Gold Rate: ಸತತ ಎರಡನೆಯ ದಿನವೂ 300 ರೂ ಇಳಿಕೆಯಾದ ಚಿನ್ನದ ಬೆಲೆ, ಚಿನ್ನ ಖರೀದಿಸಲು ಇದು ಬೆಸ್ಟ್ ಟೈಮ್

ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ, ಚಿನ್ನ ಖರೀದಿಗೆ ಇದು ಬೆಸ್ಟ್ ಟೈಮ್

January 18th Gold Rate: ಹೊಸ ವರ್ಷದಲ್ಲಿ ಚಿನ್ನದ ಖರೀದಿಗೆ ಒಂದೊಳ್ಳೆ ಅವಕಾಶ ಬಂದೊದಗುತ್ತಿದೆ. ಏಕೆಂದರೆ 2023 ರಲ್ಲಿ ಬಹುತೇಕ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಜನವರಿ ತಿಂಗಳಿನಲ್ಲಿ ಹೆಚ್ಚಿನ ಇಳಿಕೆ ಕಾಣುತ್ತಿದೆ. ಆಭರಣ ಖರೀದಿದಾರರಿಗೆ ಚಿನ್ನದ ಬೆಲೆಯ ಇಳಿಕೆಯು ಖುಷಿ ನೀಡುತ್ತಿದೆ ಎನ್ನಬಹುದು.

ಜನವರಿ ತಿಂಗಳಿನಲ್ಲಿ ಚಿನ್ನದ ಬೆಲೆ ಏರಿಕೆಯ ಪ್ರಮಾಣಕ್ಕಿಂತ ಇಳಿಕೆಯ ಪ್ರಮಾಣವೇ ಹೆಚ್ಚಾಗಿದೆ. ತಿಂಗಳಲ್ಲಿ ಮೂರ್ನಾಲ್ಕು ಬಾರಿ ಮಾತ್ರ ಚಿನ್ನದ ಬೆಲೆ ಏರಿಕೆಯಾಗಿದೆ ಎನ್ನಬಹುದು. ಡಿಸೇಂಬರ್ ನ ಕೊನೆಯ ದಿನದಲ್ಲಿ 58550 ರೂ. ಇದ್ದ ಚಿನ್ನದ ಬೆಲೆ ಜನವರಿಯಲ್ಲಿ ಹೆಚ್ಚಿನ ಇಳಿಕೆಯ ಮೂಲಕ 57,400 ರೂ. ತಲುಪಿದೆ. ಇಂದು ಮತ್ತೆ ಚಿನ್ನದ ಬೆಲೆಯಲ್ಲಿ 300 ರೂ. ಇಳಿಕೆಯಾಗುವ ಮೂಲಕ ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗಿದೆ ಎನ್ನಬಹುದು.

gold price january 18 in india
Image Credit: Original Source

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 30 ರೂ. ಇಳಿಕೆಯಾಗುವ ಮೂಲಕ 5,770 ರೂ. ಇದ್ದ ಚಿನ್ನದ ಬೆಲೆ 5,740 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 240 ರೂ. ಇಳಿಕೆಯಾಗುವ ಮೂಲಕ 46,160 ರೂ. ಇದ್ದ ಚಿನ್ನದ ಬೆಲೆ 45,920 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 300 ರೂ. ಇಳಿಕೆಯಾಗುವ ಮೂಲಕ 57,700 ರೂ. ಇದ್ದ ಚಿನ್ನದ ಬೆಲೆ 57,400 ರೂ. ತಲುಪಿದೆ.

Join Nadunudi News WhatsApp Group

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 3,000 ರೂ. ಇಳಿಕೆಯಾಗುವ ಮೂಲಕ 5,77,000 ರೂ. ಇದ್ದ ಚಿನ್ನದ ಬೆಲೆ 5,74,000 ರೂ. ತಲುಪಿದೆ.

gold price january 18 in karnataka
Image Credit: Original Source

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 33 ರೂ. ಇಳಿಕೆಯಾಗುವ ಮೂಲಕ 6,295 ರೂ. ಇದ್ದ ಚಿನ್ನದ ಬೆಲೆ 6,262 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 264 ರೂ. ಇಳಿಕೆಯಾಗುವ ಮೂಲಕ 50,360 ರೂ. ಇದ್ದ ಚಿನ್ನದ ಬೆಲೆ 50,096 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 330 ರೂ. ಇಳಿಕೆಯಾಗುವ ಮೂಲಕ 62,950 ರೂ. ಇದ್ದ ಚಿನ್ನದ ಬೆಲೆ 62,620 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 3,300 ರೂ. ಇಳಿಕೆಯಾಗುವ ಮೂಲಕ 6,29,500 ರೂ. ಇದ್ದ ಚಿನ್ನದ ಬೆಲೆ 6,26,200 ರೂ. ತಲುಪಿದೆ.

Join Nadunudi News WhatsApp Group