Gold Price: ಸತತ ಏರಿಕೆಯ ನಡುವೆ 210 ರೂ ಇಳಿಕೆಯಾದ ಚಿನ್ನದ ಬೆಲೆ, ಕೊಂಚ ಏರಿಕೆಯಾದ ಚಿನ್ನದ ವಹಿವಾಟು

ಸತತ ಏರಿಕೆಯ ನಡುವೆ ಇಳಿಕೆಯತ್ತ ಮುಖಮಾಡಿದ ಚಿನ್ನದ ಬೆಲೆ

Gold Price Down Today: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯೂ ಹೆಚ್ಚಿನ ವ್ಯತ್ಯಾಸ ಕಾಣುತ್ತಿದೆ. ಸದ್ಯ ಮದುವೆಯ ಸೀಸನ್ ಆದ ಕಾರಣ ಚಿನ್ನದ ಮೇಲಿನ ಬೇಡಿಕೆ ಹೆಚ್ಚಿದೆ ಎನ್ನಬಹುದು. ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನವನ್ನು ಖರೀದಿಸುತ್ತಿದ್ದಾರೆ. ಚಿನ್ನದ ಬೇಡಿಕೆಯು ಹೆಚ್ಚುತ್ತಿದ್ದಂತೆ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೇಡಿಕೆ ಕೂಡ ಹೆಚ್ಚುತ್ತಿದೆ.

ಸದ್ಯ ಮಾರ್ಚ್ ತಿಂಗಳಿನಿಂದ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಈ ಮಾರ್ಚ್ ನಲ್ಲಿ ಚಿನ್ನದ ಬೆಲೆಯೂ ಇಳಿಕೆಯಾಗಿರುವ ಪ್ರಮಾಣ ಕಡಿಮೆ ಎನ್ನಬಹುದು. ಫೆಬ್ರವರಿ ತಿಂಗಳಿನ ಚಿನ್ನದ ಬೆಲೆಗೆ ಹೋಲಿಸಿದರೆ ಈ ತಿಂಗಳಿನಲ್ಲಿ ಚಿನ್ನದ ಬೆಲೆ ಬಾರಿ ಏರಿಕೆಯಾಗಿದೆ. ಇನ್ನು ಚಿನ್ನದ ಬೆಲೆಯ ಏರಿಕೆಯ ಚಿಂತೆಯಲ್ಲಿದ್ದ ಜನರಿಗೆ ಇಂದು ಸ್ವಲ್ಪ ಮಟ್ಟಿಗೆ ರಿಲೀಫ್ ಸಿಕ್ಕಿದೆ ಎನ್ನಬಹುದು. ಹೌದು, ಚಿನ್ನದ ಬೆಲೆಯಲ್ಲಿ ಇಂದು ಇಳಿಕೆಯಾಗಿದೆ.

Gold Price Down In March 18
Image Credit: News 24

22 ಕ್ಯಾರೆಟ್ ಚಿನ್ನದ ಬೆಲೆಯ್ಲಲಿ ಇಂದು ಇಷ್ಟು ಇಳಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 21 ರೂ. ಇಳಿಕೆಯಾಗಿದ್ದು, 6,059 ರೂ. ಇದ್ದ ಚಿನ್ನದ ಬೆಲೆ 6,038 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 168 ರೂ. ಇಳಿಕೆಯಾಗಿದ್ದು, 48,472 ರೂ. ಇದ್ದ ಚಿನ್ನದ ಬೆಲೆ 48,304 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 210 ರೂ. ಇಳಿಕೆಯಾಗಿದ್ದು, 60,590 ರೂ. ಇದ್ದ ಚಿನ್ನದ ಬೆಲೆ 60,380 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,100 ರೂ. ಇಳಿಕೆಯಾಗಿದ್ದು, 6,05,900 ರೂ. ಇದ್ದ ಚಿನ್ನದ ಬೆಲೆ 6,03,800 ರೂ. ತಲುಪಿದೆ.

Gold Price Today Update
Image Credit: News 24

24 ಕ್ಯಾರೆಟ್ ಚಿನ್ನದ ಬೆಲೆಯ್ಲಲಿ ಇಂದು ಇಷ್ಟು ಇಳಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 23 ರೂ. ಇಳಿಕೆಯಾಗಿದ್ದು, 6,610 ರೂ. ಇದ್ದ ಚಿನ್ನದ ಬೆಲೆ 6,587 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 184 ರೂ. ಇಳಿಕೆಯಾಗಿದ್ದು, 52,880 ರೂ. ಇದ್ದ ಚಿನ್ನದ ಬೆಲೆ 52,696 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 230 ರೂ. ಇಳಿಕೆಯಾಗಿದ್ದು, 66,100 ರೂ. ಇದ್ದ ಚಿನ್ನದ ಬೆಲೆ 65,870 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,300 ರೂ. ಇಳಿಕೆಯಾಗಿದ್ದು, 6,61,000 ರೂ. ಇದ್ದ ಚಿನ್ನದ ಬೆಲೆ 6,58,700 ರೂ. ತಲುಪಿದೆ.

Gold Price Down Today
Image Credit: News 24

18 ಕ್ಯಾರೆಟ್ ಚಿನ್ನದ ಬೆಲೆಯ್ಲಲಿ ಇಂದು ಇಷ್ಟು ಇಳಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 17 ರೂ. ಇಳಿಕೆಯಾಗಿದ್ದು, 4,957 ರೂ. ಇದ್ದ ಚಿನ್ನದ ಬೆಲೆ 4,940 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 136 ರೂ. ಇಳಿಕೆಯಾಗಿದ್ದು, 39,656 ರೂ. ಇದ್ದ ಚಿನ್ನದ ಬೆಲೆ 39,520 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 170 ರೂ. ಇಳಿಕೆಯಾಗಿದ್ದು, 49,570 ರೂ. ಇದ್ದ ಚಿನ್ನದ ಬೆಲೆ 49,400 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1,700 ರೂ. ಇಳಿಕೆಯಾಗಿದ್ದು, 4,95,700 ರೂ. ಇದ್ದ ಚಿನ್ನದ ಬೆಲೆ 4,94,000 ರೂ. ತಲುಪಿದೆ.

Gold Price Latest Update
Image Credit: Business-Standard

Join Nadunudi News WhatsApp Group