LPG Gas Price: ಏಪ್ರಿಲ್ ತಿಂಗಳ ಮೊದಲ ದಿನವೇ ಗ್ಯಾಸ್ ಬೆಲೆಯಲ್ಲಿ ಇಳಿಕೆ, ಗ್ಯಾಸ್ ಬಳಸುವವರಿಗೆ ಗುಡ್ ನ್ಯೂಸ್.

A reduction in the price of commercial gas cylinders on the first day of April.

LPG Gas Price Fall In India: ಹೊಸ ವರ್ಷದ ಆರಂಭದಿಂದ ಅನೇಕ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗುತ್ತಲೇ ಇದೆ. ಇನ್ನು ದಿನ ಬಳಕೆಯ ಸಿಲಿಂಡರ್ ಬೆಲೆಯಂತು ಏರುತ್ತಲೇ ಇದೆ.

ಮಾರ್ಚ್ ತಿಂಗಳ ಪ್ರಾರಂಭದಲ್ಲಿಯೇ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಏರಿಕೆ (Gas Cylinder Price Hike)  ಕಂಡುಬಂದಿತ್ತು. ಆದರೆ ಇದೀಗ 2023 ರ ಹೊಸ ಹಣಕಾಸು ವರ್ಷದ ಆರಂಭದ ದಿನದಂದು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

On the first day of April, the price of gas has decreased, which is a reason for people's happiness.
Image Credit: newindianexpress

ಮಾರ್ಚ್ ತಿಂಗಳಲ್ಲಿ ಏರಿಕೆಯಾಗಿದ್ದ ಗ್ಯಾಸ್ ಸಿಲಿಂಡರ್
ಇದೀಗ 2023 ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಆರಂಭವಾಗಿದೆ. ಇನ್ನು ಈ ಹೊಸ ಹಣಕಾಸು ವರ್ಷದ ಸಲುವಾಗಿ ಅನೇಕ ಹಣಕಾಸಿನ ವ್ಯವಹಾರಗಳಲ್ಲಿ ಬದಲಾವಣೆ ಆಗಲಿದೆ. ಈ ವರ್ಷದ ಹಣಕಾಸು ವರ್ಷ ಬಾರಿ ಪ್ರಮಾಣದಲ್ಲಿ ಬೆಲೆ ಏರಿಕೆ ತರಲಿದೆ.

There was a decrease in the price of gas cylinders used for commercial use on the first day of April.
Image Credit: news18

ಇನ್ನು ಮಾರ್ಚ್ ತಿಂಗಳಿನಲ್ಲಿ ಹಲವು ಬಾರಿ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ವಿಪರೀತ ಏರಿಕೆ ಕಂಡುಬಂದಿತ್ತು. ಈ ಹಿಂದೆ ಮಾರ್ಚ್ ನಲ್ಲಿ ಸರ್ಕಾರವು ವಾಣಿಜ್ಯ ಗ್ಯಾಸ್ ಸಿಲಿಂಡರ್ ನ ಬೆಳೆಗಳನ್ನು 350 ರೂ. ಹೆಚ್ಚಿಸಿತ್ತು. ಆದರೆ ಇಂದು ಹೊಸ ಹಣಕಾಸು ವರ್ಷದ ಪ್ರಾರಂಭದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ (Commercial Cylinder) ಗಳ ಬೆಲೆ ಇಳಿಕೆಯಾಗಿದೆ.

The price of a gas cylinder used for commercial purposes has decreased by Rs 92.
Image Credit: dnaindia

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ
ಹೊಸ ಹಣಕಾಸು ವರ್ಷದ ಮೊದಲ ದಿನವೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ವಾಣಿಜ್ಯ ಬಳಕೆಯ LPG ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ 92 ರೂಗಳಷ್ಟು ಇಳಿಕೆಯಾಗಿದೆ. ಆದರೆ ದೇಶಿಯ LPG ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಪರಿಷ್ಕರಣೆ ಆಗಿಲ್ಲ. ಕ

Join Nadunudi News WhatsApp Group

ಳೆದ ತಿಂಗಳಿನ ದರದಲ್ಲಿಯೇ ಗ್ಯಾಸ್ ಸಿಲಿಂಡರ್ ಗಳ ಬೆಲೆ ಇದೆ. ಕಳೆದ ತಿಂಗಳು ಗೃಹಬಳಕೆಯ ಅನಿಲಗಳ ಬೆಲೆಯನ್ನು 50 ರೂ ಹೆಚ್ಚಿಸಿತ್ತು. ಆದರೆ ಈ ತಿಂಗಳು ಗೃಹ ಬಳಕೆಯ ಗ್ಯಾಸ್ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆ ಕಂಡುಬಂದಿಲ್ಲ.

Join Nadunudi News WhatsApp Group