Gold Update: ಎರಡು ದಿನದಲ್ಲಿ 350 ರೂಪಾಯಿ ಇಳಿಕೆಯಾದ ಚಿನ್ನದ ಬೆಲೆ, ಸಂತಸದಲ್ಲಿ ಗ್ರಾಹಕರು.

ನಿನ್ನೆ ಇಳಿಕೆ ಕಂಡ ಚಿನ್ನ ಬೆಲೆಯಲ್ಲಿ ಇಂದು ಮತ್ತೆ 200 ರೂಪಾಯಿ ಇಳಿಕೆ.

Gold Price Down In February 6th: ಸದ್ಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Price) ಬಾರಿ ವ್ಯತ್ಯಾಸ ಕಾಣುತ್ತಿದೆ. ಚಿನ್ನದ ಬೆಲೆ ಎಷ್ಟೇ ಏರಿಕೆಯತ್ತ ಸಾಗಿದರು ಜನರಿಗೆ ಚಿನ್ನದ ಮೇಲಿನ ಒಲವು ಕಡಿಮೆಯಾಗುದಿಲ್ಲ. ಇನ್ನು ಮುಂಬರುವ ದಿನಗಳಲ್ಲಿ ಮದುವೆ ಕಾರ್ಯಕ್ರಮಗಳು ಹೆಚ್ಚಾಗಿ ಇರುದರಿಂದ ಜನರು ಹೆಚ್ಚಾಗಿ ಚಿನ್ನ ಖರೀದಿಸಲು ಮುಂದಾಗುತ್ತಾರೆ.

ಇದೀಗ ಜನವರಿಯಲ್ಲಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ವರ್ಷದ ಎರಡನೇ ತಿಂಗಳಿನ ಮೊದಲ ದಿನವೇ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ನಂತರ ಸ್ಥಿರತೆ ಕಂಡ ಚಿನ್ನದ ಬೆಲೆ ನಿನ್ನೆ ಇಳಿಕೆಯತ್ತ ಮುಖ ಮಾಡಿತ್ತು. ಇದೀಗ ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುವ ಮೂಲಕ ಆಭರಣ ಪ್ರಿಯರ ಮುಖದಲ್ಲಿ ಸಂತಸ ತಂದಿದೆ.

Gold Rate Latest Updates
Image Credit: Thehansindia

Today 22 Carat Gold Rate Per Gram
★1 ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂಪಾಯಿ ಇಳಿಕೆ ಕಾಣುವ ಮೂಲಕ 5,775 ಆಗಿದೆ.

★8 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂಪಾಯಿ ಇಳಿಕೆ ಕಾಣುವ ಮೂಲಕ 46,200 ಆಗಿದೆ.

★10 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂಪಾಯಿ ಇಳಿಕೆ ಕಾಣುವ ಮೂಲಕ 57,750 ಆಗಿದೆ.

Join Nadunudi News WhatsApp Group

★100 ಗ್ರಾಂ ಚಿನ್ನದ ಬೆಲೆಯಲ್ಲಿ 2,000 ರೂಪಾಯಿ ಇಳಿಕೆ ಕಾಣುವ ಮೂಲಕ 5,77,500 ಆಗಿದೆ.

Today 24 Carat Gold Rate Per Gram
★1 ಗ್ರಾಂ ಚಿನ್ನದ ಬೆಲೆಯಲ್ಲಿ 22 ರೂಪಾಯಿ ಇಳಿಕೆ ಕಾಣುವ ಮೂಲಕ 6,300 ಆಗಿದೆ.

★8 ಗ್ರಾಂ ಚಿನ್ನದ ಬೆಲೆಯಲ್ಲಿ 176 ರೂಪಾಯಿ ಇಳಿಕೆ ಕಾಣುವ ಮೂಲಕ 50,400 ಆಗಿದೆ.

★10 ಗ್ರಾಂ ಚಿನ್ನದ ಬೆಲೆಯಲ್ಲಿ 220 ರೂಪಾಯಿ ಇಳಿಕೆ ಕಾಣುವ ಮೂಲಕ 63,000 ಆಗಿದೆ.

★100 ಗ್ರಾಂ ಚಿನ್ನದ ಬೆಲೆಯಲ್ಲಿ 2,200 ರೂಪಾಯಿ ಇಳಿಕೆ ಕಾಣುವ ಮೂಲಕ 6,30,000 ಆಗಿದೆ.

Gold Price Down Today
Image Credit: news9live

Today 18 Carat Gold Rate Per Gram
★1 ಗ್ರಾಂ ಚಿನ್ನದ ಬೆಲೆಯಲ್ಲಿ 16 ರೂಪಾಯಿ ಇಳಿಕೆ ಕಾಣುವ ಮೂಲಕ 4,725 ಆಗಿದೆ.

8 ಗ್ರಾಂ ಚಿನ್ನದ ಬೆಲೆಯಲ್ಲಿ 128 ರೂಪಾಯಿ ಇಳಿಕೆ ಕಾಣುವ ಮೂಲಕ 37,800 ಆಗಿದೆ.

★10 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂಪಾಯಿ ಇಳಿಕೆ ಕಾಣುವ ಮೂಲಕ 47,250 ಆಗಿದೆ.

★100 ಗ್ರಾಂ ಚಿನ್ನದ ಬೆಲೆಯಲ್ಲಿ 1,600 ರೂಪಾಯಿ ಇಳಿಕೆ ಕಾಣುವ ಮೂಲಕ 4,72,500 ಆಗಿದೆ.

Join Nadunudi News WhatsApp Group