಿಯಾಯಿತಿ ಲಭ್ಯವಿರುತ್ತದೆ. ಸಂಪೂರ್ಣ ಆಫ್ ಪಡೆಯುವುದು ಸಾಧ್ಯವಾದರೆ ಫೋನ್‌ನ ಬೆಲೆ 2,000 ರೂಪಾಯಿ ಆಗಿರಲಿದೆ.

Buy Xiaomi Smart Phone at Low Price on Flipkart.
Image Source: India Today

Join Nadunudi News WhatsApp Group